Advertisement

Tag: Hema S

ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್: ಕುರಸೋವ ಆತ್ಮಕತೆಯ ಪುಟ

“ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್ ಈ ಎಲ್ಲ ಏಳುಬೀಳುಗಳ ನಡುವೆ ಹುಟ್ಟಿತು. ಈ ಚಿತ್ರದ ಕುರಿತು ನನ್ನಾಳದಲ್ಲಿ ಭಾವನೆಗಳ ಅಲೆಗಳು ಏಳುತ್ತವೆ. ಯುದ್ಧಾನಂತರದಲ್ಲಿ ಸ್ವತಂತ್ರ ವಾತಾವರಣದಲ್ಲಿ ಮಾಡಿದ ಮೊದಲ ಚಿತ್ರ. ಕ್ಯೋಟೊದ ಹಳೆಯ ರಾಜಧಾನಿಯ ಸ್ಥಳಗಳನ್ನು ಚಿತ್ರೀಕರಣಕ್ಕೆ ಬಳಸಿದ್ದೆವು. ಹುಲ್ಲಿನ ಬೆಟ್ಟಗಳು, ಬೀದಿ ಬದಿಯ ಸಾಲು ಹೂಗಳ ರಸ್ತೆಗಳು, ಸೂರ್ಯನ ಕಿರಣಗಳನ್ನು ಪ್ರತಿಫಲಿಸುತ್ತಿದ್ದ ಹೊಳ್ಳಗಳು ಇವೆಲ್ಲವೂ …”

Read More

ದ ಮೋಸ್ಟ್ ಬ್ಯೂಟಿಫುಲ್: ಕುರೊಸಾವ ಆತ್ಮಕತೆಯ ಮತ್ತೊಂದು ಪುಟ

“ಆ ಹುಡುಗಿಯರು ನಿಸ್ವಾರ್ಥದಿಂದ ದೇಶಪ್ರೇಮಿಗಳಂತೆ ವರ್ತಿಸಬೇಕೆಂದು ನಾನೇನು ಪ್ರಜ್ಞಾಪೂರ್ವಕವಾಗಿ ಬಯಸಿರಲಿಲ್ಲ. ಆ ಚಿತ್ರದ ಥೀಮ್ ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡುವುದು. ನಾವು ಈ ರೀತಿಯಲ್ಲಿ ತಯಾರಿ ಮಾಡಿಕೊಳ್ಳದಿದ್ದರೆ ಪಾತ್ರಗಳು ನೈಜವಾಗಿರದೆ ಕೇವಲ ಕಾರ್ಡ್ಬೋರ್ಡ್ನ ಕಟೌಟ್ ಗಳಂತಾಗಿಬಿಡುತ್ತಿದ್ದವು. ಕಾರ್ಖಾನೆಯ ಡಾರ್ಮಿಟರಿಯ ಮೇಲ್ವಿಚಾರಿಕೆ ನೋಡಿಕೊಳ್ಳುವ ಪಾತ್ರವನ್ನು ಐರಿ ಟಕಾಕಿ ಎನ್ನುವ ನಟಿ ನಿರ್ವಹಿಸುತ್ತಿದ್ದಳು.”

Read More

ಸುಗತ ಸಂಶಿರೊ- ಭಾಗ 2: ಕುರಸೋವಾ ಆತ್ಮಕತೆಯ ಮತ್ತೊಂದು ಪುಟ

“ಒಂದು ದಿನ ಆತನ ದೃಶ್ಯಗಳು ಬೇಗ ಮುಗಿದಿದ್ದರಿಂದ ಆತನನ್ನು ಒಬ್ಬನೇ ಹೋಗಲು ಕಳುಹಿಸಿಕೊಟ್ಟೆವು. ಹಿಮಾಚ್ಛಾದಿತ ಕಣಿವೆಯಲ್ಲಿ ಇದರ ಚಿತ್ರೀಕರಣ ನಡೆಯುತ್ತಿತ್ತು. ಕಣಿವೆಯತ್ತ ಬರುತ್ತಿದ್ದ ಏರುಹಾದಿಯಲ್ಲಿ ಬರುತ್ತಿದ್ದ ಏಳು ಮಂದಿ ಸ್ಕೀಯರ್ಗಳು ಇದ್ದಕ್ಕಿದ್ದಂತೆ ನಿಂತುಬಿಟ್ಟವರು ಕ್ಷಣಮಾತ್ರದಲ್ಲಿ ಹಿಂದಕ್ಕೆ ತಿರುಗಿ ಬೆಟ್ಟದ ಕೆಳದಾರಿಯಲ್ಲಿ ವೇಗವಾಗಿ ಹೋಗಿಬಿಟ್ಟರು. ಇದನ್ನೆಲ್ಲ ನಾನು ಮೇಲೆ ನಿಂತು ನೋಡುತ್ತಿದ್ದೆ. ಅವರಿಗೆ ಆಶ್ಚರ್ಯವಾಗಿತ್ತು”

Read More

ತಾವರೆ ಅರಳುವ ಸದ್ದು: ಅಕಿರ ಕುರಸೋವಾ ಆತ್ಮಕತೆಯ ಕಂತು

“ಇಲ್ಲೇ ನಾನೊಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಗುರುಗಳಿಂದ ಬೈಯಿಸಿಕೊಂಡ ನಂತರ ತನ್ನ ಗುರುಗಳಿಗಾಗಿ ತಾನು ಪ್ರಾಣಕೊಡಲು ಕೂಡ ಸಿದ್ಧ ಎನ್ನುವುದನ್ನು ತೋರಿಸಲು ಉದ್ಯಾನದಲ್ಲಿದ್ದ ಕೊಳದೊಳಕ್ಕೆ ಹಾರುತ್ತಾನೆ. ಇಡೀ ರಾತ್ರಿ ಅಲ್ಲೇ ದಿಮ್ಮಿಯೊಂದನ್ನು ಹಿಡಿದು ಕಳೆಯುತ್ತಾನೆ. ಅವನ ಹಠ ಮುರಿದು ವಿಧೇಯತೆ ಅವನಲ್ಲಿ ಮೂಡುತ್ತದೆ.”

Read More

ಏರಲಿರುವ ಶಿಖರ: ಕುರಸೋವ ಆತ್ಮಕಥೆಯ ಕಂತು

“ಯಮಾಸಾನ್ ತಮ್ಮ ಹಾಸಿಗೆಯ ಮೇಲೆ ಬಾಗಿಲಿಗೆ ಬೆನ್ನು ಹಾಕಿ ಕೂತಿದ್ದರು. ನನ್ನ ಸುಗತ ಸಾನ್ಶಿರೊ ಚಿತ್ರಕತೆಯನ್ನು ಓದುತ್ತಾ ಕೂತಿದ್ದರು. ಪ್ರತಿ ಪುಟವನ್ನೂ ಗಮನವಿಟ್ಟು ನೋಡುತ್ತಾ ಕೆಲವೆಡೆ ಮತ್ತೆ ಮತ್ತೆ ಹಿಂದಿನ ಪುಟ ತಿರುವಿ ಓದುತ್ತಿದ್ದರು. ದಿನದ ಶೂಟಿಂಗ್ ನ ಆಯಾಸವಾಗಲಿ, ಸಂಜೆಯ ಕುಡಿತದ ನಶೆಯ ಕುರುಹಾಗಲಿ ಅವರು ಕೂತಿದ್ದ ಭಂಗಿಯಲ್ಲಿರಲಿಲ್ಲ. ಪುಟ ತಿರುವುವ ಸದ್ದು ಬಿಟ್ಟರೆ ಉಳಿದಂತೆ ನಿಶ್ಯಬ್ದ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ