Advertisement

Tag: ವೈಶಾಲಿ ಹೆಗಡೆ

ಎಳೆಬಿಸಿಲ ಧಾವಂತ ಹಳದಿ ಈ ಫಾಲ್:ವೈಶಾಲಿ ಬರಹ

ಇದ್ಯಾಕೆ ಇಷ್ಟು ಬೇಗ ಹ್ಯಾಲೋವೀನ್ ಅಲಂಕಾರ ಎಂದುಕೊಳ್ಳುತ್ತ ಕ್ಯಾಲೆಂಡರ್ ನೋಡಿದರೆ ಆಗಲೇ ಅಕ್ಟೋಬರ್ ಮೆಟ್ಟಿ ಒಂದು ವಾರವಾಗುತ್ತಿದೆ. ಇನ್ನೇನು ದಶಮಿ, ದೀಪಾವಳಿ ಹಾಗೆ ಕ್ರಿಸ್ ಮಸ್ ರಜೆ ಆಗಿಹೋಯಿತು ಇಡೀ ವರ್ಷ. ನಾನೆಲ್ಲಿ ಕಳೆದು ಹೋಗಿದ್ದೆ ಇಷ್ಟು ದಿನ? ಕಳೆದೆಲ್ಲಿ ಹೋಗಿದ್ದೆ,

Read More

ಹಾರುವ ಭಯದ ಕುರಿತು ವೈಶಾಲಿ ಹೆಗಡೆ

ಮೊದಲಬಾರಿ ವಿಮಾನದಲ್ಲಿ ಪ್ರಯಾಣಿಸುವಾಗ ಮನಸ್ಸಿನ ತುಂಬಾ ಇದ್ದದ್ದು ಹಾರಾಟದ ಸಂಭ್ರಮ. ಎದುರುಗೊಳ್ಳಲು ಕಾಯುತ್ತಿದ್ದವನ ಸೇರುವ ಹಂಬಲ. ಹೊಸನೆಲದ ಹೊಸಜೀವನದ ಕನಸುಗಳು. ಭಯದ ಸಣ್ಣ ಸೆಳಕೂ ಮನದಲ್ಲಿರಲಿಲ್ಲ.

Read More

ವಿದ್ಯುದಾಲಿಂಗನಕ್ಕೆ ಸಿಕ್ಕಿ ಸತ್ತಿದೆ ಕಾಗೆ… ವೈಶಾಲಿ ಸ್ವಗತ

ಹಾರಿಬಂದು ಕಣ್ಣು ಕಾಣದೆ ಎರಡು ವಿದ್ಯುತ್ತಂತಿಗಳಿಗೆ ಒಟ್ಟಿಗೆ ಬಡಿದುಕೊಂಡಿರಬೇಕು. ಇಲ್ಲ ಅದು ಕುಳಿತಾಗ ಅದರ ಮೈ ಗ್ರೌಂಡ್ ಆಗಿರುವ ಟ್ರಾನ್ಸ್ಫಾರ್ಮಾರ್ ಕಂಬಕ್ಕೋ ಇಲ್ಲ ಇನ್ನೊಂದು ಲೈನಿಗೋ ತಾಕಿರಬೇಕು.  ಇವೆರಡೂ ಸಂದರ್ಭದಲ್ಲಿ ಲೈನುಗಳು ಅಷ್ಟು ಹತ್ತಿರದಲ್ಲಿ ಎಳೆದಂಥವಾಗಿರಬೇಕು.

Read More

ಒಂದು ಖಡಕ್ ಚಾಗಾಗಿ ಎಷ್ಟೆಲ್ಲ!

ಇನ್ನು ಯಾರದ್ದಾದರೂ ಮನೆಗೆ ಹೋದರೆ ಮತ್ತೊಂದು ಬಗೆ ಇಬ್ಬಗೆ. ಮಧ್ಯಾಹ್ನದ ಊಟಕ್ಕೆ ಕರೆದರೆ, ಊಟ ಮುಗಿಸಿ, ಅದೂ ಇದೂ ಸುದ್ದಿ ಸುಲಿದು, ಕಾಫಿ ಕುಡೀತೀರಾ ಎಂದಾಗ ಮೊದಲು ಮುಜುಗರವಾಗಿ ಹ್ನೂ ಎಂದು ಕಾಫಿ ಕುಡಿದು, ಸರಿಹೋಗದೆ ಮತ್ತೆ ದಾರಿಯಲ್ಲಿ ಚಾ ಜಪ ಮಾಡುತ್ತಿದ್ದೆ.

Read More

‘ಅಮ್ಮ ಯಾರು ಈ ಮೈಕಲ್ ಜಾಕ್ಸನ್?’

ಪಾಪರಾಜ್ಜಿಗಳಿಂದ ಮಕ್ಕಳನ್ನು ಮರೆಯಾಗಿಡುತ್ತೇನೆ ಎಂದು ಅವರಿಗೆ ಬುರ್ಖಾ ಹಾಕಿಸಿ ಓಡಾಡಿಸಿದ. ಅವನ ಪುಟ್ಟ ಮಗನನ್ನು ತನ್ನ ಅಭಿಮಾನಿಗಳಿಗೆ ತೋರಿಸಲು ಹೋಗಿ ಎತ್ತರ ಮಹಡಿಯ ಕಿಟಕಿಯಿಂದ ತೂಗಿಸಿದ್ದಕ್ಕಾಗಿ ಮತ್ತೆ ಕೆಂಗಣ್ಣಿಗೆ ಗುರಿಯಾದ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ