ಕೆ.ವಿ. ತಿರುಮಲೇಶ್ ಅನುವಾದಿಸಿದ ಬ್ರಾಡ್ ಸ್ಕಿಯ ರಶಿಯನ್ ಕವಿತೆಗಳು
ನಮ್ಮ ತಾತ್ವಿಕ ನೆಲೆಗಟ್ಟನ್ನು ಕೊನೆಗೂ ನಾವು ಕಂಡುಕೊಳ್ಳಬೇಕಾದ್ದು ಸಾಹಿತ್ಯದಲ್ಲೇ ಎನ್ನುವುದು ಬ್ರಾಡ್ ಸ್ಕಿಯ ಮತ. ಯಾವ ರಾಜಕೀಯ ಸಿದ್ಧಾಂತಕ್ಕಿಂತಲೂ ಈ ವಿಷಯದಲ್ಲಿ ಸಾಹಿತ್ಯವೇ ಹೆಚ್ಚು ವಿಶ್ವಾಸಾರ್ಹವಾದುದು. ಸಾಹಿತ್ಯದ ವಿರುದ್ಧ ನಡೆಯುವಂಥ ಹಿಂಸಾಚರಣೆಗಳನ್ನು ತಡೆಯುವುದು ಸಾಧ್ಯವೇ? ಒಂದು ಸರಕಾರವು ಮಾಡಬಹುದಾದ ದಮನಕ್ಕಿಂತ ಓದುಗರು ಓದದೇ ಮಾಡುವ ದಮನವೇ ಹೆಚ್ಚು ಗಂಭೀರವಾದುದು. ಆದರೆ ಇಂಥ ಕಾರ್ಯದ ಶಿಕ್ಷೆ ಕೂಡಾ ಇದರಲ್ಲೇ ಇದೆ ಎಂಬುದನ್ನು ಮರೆಯಲಾಗದು. ಓದದೆ ಇರುವ ವ್ಯಕ್ತಿ ತನ್ನ ಬದುಕನ್ನೇ ಇದಕ್ಕೆ ದಂಡ ತೆರಬೇಕಾಗುತ್ತದೆ:ಕೆ.ವಿ. ತಿರುಮಲೇಶ್ ಅನುವಾದಿಸಿದ ಬ್ರಾಡ್ ಸ್ಕಿಯ ರಶಿಯನ್ ಕವಿತೆಗಳು
Read More