ಖಾಲಿ ಪುಟದಲ್ಲರಳುವ ಕಾಮನಬಿಲ್ಲು: ರಾಮ್ ಪ್ರಕಾಶ್ ರೈ ಕೆ. ಸರಣಿ
ಈ ಕಥೆಯು ಅನಂತ ಪಲಕುಗಳ ಕಾಪಿ ರಾಗದಂತೆ ಕಾಡುತ್ತದೆ. ಕಲಿತು ಪಟ್ಟಣದಲ್ಲಿ ಕೆಲಸಕ್ಕೆ ಸೇರುವ ಮಕ್ಕಳ ತಂದೆ ತಾಯಿಯಂದಿರ ನೋವಿನ ಶಾಯರಿಯಿದು. ವಯೋ ಸಹಜ ಗಜಿ ಬಿಜಿಗಳು ಬಾಂಬೆಯ ಲೋಕಲ್ ಟ್ರೈನ್‌ನಲ್ಲಿನ ಜನರಂತೆಯೇ ಮನದಲ್ಲಿ ತುಂಬಿದ್ದರೂ ಅವನ್ನೆಲ್ಲಾ ಮೀರಿ ಪ್ರೀತಿಯೊಂದಿರೆ ಸಾಕು ಜೀವಕ್ಕೆ ಎಂದು ಬದುಕುವ ಲೋಕದ ಎಲ್ಲಾ ತಂದೆ ತಾಯಿಯರ ಅಂತರಾಳವಿದು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ