ದಿಗಂಬರ ಸತ್ಯ!: ಗುರುಪ್ರಸಾದ ಕುರ್ತಕೋಟಿ ಸರಣಿ
ಮೊದಲ ಸಲ ಹೋದಾಗ ಒಂದು ವಿಚಿತ್ರವನ್ನು ಗಮನಿಸಿ ದಂಗಾಗಿ ಹೋದೆ. ಒಳಗಡೆ ನೋಡಿದರೆ ಎಲ್ಲೆಲ್ಲೂ ದಿಗಂಬರರೆ! ಬಟ್ಟೆ ಬದಲಿಸಲು ಅಲ್ಲಿಗೆ ಬಂದಿದ್ದ ಯಾವ ಒಬ್ಬ ವಯಸ್ಕನೂ ಬಟ್ಟೆಯನ್ನೇ ತೊಟ್ಟಿರಲಿಲ್ಲ. ಒಂದು ತುಂಡು ಬಟ್ಟೆ ಕೂಡ ಹಾಕಿರದಿದ್ದ ಅವರು ಯಾವುದೇ ಮುಜುಗರ ಇಲ್ಲದೆ ಓಡಾಡುತ್ತಿದ್ದರು. ಅಲ್ಲಿದ್ದ ಶವರ್‌ಗಳೂ ಕೂಡ ಸಾಮೂಹಿಕವಾಗಿ ಸ್ನಾನ ಮಾಡುವ ತರಹವೇ ಇದ್ದವು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನೈದನೆಯ ಬರಹ