Advertisement

Tag: ಕೆ ವಿ ತಿರುಮಲೇಶ್

ಕವಿ ತಿರುಮಲೇಶರು ಬರೆದ ಬೆರ್ಚಪ್ಪ ಪ್ರಪಂಚ

“ಬೆರ್ಚಪ್ಪನಿಗೆ ಹಕ್ಕಿಗಳು ಬೆದರುತ್ತವೆಯೇ? ನನಗೀ ಬಗ್ಗೆ ಸಂಶಯವಿದೆ. ಬೆರ್ಚಪ್ಪನ ಹೆಗಲ ಮೇಲೇ ಕೂತು ದಣಿವಾರಿಸಿಕೊಳ್ಳುತ್ತಿರುವ ಹಕ್ಕಿಗಳನ್ನು ನಾನು ಕಂಡಿದ್ದೇನೆ. ಇನ್ನು ಈ ಕುರಿತು ಹಕ್ಕಿಗಳನ್ನು ಕೇಳಿ ಪ್ರಯೋಜನವಿಲ್ಲ. ಅವು ಕಬಳಿ ಹಾಕಿದ ಭತ್ತದ ಹೊಟ್ಟುಗಳನ್ನು ನೋಡಿದರೆ ಗೊತ್ತಾಗುತ್ತದೆ: ಹಕ್ಕಿಗಳು ನಿಜ ಹೇಳಲಾರವು ಎನ್ನುವುದು.”

Read More

ಕೆ.ವಿ.ತಿರುಮಲೇಶ್ ಅನುವಾದಿಸಿದ ಬ್ರಾಡ್ ಸ್ಕಿಯ ರಶಿಯನ್ ಕವಿತೆಗಳ ಎರಡನೇ ಕಂತು

“ಹೆಚ್ಚೆಚ್ಚು ನೆರಳುಗಳು ಚೆಲ್ಲಿದ ಹಾಗೆಯೇ
ಹೆಚ್ಚೆಚ್ಚು ದೂರ ಸಾಗುವುವು ಗಾಡಿಗಳು
ಕೊಯ್ಲಾದ ಗದ್ದೆಗಳ ನೋವ ಹಿಂದಕೆ ಬಿಟ್ಟು
ತೊರಚುಗಳು ಕೂಡ ಕೀರುವುವು ಹಾಗೆಯೇ
ಓಳಿಯಿಂದೋಳಿಗೂ ವಾಲುತ್ತ ಹೋಗುವುವು
ಹಸಿರು ಹೆಚ್ಚೆಚ್ಚು ದಟ್ಟೈಸಿದಂತೆಯೇ
ಸಮತಟ್ಟು ಬಯಲುಗಳು ಮಾಸಿ ಹೋಗುವುವು.
ಗಾಡಿಗಳು ಕಿರುಚುವುವು ಇನ್ನಷ್ಟು ದೊಡ್ಡಕೆ…..” ಕೆ.ವಿ.ತಿರುಮಲೇಶ್ ಅನುವಾದಿಸಿದ ಬ್ರಾಡ್ ಸ್ಕಿಯ ರಶಿಯನ್ ಕವಿತೆಗಳ ಎರಡನೇ ಕಂತು

Read More

ಕೆ.ವಿ. ತಿರುಮಲೇಶ್ ಅನುವಾದಿಸಿದ ಬ್ರಾಡ್ ಸ್ಕಿಯ ರಶಿಯನ್ ಕವಿತೆಗಳು

ನಮ್ಮ ತಾತ್ವಿಕ ನೆಲೆಗಟ್ಟನ್ನು ಕೊನೆಗೂ ನಾವು ಕಂಡುಕೊಳ್ಳಬೇಕಾದ್ದು ಸಾಹಿತ್ಯದಲ್ಲೇ ಎನ್ನುವುದು ಬ್ರಾಡ್ ಸ್ಕಿಯ ಮತ. ಯಾವ ರಾಜಕೀಯ ಸಿದ್ಧಾಂತಕ್ಕಿಂತಲೂ ಈ ವಿಷಯದಲ್ಲಿ ಸಾಹಿತ್ಯವೇ ಹೆಚ್ಚು ವಿಶ್ವಾಸಾರ್ಹವಾದುದು. ಸಾಹಿತ್ಯದ ವಿರುದ್ಧ ನಡೆಯುವಂಥ ಹಿಂಸಾಚರಣೆಗಳನ್ನು ತಡೆಯುವುದು ಸಾಧ್ಯವೇ? ಒಂದು ಸರಕಾರವು ಮಾಡಬಹುದಾದ ದಮನಕ್ಕಿಂತ ಓದುಗರು ಓದದೇ ಮಾಡುವ ದಮನವೇ ಹೆಚ್ಚು ಗಂಭೀರವಾದುದು. ಆದರೆ ಇಂಥ ಕಾರ್ಯದ ಶಿಕ್ಷೆ ಕೂಡಾ ಇದರಲ್ಲೇ ಇದೆ ಎಂಬುದನ್ನು ಮರೆಯಲಾಗದು. ಓದದೆ ಇರುವ ವ್ಯಕ್ತಿ ತನ್ನ ಬದುಕನ್ನೇ ಇದಕ್ಕೆ ದಂಡ ತೆರಬೇಕಾಗುತ್ತದೆ:ಕೆ.ವಿ. ತಿರುಮಲೇಶ್ ಅನುವಾದಿಸಿದ ಬ್ರಾಡ್ ಸ್ಕಿಯ ರಶಿಯನ್ ಕವಿತೆಗಳು

Read More

ಕವಿ ನಾಡಿಗರಿಗೆ ಎಪ್ಪತ್ತೈದೆ! ಎಲ್ಲಾದರು ಉಂಟೆ?: ತಿರುಮಲೇಶ್ ಬರಹ

ನಾಡಿಗ್ ಮತ್ತು ನಾನು ಭೇಟಿಯಾದಾಗಲೆಲ್ಲ ಕವಿತೆ, ಕವಿಮಿತ್ರರು, ಪ್ರಕಟಣೆ ಇತ್ಯಾದಿಗಳ ಕುರಿತಾಗಿಯೇ ಮಾತು. ನಾಡಿಗರ ಬಳಿ ಯಾವಾಗಲೂ ಕವಿತೆಗಳು ಇದ್ದೇ ಇರುತ್ತವೆ.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ