Advertisement

Tag: seema hegade

ಡಚ್ಚರ ನಾಡಿನ ಸುರಿನಾಮಿ ಹಿಂದೂಗಳ ಕಥನ: ಸೀಮಾ ಬರೆವ ಆ್ಯಮ್ಸ್ಟರ್ ಡ್ಯಾಮ್ ಪತ್ರ.

”ಭಾರತೀಯರು ಅಲ್ಲಿಯೇ ತಮ್ಮ ಅಸ್ಥಿತ್ವವನ್ನು, ಧರ್ಮವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ರಾಮಾಯಣವನ್ನೇ ಜೀವಾಳವಾಗಿಸಿಕೊಂಡರು. ಹಬ್ಬಹರಿದಿನಗಳನ್ನು ಶ್ರದ್ಧೆಯಿಂದ ಆಚರಿಸಿದರು.ಮಕ್ಕಳಿಗೆ ಭಾರತೀಯ ಹೆಸರುಗಳನ್ನೇ ಇಡುತ್ತಾರೆ. ಅಲ್ಲಿನ ಆಡಳಿತ ಭಾಷೆ ಡಚ್ ಆದರೂ ಹಿಂದಿ ಕೂಡ ಒಂದು ಮುಖ್ಯ ಭಾಷೆ.”

Read More

ಇಲ್ಲಿನ ಶಿಕ್ಷಣ,ಇಲ್ಲಿನ ಶಿಕ್ಷಕರು ಮತ್ತು ಇಲ್ಲಿನ ಕೌತುಕದ ಮಕ್ಕಳು

ಇಲ್ಲಿನ ಶಿಕ್ಷಣದ ವಿಧಾನವೇ ಪೂರ್ತಿ ಬೇರೆ.ಅನುಭವ ಆಧಾರಿತ ಶಿಕ್ಷಣ. ಮಕ್ಕಳಿಗೆ ಹೇಳಿಕೊಟ್ಟು ಗಿಳಿಪಾಠ ಮಾಡಿಸಿ ಕಲಿಸುವುದಕ್ಕಿಂತ ಅವರೇ ಅನುಭವದ ಮೂಲಕ ಕಲಿಯುವಂತೆ ಪ್ರೇರೇಪಿಸುತ್ತಾರೆ.ಮಕ್ಕಳ ತೀರಾ ಚಿಕ್ಕ ಸಾಧನೆಯನ್ನೂ ದೊಡ್ಡದೆಂಬಂತೆ ಮಾಡಿ ಅವರನ್ನು ಪ್ರೋತ್ಸಾಹಿಸುತ್ತಾರೆ.

Read More

ಕಡಲ ಅಡಿಯ ಜನರ ಕೃಷಿ ಬದುಕು: ಸೀಮಾ ಹೆಗಡೆ ಅಂಕಣ

“ಕೃಷಿಯ ಬಗೆಗಿನ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ನೆದರ್ ಲ್ಯಾಂಡ್ಸ್ ತುಂಬಾ ಒತ್ತುನೀಡುತ್ತದೆ ಮತ್ತು ಸಾಕಾಗುವಷ್ಟು ಹಣ ಸುರಿಯುತ್ತದೆ.ಕೆಲವು ತರಕಾರಿ ಮತ್ತು ಹಣ್ಣುಗಳನ್ನು ಬಿಟ್ಟು ಉಳಿದೆಲ್ಲವುಗಳನ್ನೂ ಹಸಿರುಮನೆಯಲ್ಲಿಯೇ ಬೆಳೆಸಲಾಗುತ್ತದೆ.”

Read More

ಚೀಸನು ಮೆಲ್ಲದ ನಾಲಗೆ ಯಾಕೆ?:ಸೀಮಾ ಹೆಗಡೆ ಅಂಕಣ

“ಚೀಸ್ ಮಾರುಕಟ್ಟೆಯಲ್ಲಿ ಬೆಲೆ ಚೌಕಾಶಿಮಾಡಿ ಕೈ ಮುಟ್ಟುತ್ತಾ, ಒಬ್ಬರು ಇನ್ನೊಬ್ಬರ ಕೈಗೆ ಚಪ್ಪಾಳೆ ಹೊಡೆಯುವುದನ್ನು ಮೊದಲಬಾರಿಗೆ ನೋಡಿದಾಗ ನನಗೆ ಚಿಕ್ಕಂದಿನಲ್ಲಿ ಅಪ್ಪನ ಕೊಟ್ಟಿಗೆಗೆ ಆಕಳುಗಳನ್ನು ಕೊಳ್ಳಲು ಗಿರಾಕಿಗಳನ್ನು ಕರೆತರುವ ದಲ್ಲಾಳಿಗಳ ನೆನಪಾಗಿತ್ತು.”

Read More

ಸರಯೆವೊ ನಗರದ ಅಶಾಂತ ಗುಲಾಬಿಗಳು:ಸೀಮಾ ಪ್ರವಾಸ ಕಥನ

”ಎಷ್ಟೆಲ್ಲಾ ಸಂಪತ್ತನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ ಈ ಚಂದದ ದೇಶ. ಹಚ್ಚಹಸಿರಾದ ಗುಡ್ಡಬೆಟ್ಟಗಳಿವೆ, ಆಗಸವನ್ನು ತಾಕುವ ಪರ್ವತಗಳಿವೆ, ಬೇಸಿಗೆಯಿದೆ, ಚಳಿಗಾಲದಲ್ಲಿ ಹಿಮವಿದೆ, ಸರೋವರಗಳಿವೆ, ಇನ್ನೂರಕ್ಕೂ ಮಿಕ್ಕಿ ನದಿಗಳಿವೆ, ನದಿಗಳು ದುಮ್ಮಿಕ್ಕಿ ನಿರ್ಮಿಸಿರುವ ಜಲಪಾತಗಳಿವೆ, ಚಿಕ್ಕ ಸಮುದ್ರತೀರವೂ ಇದೆ.”

Read More
  • 1
  • 2

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಡಂಕಲ್‌ಪೇಟೆಯ ಒಳ-ಹೊರಗೆ: ಜಿ. ಪಿ.ಬಸವರಾಜು ಮಾತುಗಳು

ವೀರೇಂದ್ರ ವರ್ತಮಾನಕ್ಕೆ ಬೆನ್ನುಹಾಕುವ ಕಥೆಗಾರರಲ್ಲ; ಹಾಗೆಯೇ ಭೂತದ ವೈಭವದಲ್ಲಿ ಮೈಮರೆಯುವವರೂ ಅಲ್ಲ. ಭವಿಷ್ಯದ ಕನಸುಗಳಲ್ಲಿ, ಕಲ್ಪನೆಗಳಲ್ಲಿ ತೇಲುವ ಭಾವಜೀವಿಯೂ ಅಲ್ಲ. ಸುಡು ಸುಡು ವರ್ತಮಾನವೇ ಅವರ ಪ್ರಧಾನ…

Read More

ಬರಹ ಭಂಡಾರ