ಮಲ್ಲೇಶ್ವರಂ ಅಂದರೆ ನಮ್ಮ ಹೃದಯ!: ಎಚ್. ಗೋಪಾಲಕೃಷ್ಣ ಸರಣಿ
ಯಾವುದೇ ಪುಸ್ತಕ, ಗೈಡ್ ಬೇಕಿದ್ದರೂ ನಾವು ಮೊದಲು ಓಡುತ್ತಾ ಇದ್ದದ್ದು ಆತ್ಮ ಸ್ಟೋರ್ಸ್ ಕಡೆಗೆ. ಸುಮಾರು ಐದಾರು ದಶಕಗಳ ಕಾಲ ಅದು ವಿದ್ಯಾರ್ಥಿಗಳ ಬೇಕು ಬೇಡ ನೋಡಿಕೊಂಡಿತು ಮತ್ತು ಈಗಲೂ ತನ್ನ ಕಾಯಕ ಮುಂದುವರೆಸಿದೆ. ಮತ್ತೊಂದು ಸಂಗತಿ ಅಂದರೆ ಈ ರಸ್ತೆಯಲ್ಲಿ ಅಂಡರ್ ಪಾಸ್ ಆಗುತ್ತಿದ್ದ ಸಮಯದಲ್ಲಿ ಅಲ್ಲಿನ ರಸ್ತೆಯ ನಿವಾಸಿಗಳು ಪಟ್ಟ ಪಾಡು ಹೇಳ ತೀರದು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ