ಕವಿ ಹೃದಯ ಮತ್ತು ಕಾಡುಹಂದಿ: ಅಬ್ದುಲ್ ರಶೀದ್ ಅಂಕಣ
ಸುಮ್ಮಸುಮ್ಮನೆ ಚಂದ ಅನಿಸಿದಾಗಲೆಲ್ಲ ತುಂಬಿಕೊಳ್ಳುವ ಕಣ್ಣುಗಳು. ಅದನ್ನು ಹಾಗೇ ಬಿಟ್ಟರೆ ಕೆನ್ನೆಯ ಮೇಲೆ ಹರಿದೇ ಹೋಗುವ ಶುದ್ಧ ಕಣ್ಣೀರು…
ಒಂದು ಫೋಟೋ ಷೂಟಿಂಗು: ಅಬ್ದುಲ್ ರಶೀದ್ ಅಂಕಣ
ಅವನ ಜೊತೆಗಿರಲು ತಾನೂ ಕಠಿಣಳಾಗಬೇಕೆಂದೇನಿಲ್ಲ. ತನ್ನ ಮಂದನಡಿಗೆಯೊಂದೇ ಸಾಕು ಅವನು ಅಳುವಂತೆ ಮಾಡಲು ಎಂಬ ಅತೀವ ಆತ್ಮವಿಶ್ವಾಸವಿದ್ದ ಯುವತಿಯೊಬ್ಬಳು ತಾನೂ ಇಳಿದಳು.
ಖಾನ್ ಸಾಹೇಬರು ಹೇಳಿದ ಬಿರಿಯಾನಿಯ ಕಥೆ: ಅಬ್ದುಲ್ ರಶೀದ್ ಅಂಕಣ
‘ಹಾಲಿಲ್ಲದ ಒಂದು ಕಪ್ಪು ಖಾಲಿ ಟೀ ’ ಅಂದೆ. ಅವರು ಬೆಲ್ಲು ಮಾಡಿದರು. ಒಳಗಿಂದ ಒಂದು ಕಾಲದಲ್ಲಿ ಅಪೂರ್ವ ಸುಂದರಿಯಾಗಿದ್ದಿರಬಹುದಾದ ಕೆಲಸದ ಹೆಣ್ಣು ಮಗಳೊಬ್ಬಳು ಪ್ರತ್ಯಕ್ಷಳಾದಳು.
ಹೆಣ್ಣುಕೋಳಿಯ ವೃದ್ದಾಪ್ಯದ ದಿನಗಳು: ಅಬ್ದುಲ್ ರಶೀದ್ ಅಂಕಣ
ಎಲ್ಲವೂ ಸೇರಿ ಆ ಸ್ಥಳದಲ್ಲೇ ಮಹಾಕಾವ್ಯವೊಂದು ಹುಟ್ಟಿದರೆ ದಯವಿಟ್ಟು ನನ್ನನ್ನು ಬೈಯ್ಯಬೇಡಿ. ನೀವು ಅಕಸ್ಮಾತ್ ಕವಿ ಆಗಿರದಿದ್ದರೆ ಸಾವರಿಸಿಕೊಂಡು ಅಲ್ಲಿಂದ ಮೆಲ್ಲಗೆ ಎದ್ದು ಬರುತ್ತೀರಿ.
ಕಾಳಿ ತೋರಿಸಿದ ಕಾಡು ದಾರಿ: ಅಬ್ದುಲ್ ರಶೀದ್ ಅಂಕಣ
‘ಮುದುಕಿ ಕುರ ಈಗ ಎಲ್ಲರಿಗೂ ಮಾಮೂಲು. ನನ್ನ ಪರಿಚಯದವರಿಗೇ ಎಂಟು ಮಂದಿಗೆ ಕುರ ಆಗಿದೆ. ಅವರು ಒಬ್ಬರೂ ಸಾಯುವುದಿಲ್ಲ. ಸಾಯುವುದಾದರೆ ಕುರ ಇರದ ನಮ್ಮಂತವರೇ ಸಾಯಬೇಕು.
ಪರದಂಡ ಚಂಗಪ್ಪನವರ ದೇವಪುರಾಣ: ಅಬ್ದುಲ್ ರಶೀದ್ ಅಂಕಣ
ಚಂಗಪ್ಪನವರು ೯೫ ವರ್ಷಗಳ ಹಿಂದೆ ಹುಟ್ಟಿದಾಗಲೇ ತುಂಟರಾಗಿದ್ದರು. ಅವರು ಗಣಿತದ ಮೇಷ್ಟರು ತುಂಬಾ ಕ್ರೂರಿಯಾಗಿದ್ದರಿಂದ ಚಂಗಪ್ಪನವರು ಮೂರನೇ ಫಾರ್ಮ್ ನಲ್ಲಿ ಸೋತರು.
ಗೆಳೆಯನಂತಿರುವ ಈ ಚೆಲುವ ಬಸವನ ಹುಳ: ಅಬ್ದುಲ್ ರಶೀದ್ ಅಂಕಣ
ಎಲ್ಲವೂ ಇದ್ದ ಹಾಗೆ ಕಾಣಿಸುತ್ತಿದ್ದರೂ ಆ ಏನನ್ನೂ ತೋರಿಸಿಕೊಳ್ಳದೆ ಅದು ಸುಮ್ಮನೆ ತಾನೇ ಹಾಕಿಕೊಂಡ ಪ್ರಾದೇಶಿಕ ಮಿತಿಯೊಳಗೆ ಓಡಾಡುತ್ತಿದೆ.
ಪತಿದೇವರಂತಹ ವಯೋವೃದ್ಧ ಉರಗ: ಅಬ್ದುಲ್ ರಶೀದ್ ಅಂಕಣ
ಅದು ಸುಮಾರು ವರ್ಷಗಳ ಹಿಂದೆ ತೀರಿಹೋದ ಈ ಊರಿನ ಪ್ರಖ್ಯಾತ ವೈದ್ಯರೊಬ್ಬರ ಹಳೆಯ ಕಾಲದ ಮನೆ. ಈ ವೈದ್ಯರ ಸಂತತಿಯೆಲ್ಲವೂ ಈಗ ಯುರೋಪಿನಲ್ಲಿದೆಯಂತೆ.
ಉತ್ತರ ದೇಶದ ಕಥೆಗಳು: ಅಬ್ದುಲ್ ರಶೀದ್ ಅಂಕಣ
‘ಫೋಟೋ ತೆಗಿಯಂಗಿಲ್ಲಪ್ಪಾ. ಅದಕ್ಕೆ ಮೇಲಿನವರ ಅನುಮತಿ ಬೇಕಪ್ಪಾ’ ಅಂದರು. ‘ಗುರೂಜಿ, ಬೌದ್ಧರಲ್ಲಿ ಮೇಲಿನವರು ಮತ್ತು ಕೆಳಗಿನವರು ಯಾರೂ ಇಲ್ವಲ್ರೀ. ನೀವೇ ಅನುಮತಿ ಕೊಡಬಹುದಲ್ರೀ ಅಂದೆ.










