ನೀನೂ ಮಂದೀನ ನಾನೂ ಮಂದೀನ.. : ವೈಶಾಲಿ ಬರೆದ ವಾರದ ಕಥೆ
ಅಮೇರಿಕಾದಿಂದ ಊರಿಗೆ ಬಂದಿದ್ದ ಸಮರ್ಥ ಉಣಕಲ್ ಕೆರೆಯ ದಡದಲ್ಲಿ ಗುಲಾಬೋಳನ್ನು ಗಟ್ಟಿಯಾಗಿ ತಬ್ಬಿಕೊಂಡು ತನ್ನನ್ನೇ ತಾನು ಕಂಡುಕೊಂಡ. ವೈಶಾಲಿ ಬರೆದ ಕಥೆ
Read MorePosted by ವೈಶಾಲಿ ಹೆಗಡೆ | Jan 27, 2018 | ದಿನದ ಅಗ್ರ ಬರಹ, ವಾರದ ಕಥೆ, ಸಾಹಿತ್ಯ |
ಅಮೇರಿಕಾದಿಂದ ಊರಿಗೆ ಬಂದಿದ್ದ ಸಮರ್ಥ ಉಣಕಲ್ ಕೆರೆಯ ದಡದಲ್ಲಿ ಗುಲಾಬೋಳನ್ನು ಗಟ್ಟಿಯಾಗಿ ತಬ್ಬಿಕೊಂಡು ತನ್ನನ್ನೇ ತಾನು ಕಂಡುಕೊಂಡ. ವೈಶಾಲಿ ಬರೆದ ಕಥೆ
Read Moreಕವಿ, ಪದ್ಯ, ಸಂಪಾದಕ, ಪ್ರಕಟಣೆ ಮತ್ತು ಅದರ ಆಜುಬಾಜಿನ ಹಲವು ಹತ್ತು ಸಂಗತಿಗಳು. ಈ ಭಾನುವಾರದ ನಿಮ್ಮ ಓದಿಗೆ ಇಲ್ಲೊಂದು ನೀಳ್ಗತೆ
Read MorePosted by ಕುಸುಮಾ ಶಾನಭಾಗ | Dec 14, 2017 | ವ್ಯಕ್ತಿ ವಿಶೇಷ |
ಹೀಗೆ ದಿವಸಕ್ಕೊಂದು ವಿಷಯ ಪ್ರಸ್ತಾಪವಾಗುತ್ತಿತ್ತು. ಆ ದಿನ ರಾಧೆಗೆ ರಸ್ತೆ ಮತ್ತೊಂದು ತುದಿಯಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮೇಲೆ ಬಹಳವೇ ಸಿಟ್ಟು ಬಂದಿತ್ತು. ವೈದ್ಯರು ಎರಡು ದಿನಗಳಿಂದ ಬರಲಿಲ್ಲವಂತೆ. ಆಯಾ ಇನ್ನು ಯಾರದ್ದೊ ಮನೆಯ ಜಂಬ್ರಕ್ಕೆ ಹೋಗಿದ್ದಾಳಂತೆ.
Read MorePosted by ಶ್ರೀನಿವಾಸ ವೈದ್ಯ | Dec 11, 2017 | ಸಾಹಿತ್ಯ |
ನಮ್ಮದು ನರಸಿಂಹನ ಒಕ್ಕಲು. ನಮ್ಮ ತಂದೀದು ಶ್ರೀಮದ್ಗಾಂಭಿರ್ಯದಿಂದೊಪ್ಪುವ, ತುಸು ಮಟ್ಟಿಗೆ ಉಗ್ರವೇ ಎನ್ನಬಹುದಾದ ರೂಪ. ಸಾಮಾನ್ಯಕ್ಕಿಂತ ಸ್ವಲ್ಪ ಎತ್ತರವೇ, ದಪ್ಪವೇ ಎನ್ನಬಹುದಾದ ಮೈಕಟ್ಟು.
Read Moreಅವಳ ಮನ ಮರುಭೂಮಿಯಾಗಿತ್ತು. ತಲೆ ಮೇಲೆ ಸುಡುಸುಡುವ ಸೂರ್ಯ ಪಾದಗಳ ಕೆಳಗೆ ಕೆಂಪಗೆ ಕಾದ ಮರಳು. ಒಂದೆಡೆ ಪ್ರಾಜೆಕ್ಟ್ ಡೆಡ್ ಲೈನ್ಸ್ ಇನ್ನೊಂದೆಡೆ ಸಂಸಾರ ಭಾರ…ಉಸಿರು ಕಟ್ಟಿದಂಥಾ ಅನುಭವ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್ ಸ್ಟೋರ್ಸ್ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…
Read More