ನನ್ನ ಗೆಳೆಯ ವೆಂಕಟ್, ನನ್ನ ಗಂಡ ವೆಂಕಟ್: ಹೇಮಾ ಬರಹ

ಇಷ್ಟಾಗಿಯೂ ವೆಂಕಟ್ ಬದುಕಿಗೊಂದು ದಾರಿ ಮಾಡಿಕೊಂಡಿರಲಿಲ್ಲ. ಪಿತ್ರಾರ್ಜಿತವಾಗಿ ಬಂದ ತುಂಡು ಆಸ್ತಿಯನ್ನು ಮಾರಿ ಹಣಕಾಸಿನ ಸಂಸ್ಥೆ ನಡೆಸಿದ್ದು ಬದುಕಿನಲ್ಲಿ ಮಾಡಿದ ಒಂದೇ ತಪ್ಪು ನಿರ್ಧಾರ.

Read More