ಮಧುರಾಣಿ ಅನುವಾದಿಸಿದ ರೂಮಿಯ ಒಂದು ಕವಿತೆ
“ಅದೇಕೆ ಅಳುತ್ತಾ ನಿನ್ನ ಅಧೋಗಮನದೊಟ್ಟಿಗೆ
ಹೀಗೆ ಬದುಕುವುದು?
ನನ್ನಿಂದ ಇನ್ನು ಸಹಿಸಲಾಗದು
ನನ್ನ ಹೀಗೇ ಒಂಟಿ ಬಿಟ್ಟುಬಿಡು
ಇಲ್ಲವೇ ಎದೆ ತುಂಬಾ ನಶೆಯ ತುಂಬಿಬಿಡು”- ಮಧುರಾಣಿ ಅನುವಾದಿಸಿದ ರೂಮಿಯ ಒಂದು ಕವಿತೆ
Posted by ಮಧುರಾಣಿ | Jul 18, 2019 | ದಿನದ ಕವಿತೆ |
“ಅದೇಕೆ ಅಳುತ್ತಾ ನಿನ್ನ ಅಧೋಗಮನದೊಟ್ಟಿಗೆ
ಹೀಗೆ ಬದುಕುವುದು?
ನನ್ನಿಂದ ಇನ್ನು ಸಹಿಸಲಾಗದು
ನನ್ನ ಹೀಗೇ ಒಂಟಿ ಬಿಟ್ಟುಬಿಡು
ಇಲ್ಲವೇ ಎದೆ ತುಂಬಾ ನಶೆಯ ತುಂಬಿಬಿಡು”- ಮಧುರಾಣಿ ಅನುವಾದಿಸಿದ ರೂಮಿಯ ಒಂದು ಕವಿತೆ
“ಪೋಡಿಗೆ ಹೋಗುವ ದಾರಿಯಲ್ಲಿನ ಇಚ್ಚಿಮರದ ಬಸಪ್ಪನ ದೇಗುಲವು ತಪಸ್ಸಿಗೆ ಕುಳಿತಂತೆ ತೋರುತ್ತಿತ್ತು. ಆ ಒಂಟಿ ಗುಡಿಯ ಮೇಲೆ ನನಗೋ, ಇನ್ನಿಲ್ಲದಷ್ಟು ಮೋಹ ಹುಟ್ಟಿತು. ಬಸಪ್ಪನಿಗೆ ಗದ್ದಲ ಆಗುವುದಿಲ್ಲವಂತೆ. ಹಾಗಾಗಿ ಹೆಂಗಳೆಯರ್ಯಾರೂ ಅಲ್ಲಿ ತಮ್ಮ ಮನದ ಹಾಡು ಬಿಚ್ಚಿಡುವುದಿಲ್ಲ. ಹಾಗಾಗಿ ಹಾಡಿಯ ಎದೆಯೊಳಗಿನ ಹಾಡುಗಳು ರಂಗನಿಗೆ ಕೇಳಿದ್ದು ಹೇಗೋ ನನಗೆ ಆಶ್ಚರ್ಯವಾಯ್ತು. ಮುಕ್ತವಾಗಿ ಗಾಳಿ-ಬೆಳಕಿಗೆ ತೆರೆದುಕೊಂಡು ಬದುಕುವ ಜನರ…”
Read More”ಮೂರು ದಿನ ಕಳೆದು ಮನೆಗೆ ಹೋದರೂ ಮಗುವನ್ನು ನೋಡಲು ಬರದ ಬಕ್ಕತಲೆಯವನ ಸುತ್ತಲೂ ಕತೆಗಳು ಹುಟ್ಟ ತೊಡಗಿದ್ದವು.ಅಳಿಯಂದಿರು ಕೆಲಸದ ಮೇಲೆ ಹೋಗಿರುವರೆಂದೂ ಬರಲು ನಾಲ್ಕೈದು ದಿನ ತಡವಾಗುವುದೆಂದೂ ಅಮ್ಮ ಬರುಹೋಗುವ ಎಲ್ಲರೊಡನೆ ಸಮರ್ಥಿಸಿಕೊಳ್ಳಲು ಶುರುವಿಟ್ಟಳು.
Read MorePosted by ಮಧುರಾಣಿ | Dec 1, 2018 | ದಿನದ ಅಗ್ರ ಬರಹ, ಸರಣಿ |
ನಾನು ಹಾಸಿಗೆ ಮೇಲೆ ಬಿಟ್ಟಕಣ್ಣ ಶವವಾಗುವುದಕ್ಕಿಂತ ಇದು ವಾಸಿಯೆಂದು ಎದ್ದುಹೋಗಿ ಕಿಟಕಿಯ ಬಳಿ ಕೂರುತ್ತಿದ್ದೆ. ಬಲವಂತವಾಗಿ ಕಣ್ಣಾಲಿ ಮುಚ್ಚಿ ಜಾರುವವರೆಗೂ ಹಾಗೇ ಕೂತು ಖಾಲಿ ಬೀದಿಗಳನ್ನು ತದೇಕಳಾಗಿ ದಿಟ್ಟಿಸುತ್ತಿದ್ದೆ.
Read More“ಮದುವೆಗಳು ಸ್ವರ್ಗದಲ್ಲೇ ನಿರ್ಧರಿಸಲ್ಪಡುತ್ತವಂತೆ! ಅಲ್ಲದಿದ್ದರೆ ಎಂದೂ ಕೇಳರಿಯದ ಊರಿಂದ ಬಂದ ಬಕ್ಕ ತಲೆಯ ಹುಡುಗನೊಬ್ಬನ ಜಾತಕ ಹೀಗೆ ಪಟ್ಟಂತ ಕೂಡುವುದೆಂದರೇನು! ನಿಶ್ಚಿತಾರ್ಥ ಕೂಡಾ ಇಲ್ಲದೇ ಒಮ್ಮೆಗೇ ಮದುವೆ ಆಗಿಹೋಗುವುದೆಂದರೇನು!”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್ ಸ್ಟೋರ್ಸ್ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…
Read More