Advertisement

Tag: Kannada Story

ಭಾನುವಾರದ ಸ್ಪೆಷಲ್- ಕಾಗಿನೆಲೆ ಬರೆದ ಕಥೆ ಮಿಂಚು

ಒಂದು ದಿನ ವಾಸು ವೆಂಕಟೇಶ್ವರ ಟಾಕೀಸಿನಲ್ಲಿ ಮಧ್ಯಾಹ್ನ ಮ್ಯಾಟಿನಿ ಸಿನೆಮಾ ನೋಡಲು ಹೋಗಿದ್ದ. ಇವನ ಹಿಂದೆ ಸಾಲಿನಲ್ಲಿ ಯೋಗಾನರಸಿಂಹ ಸ್ವಾಮಿಯ ದೇವಸ್ಥಾನದ ಅರ್ಚಕರಾದ ಗರುಡಯ್ಯಂಗಾರರೂ ಬಂದಿದ್ದರು.

Read More

ಭಾನುವಾರದ ವಿಶೇಷ: ಮೀರಾ ಬರೆದ ಸಣ್ಣಕಥೆ ‘ಅವನಿಲ್ಲ’

ಈಗ ಅವನಿಲ್ಲ. ಜೀವಂತವಿದ್ದಾನಾ ಇಲ್ಲವಾ ಯಾವುದೂ ನನಗೆ ತಿಳಿದಿಲ್ಲ. ಎಲ್ಲಿದ್ದಾನೆ? ಹೇಗಿದ್ದಾನೆ? ಯಾರನ್ನೂ ಏನೂ ವಿಚಾರಿಸದೆ ಉಳಿದಿದ್ದೇನೆ, ವರ್ಷಗಳಿಂದ.

Read More

ಕೆ. ಟಿ. ಗಟ್ಟಿ ಸಣ್ಣ ಕಥೆ – ಶಿವರಾಮನ ಮಗ ಶಿವರಾಮ

ತನಗೆ ಇಂಗ್ಲಿಷ್ ಕಲಿಯಲಾಗಲಿಲ್ಲ, ಆದರೆ ಮಗ ಇಂಗ್ಲಿಷಿನಿಂದ ವಂಚಿತನಾಗುವುದು ಬೇಡ ಎಂದು ಮಗನನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿದ. ಆದರೆ ಎರಡನೆಯ ಭಾಷೆಯಾಗಿ ಕನ್ನಡದ ಬದಲು ಸಂಸ್ಕೃತವನ್ನು ಆಯ್ಕೆ ಮಾಡಿಸಿದ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ