ಕಳಿಸಲ್ಪಟ್ಟವರ ಕುರಿತು:ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಪ್ರತಿ ಶುಕ್ರವಾರ ಸಂಜೆ ಬ್ಯಾಂಕಿನ ಬಾಬ್ತಲ್ಲೇ ಒಟ್ಟಿಗೆ ಕೂತು ವೈನ್, ಬಿಯರ್ ಕುಡಿದು “ಅನ್-ವೈಂಡ್” ಆಗುವುದು ರೂಢಿ. ಆದರೆ ಆ ಶುಕ್ರವಾರ ಸಂಜೆ ಮಾತ್ರ ಹೆಚ್ಚು ಜನರಿರಲಿಲ್ಲ.
ಒಬಾಮಾಭಿಮಾನಿ ಅಲಿಸ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಎಲ್ಲರೂ ಪಾರ್ಕು ಬೆಂಚಿನ ಮೇಲೆ ಹರಡಿದ್ದ ಸ್ನಾಕ್ಸ್ ಮತ್ತು ತಿನಿಸನ್ನು ಚಪ್ಪರಿಸುತ್ತಾ ನೋಡುತ್ತಿದ್ದರು. ತುಸು ತಡೆದು ನಾನು ಅಮೇರಿಕದಲ್ಲಿ riots ಆಗುಬಿಡುತ್ತಿತ್ತು ಅನ್ನುವುದನ್ನು ನಾನು ಒಪ್ಪಲಾರೆ.
ವಸಂತಕ್ಕೊಂದು ಪ್ರೇಮಿಗಳ ಕತೆ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಆಮೇಲೆ ಒಂದು ದಿನ ಇದ್ದಕ್ಕಿದ್ದ ಹಾಗೆ ಎಲ್ಲರ ಬಾಯಲ್ಲೂ ಒಂದು ಸಂಗತಿ ನಲಿದಾಡತೊಡಗಿತು. ಯಾರೋ ಲೇಟಾಗಿ ಕೆಲಸ ಮಾಡ್ತಾ ಇದ್ದವರು ಹೇಳಿದ ಸುದ್ದಿ.
ಮಂಜುನಾಥನ ದಯೆಯಲ್ಲಿ ಕುದುರೆ ಜೂಜು: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಜೂಜಾಡೋರು, ಕುದುರೆ ಬಾಲಕ್ಕೆ ದುಡ್ಡು ಕಟ್ಟೋರು ಅಂದರೆ ಮುಖ ಮುರಿಯೋರಿಗೆ ಇದೆಲ್ಲಾ ವಿಚಿತ್ರ ಅನ್ನಿಸಬಹುದು. ನನಗೂ ಹಾಗೇ ಅನ್ನಿಸ್ತಿತ್ತು.
ಡಿಶ್ ಆಂಟೆನಾ ಮತ್ತು ಲೆಬನೀಸನ ತರಕಾರಿ:ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಹಲವಾರು ವರ್ಷಗಳ ಹಿಂದಿನ ಮಾತು. ಆಗತಾನೆ ಇಂಡಿಯಾದಲ್ಲಿ ಟಿವಿಕ್ರಾಂತಿ ಶುರುವಾಗಿತ್ತು. ಅಲ್ಲಿಯ ಟಿವಿ ಹಿಡಿಯಲೋಸುಗ ದೊಡ್ಡ ಡಿಶ್ ಆಂಟೆನಾ ಹಾಕಲು ಗೆಳೆಯನೊಬ್ಬನ ಮನೆಯಲ್ಲಿ ನಾವೆಲ್ಲಾ ಒಟ್ಟುಗೂಡಿದ್ದೆವು.
ಒಮ್ಮೆ ಓದಬಹುದಾದ ಬುಕ್ಕು:ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಆ ಡಾರ್ಕ್ನೆಸಿಂದ ಹೊರಟು, ಲೈಟಂತಿರೋ ಡೆಲ್ಲಿಗೆ ಡ್ರೈವರ್/ಸೇವಕನಾಗಿಯೇ ಬರ್ತಾನೆ. ಹತ್ತಾರು ಮಹಡಿಯ ಬಿಲ್ಡಿಂಗಿನ ಮನೆಯವರ ಸೇವಕನಾಗಿ, ಬಿಲ್ಡಿಂಗಿನ ನೆಲಮಾಳಿಗೆಯಲ್ಲಿ ಸೊಳ್ಳೆ, ಜಿರಲೆ, ಹಲ್ಲಿಗಳ ನಡುವೆ ಇರ್ತಾನೆ.
ಸಿಡ್ನಿಯಲ್ಲಿ ಕರುಣಿಸೋ ರಂಗ:ಅನಿವಾಸಿ ಆಸ್ಟ್ರೇಲಿಯಾ ಪತ್ರ
ಆ ಚಿಕ್ಕಮನೆಯಲ್ಲಿ ಬೆಳಗಾ ಮುಂಚೆ ಕೇಳುತ್ತಿದ್ದ ಸಿಟಿ ಮಾರ್ಕೆಟ್ ಮಸೀದಿಯ ನಮಾಜಿನ ಕರೆ ಮೈದಡವಿ ಎಬ್ಬಿಸುತ್ತಿತ್ತು. ಅದೆಂದೂ ಬೇಡದ್ದು ಅನಿಸುತ್ತಿರಲಿಲ್ಲ.
ಗೆಂಡೆತಿಮ್ಮ ಮತ್ತು ಕುಲುಕುಲು ನಗು:ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಕಿವಿಯಲ್ಲಿ ಇಯರ್ ಫೋನ್ ಇದ್ದರೂ ನಾನು ಸಂಗೀತ ಕೇಳುತ್ತಿರಲಿಲ್ಲ. ಇಷ್ಟು ಹೊತ್ತಿಗೆ ನವ್ಯ, ನವ್ಯೋತ್ತರ ಭಾರವಾಗಿ ಕಾಣುತ್ತಿತ್ತು. ವಾಕ್ಯ ಎಲ್ಲಿ ಶುರುವಾಗಿ ಎಲ್ಲಿ ಕೊನೆಯಾಗುತ್ತಿದೆ ಎಂದು ಗೊತ್ತಾಗದಷ್ಟು ಗಲಿಬಿಲಿ ಆಗುತ್ತಿತ್ತು.
ಚಿನ್ನದ ಪದಕ -ಎಷ್ಟು ಬೇಕು? ಎಷ್ಟು ಸಾಕು?:ಅನಿವಾಸಿ ಆಸ್ಟ್ರೇಲಿಯಾ ಪತ್ರ
ಆಸೀಗಳಿಗೆ ತಮ್ಮನ್ನು ತಾವು ಆಟ-ಓಟದ ಗೀಳಿನವರು ಎಂದು ವಿವರಿಸಿಕೊಳ್ಳುವುದು ಖುಷಿ. ನಿಜವಾಗಿಯೂ ನೋಡಿದರೆ ಒಬೀಸಿಟಿಯ ತೊಂದರೆ ದಿನದಿನಕ್ಕೆ ಏರುತ್ತಿದೆ.










