ಭಾನುವಾರದ ವಿಶೇಷ: ರಾಜೀವ್ ನಾಯಕರ ಕತೆ `ಎಸ್ಸೆಮ್ಮೆಸ್’
“ಓ ಥ್ಯಾಂಕ್ಸ್ ಹೇಳ್ಬೇಕಲ್ವಾ ನಂಗೆ… ಇರ್ಲಿ ಬಿಡು. ನಿಂಜೊತೆ ಮಾತಾಡಬೇಕು ಅನಿಸ್ತು. ನಿನ್ನ ದೋಸ್ತ ರಮೇಶ ನಂಬರ್ ಕೊಟ್ಟ. ಮನೆಯವ್ರೆಲ್ಲಾ ಮಲಗಿದ್ದಾರೆ.
Read MorePosted by ರಾಜೀವ ನಾರಾಯಣ ನಾಯಕ | Dec 13, 2017 | ಸಾಹಿತ್ಯ |
“ಓ ಥ್ಯಾಂಕ್ಸ್ ಹೇಳ್ಬೇಕಲ್ವಾ ನಂಗೆ… ಇರ್ಲಿ ಬಿಡು. ನಿಂಜೊತೆ ಮಾತಾಡಬೇಕು ಅನಿಸ್ತು. ನಿನ್ನ ದೋಸ್ತ ರಮೇಶ ನಂಬರ್ ಕೊಟ್ಟ. ಮನೆಯವ್ರೆಲ್ಲಾ ಮಲಗಿದ್ದಾರೆ.
Read MorePosted by ರಾಜೀವ ನಾರಾಯಣ ನಾಯಕ | Dec 13, 2017 | ವ್ಯಕ್ತಿ ವಿಶೇಷ |
ಉತ್ತಮ ವಾಗ್ಮಿಗಳಾಗಿದ್ದ ಇವರು ಸಂಸತ್ತಿನಲ್ಲಿ ತಮ್ಮ ಪ್ರಖರ ವಿಚಾರಧಾರೆಯಿಂದ ಮಿಂಚಿದರು. ಸ್ಥಳೀಯ, ರಾಷ್ಟೀಯ, ಅಂತರ್ರಾಷ್ಟೀಯ ಸಮಸ್ಯೆ-ವಿಷಯಗಳಿಗೆಲ್ಲ ಸಮರ್ಥವಾಗಿ ಧ್ವನಿ ನೀಡಿದರು.
Read MorePosted by ರಾಜೀವ ನಾರಾಯಣ ನಾಯಕ | Dec 13, 2017 | ಪ್ರವಾಸ |
ರಸ್ತೆ ಬದಿಗೆ ಪರ್ವತದ ಪಕ್ಕೆಯ ಇಳಿಜಾರಿನಲ್ಲಿ ಒತ್ತಿಕೊಂಡಿರುವ ಮನೆಗಳು ಸಿಕ್ಕರೆ ಅದು ಯಾವುದೋ ಊರೋ ಅಥವಾ ಪಟ್ಟಣವೋ ಆಗಿರುತ್ತದೆ. ಯಾವ ಊರೂ ಒಂದು ಕಿ.ಮೀ. ಉದ್ದ ಮತ್ತು ನೂರನ್ನೂರು ಮೀಟರ್ ಅಗಲಕ್ಕಿಂತ ಹೆಚ್ಚಿರುವುದಿಲ್ಲ.
Read MorePosted by ಎ.ಪಿ. ರಾಧಾಕೃಷ್ಣ | Dec 13, 2017 | ಪ್ರವಾಸ |
ಪೊಲ್ಲಾಚಿಯಿಂದ ಮತ್ತಷ್ಟು ಉತ್ತರಕ್ಕೆ ಸರಿದಂತೆ ಧುತ್ತನೆ ಕಾಣಿಸಿಕೊಳ್ಳತೊಡಗಿದುವು ಗಗನಚುಂಬಿ ಪರ್ವತ ಶ್ರೇಣಿಗಳು. ಈ ಶ್ರೇಣಿಗಳನ್ನು ಹತ್ತಿ ಇಳಿದು ಸಾಗಬೇಕಾಗಿತ್ತು. ಸುಮಾರು ಐದು ಸಾವಿರ ಅಡಿ ಎತ್ತರದಲ್ಲಿರುವ ವಾಲ್ಪಾರೈ ತಲುಪಲು. ಇದು ಅಂತಿಂಥ ಘಾಟಿಯಲ್ಲ ಅಸಾಮಾನ್ಯ ಘಾಟಿ.
Read MorePosted by ಎ.ಪಿ. ರಾಧಾಕೃಷ್ಣ | Dec 13, 2017 | ಸಂಪಿಗೆ ಸ್ಪೆಷಲ್ |
ಸಬ್ಸಿಡಿ ಘೋಷಣೆಯಾದೊಡನೆ ಹಸುಗಳಿಗೆ ಖಾಯಸ್ಸು ಹೆಚ್ಚುತ್ತದೆ. ಸಬ್ಸಿಡಿ ಆಶೆಗೆ ಡೈರಿಗಳನ್ನು ಆರಂಭಿಸುವವರಿದ್ದಾರೆ. ಒಮ್ಮೆಲೇ ದೊಡ್ಡ ಮಟ್ಟದಲ್ಲಿ ಡೈರಿ ಆರಂಭಿಸಿ, ಒಂದೆರಡು ವರ್ಷಗಳಲ್ಲಿ ಸದ್ದಿಲ್ಲದೇ ಡೈರಿ ಮುಚ್ಚಿದವರೂ ಹಲವರಿದ್ದಾರೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
