Advertisement

Tag: ಕವಿತೆ

ಸುನಿತಾ ಹೆಬ್ಬಾರ್ ಅನುವಾದಿಸಿದ ಜಲಾಲುದ್ದೀನ್ ರೂಮಿಯ ಕವಿತೆಗಳು

ಚತುರತೆಯ ಮಾರಿಬಿಡು
ಕುತೂಹಲವ ಕೊಳ್ಳು
ಸುರಕ್ಷತೆಯ ಮರೆತುಬಿಡು
ನಿನಗೆಲ್ಲಿ ಭಯವಾಗುವುದೊ ಅಲ್ಲಿ ಬದುಕು
ನಿನ್ನೆಲ್ಲ ಪ್ರತಿಷ್ಠೆಗಳ ನಾಶಗೊಳಿಸು
ಕುಖ್ಯಾತನಾಗು ….. ಸುನಿತಾ ಹೆಬ್ಬಾರ್ ಅನುವಾದಿಸಿದ ಮೌಲಾನಾ ಜಲಾಲುದ್ದೀನ್ ರೂಮಿಯ ಕವಿತೆಗಳು

Read More

ದಿನದ ಕವಿತೆ: ಸಂಧ್ಯಾದೇವಿ ಬರೆದ ಕವಿತೆಗಳು

“ಒಂದು ಶೀಶೆಯೊಳಗೆ ಅತ್ತರಿತ್ತು. ಒಂದು ಶೀರ್ಷಿಕೆಯೊಳಗೆ ಒಂದು ಕವಿತೆಯಿತ್ತು. ಅತ್ತರನ್ನು ಚೆಲ್ಲಿದೆ. ಕದ್ದು ಕವಿತೆಯನ್ನು ಕರೆದೆ….” ಸಂಧ್ಯಾದೇವಿ ಬರೆದ ಕೆಲವು ಕವಿತೆಗಳು ನಿಮ್ಮ ಓದಿನ ಖುಷಿಗೆ.

Read More

ಪೂರ್ಣಸುಂದರಿ ಅನುವಾದಿಸಿದ ಕಮಲಾದಾಸ್ ಕವಿತೆ.

“ವಿಚಿತ್ರ ಈ ಮಧ್ಯಾಹ್ನ ಅಪರಿಚಿತರು ಕಿಟಕಿಗಳ ಪರದೆ ಒಂದಷ್ಟು ಸರಿಸಿ ಬಿಸಿಲು ತುಂಬಿದ ಕಣ್ಣುಗಳನ್ನು ಒಳ ತೂರಿಸಿ ಇಣುಕಿದಾಗ ನಸುಗತ್ತಲು ತುಂಬಿದ ಕೋಣೆಗಳಲ್ಲಿ ಏನೂ ಕಾಣದೆ ಬೇರೆಲ್ಲೋ ತಿರುಗಿ ಎದುರಿನ ಇಟ್ಟಿಗೆಯ ಗೋಡೆ ಗಳನ್ನು ಅಸ್ಥೆಯಿಂದ ದಿಟ್ಟಿಸುತ್ತಾರೆ” ಪೂರ್ಣಸುಂದರಿ ಅನುವಾದಿಸಿದ ಕಮಲಾ ದಾಸ್ ಬರೆದ ಕವಿತೆ

Read More

ಪದ್ಮನಾಭ ಭಟ್ ಶೇವ್ಕಾರ್ ಬರೆದ ಮೂರು ಕವಿತೆಗಳು

ಇಲ್ಲಿ ದೊಡ್ಡಕ್ಕನಿಗೆ ಕೊಂಚ ಮಂಪರು ಬಂದಂತಾಗಿ ಹಣೆ ಜಪ್ಪಿದಾಗ ಮುಂದಿನ ಸೀಟಿಗೆ ದಿಗಂತದಂಚು ಗಾಯಗೊಂಡು ತೀವ್ರ ಸ್ರಾವ. ಅಲ್ಲಿ ಲಾಂಗ್‍ರೂಟಿನ ತುದಿಯಲ್ಲಿಅನಾಮಿಕ ಅಡ್ರೆಸ್ಸಿನ ಬಾಗಿಲಲ್ಲಿ ಬಿಸಿಲ ಕೋಲಿಂದ ಕತ್ತಲೆಯ ಕೊಲೆಯಾಗಿದೆ….. ಪದ್ಮನಾಭ ಭಟ್ ಶೇವ್ಕಾರ್ ಬರೆದ ಮೂರು ಕವಿತೆಗಳು

Read More

ಕವಿತೆಯ ಅರ್ಥವೂ ನಮ್ಮ ಕರ್ಮವೂ: ನೇಗಿಲೋಣಿ ವ್ಯಾಖ್ಯಾನ

“ಅಂಬಿಕಾತನಯ ದತ್ತನನ್ನು ಬೇಂದ್ರೆ ಬರೆದಾಗ ಅದೆಲ್ಲಾ ಬೇಂದ್ರೆಗೇ ಸಂಪೂರ್ಣ ಅರ್ಥವಾಗದೇ ಇರಬಹುದು. ಅವರ ಆ ಕಾಲದ ಓದುಗನಿಗಂತೂ ಅರ್ಥವಾಗಲೇ ಇಲ್ಲ.’

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ