ಒಲವು ಬಾಂಧವ್ಯಗಳ ಹುಡುಕಾಟದ ಕತೆ: ರಾಮ್ ಪ್ರಕಾಶ್ ರೈ ಕೆ. ಸರಣಿ

ಆತ ‘ಎಲ್ಲವನ್ನೂ ತೆಗೆದುಕೊಂಡೆವು, ಆದರೆ ಬಹು ಅಮೂಲ್ಯವಾದ ವಸ್ತುವೊಂದನ್ನು ಇಲ್ಲೇ ಬಿಟ್ಟು ಹೋಗಬೇಕಿದೆ’ ಎನ್ನುತ್ತಾನೆ. ಆಗ ಪತ್ನಿ ಏನೆಂದು ಕೇಳುತ್ತಾಳೆ. ‘ಗೋಡೆಯ ಮೇಲೆ ಮಗ ಗೀಚಿದ ಚಿತ್ರ’ ಎನ್ನುತ್ತಾನೆ ಅವನು. ಅದೆಷ್ಟು ಸುಂದರ ಭಾವವಲ್ಲವೇ ಇದು?
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More