Advertisement

Tag: Kannada Story

ಪೆಪ್ಪರಮೆಂಟ: ಟಿ.ಎಸ್. ಗೊರವರ ಬರೆದ ವಾರದ ಕಥೆ

“ಮಲ್ಲ ಶೇಂಗಾ ತಿನ್ನದೆ ಜೋಲು ಮಾರಿ ಹಾಕಿಕೊಂಡು ಆ ಕಡೆ ಕುಳಿತಿದ್ದ. ನೀಲವ್ವ ‘ ಯಾಕಲಾ ಸಪ್ಪಗದಿಯಲಾ. ಏನಾಯ್ತು. ಜ್ವರಗಿರ ಬಂದಾವನು..’ ಎಂದು ಅವನ ಮೈ ಮುಟ್ಟಿ ನೋಡಿದಳು. ಮೈ ಬೆಚ್ಚಗಿರಲಿಲ್ಲ. ‘ಏನಾತು. ಯಾಕ ಸಪ್ಪಗದಿ. ಯಾರರ ಏನಾದ್ರು ಅಂದಾರೆನು..’ ಎಂದು ಕೇಳಿದಳು.”

Read More

ಸಿರಿಬಾಗಿಲು ವೆಂಕಪ್ಪಯ್ಯನವರ ‘ಗುಲ್ಲು ಬಂತೋ ಗುಲ್ಲು’:ಭಾನುವಾರದ ವಿಶೇಷ

ಐನೂರು ಮಂದಿ ಪುಂಡರು ಬೀರಣ್ಣ ಬಂಟನ ನೇತೃತ್ವದಲ್ಲಿ ಸಿಳ್ಳು ಹಾಕುತ್ತಾ, ಕೇಕೆಯಿಕ್ಕುತ್ತಾ ಬಾಯಿಗೆ ಬಂದಂತೆ ಒದರುತ್ತಾ ಬರುತ್ತಿದ್ದರು.ಉಳಿಯತ್ತಡ್ಕದ ಬೆಡಿಕಟ್ಟೆಯ ಸಮೀಪಕ್ಕೆ ಗುಲ್ಲು ಮುಟ್ಟುವುದೆ ತಡ ಇಕ್ಕಡೆಗಳಿಂದಲೂ “ಢಂ ಢಂ” ಎಂಬ ಶಬ್ದವಾಯಿತು.”

Read More

ಹಾರಿಹೋದ ಹಿಂದೂಸ್ತಾನದ ಹಕ್ಕಿ

ಅಮೆರಿಕಾದ ‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರಲ್ಲೊಬ್ಬರೂ, ಅದರ ಅಧ್ಯಕ್ಷರೂ ಆಗಿದ್ದ ಕನ್ನಡದ ಹಿರಿಯ ಬರಹಗಾರ ಶ್ರೀ ಎಚ್.ವೈ. ರಾಜಗೋಪಾಲ್ ಅವರು ಇಂದು ಬೆಳಗ್ಗಿನ ಹೊತ್ತು ಅಮೇರಿಕಾದ ಪೆನ್ಸಿಲ್ವೇನಿಯದಲ್ಲಿ ತೀರಿ ಹೋಗಿದ್ದಾರೆ.ಅವರ ಅಗಲಿಕೆಯ ಈ ಹೊತ್ತಲ್ಲಿ ಕೆಂಡಸಂಪಿಗೆಗಾಗಿ ಅವರು ಅನುವಾದಿಸಿದ್ದ ರೂಮಿಯ ಕಥೆಯೊಂದನ್ನು ಮತ್ತೆ ಪ್ರಕಟಿಸುತ್ತಿದ್ದೇವೆ.

Read More

‘ಬಾಬಿಯಕ್ಕ’:ಮಿತ್ರಾ ವೆಂಕಟ್ರಾಜ ಬರೆದ ವಾರದ ಕಥೆ

ಅವಳು ಕೈಯ್ಯಲ್ಲಿದ್ದ ಹಣಿಗೆಯಿಂದಲೇ ರಪ್ಪೆಂದು ಅವನ ಮುಖಕ್ಕೆ ಬೀಸಿದ್ದಳು. ‘ಬಾಬಿಯಕ್ಕ…’ ಎಂದು ಅವನು ಮುಖವನ್ನು ಅಡ್ಡಕ್ಕೆ ತಿರುಗಿಸಿದರೂ, ಹಣಿಗೆಯ ಹಲ್ಲಿನ ಅಚ್ಚು ಕೆಂಪಾಗಿ ಅವನ ಕೆನ್ನೆಯ ಮೇಲೆ ಮೂಡಿಯಾಗಿತ್ತು.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ