ಗುರುಪ್ರಸಾದ ಕುರ್ತಕೋಟಿ ಹೊಸ ಸರಣಿ “ಅಮೆರಿಕದಲ್ಲಿ ಕುರ್ತಕೋಟಿ” ಇಂದಿನಿಂದ
ನನಗೆ ಇದು ಕನಸೊ ನನಸೊ ಎಂಬ ಸಂಶಯ ಶುರುವಾಯ್ತು! ಎಷ್ಟೋ ಜನರು ವಿದೇಶಕ್ಕೆ ಹೊಗಲೇಬೇಕು ಅಂತ ಗುದ್ದಾಡಿದರೂ ಅವರಿಗೆ ಅವಕಾಶ ಸಿಗೋದಿಲ್ಲ. ಆದರೆ ಈ ಅವಕಾಶ ನಾನು ಬೇಡ ಬೇಡ ಅಂದರೂ ನನ್ನನ್ನು ಹುಡುಕಿಕೊಂಡು ಬಂದಿತ್ತು. ಅಪಾಯಿಂಟ್ಮೆಂಟ್ ಲೆಟರ್ ಬರುವವರೆಗೂ ಯಾರಿಗೂ ಹೇಳೋದು ಬೇಡ ಅಂತ ನಿರ್ಧಾರ ಮಾಡಿದ್ದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ ಹೊಸ ಸರಣಿ “ಅಮೆರಿಕದಲ್ಲಿ ಕುರ್ತಕೋಟಿ”