ವೈಷ್ಣೋದೇವಿಯ ಕುದುರೆಗಳು…
ಪ್ರಯಾಣವೊಂದು ಪೂರ್ತಿಯಾಗುವಾಗ ಚಿತ್ರವೊಂದು ಮನಸ್ಸಿನಲ್ಲಿ ಮೂಡಿಬಿಡುತ್ತದೆ. ವೈಷ್ಣೋದೇವಿ ದರ್ಶನ ಮುಗಿಸಿ ಮರಳಿ ಕತ್ರಾ ನಗರಕ್ಕೆ ಬರುವಾಗ ಅಂತಹ ಚಿತ್ರವೊಂದು ಮನಸ್ಸಿನಲ್ಲಿ ತಣ್ಣಗೆ ಕುಳಿತಿತ್ತು. ಜನರನ್ನು, ಲಗೇಜುಗಳನ್ನು ಹೊತ್ತೊಯ್ಯುತ್ತಿದ್ದ ಸಾಲು ಸಾಲು ಕುದುರೆಗಳ ಚಿತ್ರವದು. ಪ್ರಯಾಣದ ಅನುಭವ ತೀವ್ರತೆಯನ್ನು ಹೆಚ್ಚಿಸುವ ಈ ಕುದುರೆಗಳ ಪಾಡಿನ ಕುರಿತು ಇಲ್ಲಿ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.
Read More