ಧೂಪದ ಹೊಗೆಯಂತೆ ಚಿತ್ತ : ಚೈತ್ರಾ ಶಿವಯೋಗಿಮಠ ಸರಣಿ
ಸಾರಾ ಅವರ ಕವಿತೆಗಳು ಸರಳ, ಸ್ಪಷ್ಟ, ಹಾಡುವಂಥ ಗೇಯತೆಯನ್ನು ಹೊಂದಿವೆ. ಇವರನ್ನು ಗೇಯ ಕವಿ ಎಂದೇ ಗುರುತಿಸಲಾಗಿದೆ. ಯೌವನದಿಂದ ಖಿನ್ನತೆವರೆಗಿನ ತನ್ನ ಸ್ವಾನುಭವಗಳನ್ನೇ ಕವಿತೆಗಳಾಗಿ ಹಾಡಿದ್ದಾರೆ. ಬಹುತೇಕ ಕವಿತೆಗಳು ಆಧುನಿಕ ಸ್ತ್ರೀ ಸಂವೇದನೆ ಮತ್ತು ಭಾವಪ್ರಧಾನವಾದುವೇ. ಕವಿತೆಯ ದನಿಯು ಪ್ರೇಮವಂಚಿತ, ಸಾವನ್ನು ಹತ್ತಿರದಿಂದ ಕಂಡ ಹೆಣ್ಣಿನದೇ ಆಗಿದೆ.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿ