Advertisement

ಅಂಕಣ

ಪಟ್ಟಣ ಪುರಾಣ – ಇವಳು ಗದ್ದ ನೆಕ್ಕಿ ಮುದ್ದಿಟ್ಟ ಮಹಾರಾಣಿ

ಪಟ್ಟಣ ಪುರಾಣ – ಇವಳು ಗದ್ದ ನೆಕ್ಕಿ ಮುದ್ದಿಟ್ಟ ಮಹಾರಾಣಿ

ಎರಡಕ್ಕೂ ಜೋತು ಬೀಳುವ ಉದ್ದನೆ ಕಿವಿ. ಮೊಂಡು ಬಾಲ. ದೂರದಿಂದ ನೋಡಿದರೆ ಮೇಕೆ ಮರಿ ಅನಿಸೀತು. ಇಳೀ ಬಿದ್ದ ಕಿವಿಗಳಿಂದಲೇ ಇವಕ್ಕೆ ಶೋಭೆ. ತೇಜಸ್ವಿಯವರ ಕರ್ವಾಲೋದಲ್ಲಿ ಬರುವ ‘ಕಿವಿ’ಯೂ ಈ ಇಬ್ಬರ ದಾಯಾದಿಯೇ ಇದ್ದಿರಬೇಕು.

read more
ಪಟ್ಟಣ ಪುರಾಣ – ಮಾಸ್‌ಡ್ರಿಲ್, ಏರೋಬಿಕ್ಸ್ ಮತ್ತು ಎಂಪಿಥ್ರೀ

ಪಟ್ಟಣ ಪುರಾಣ – ಮಾಸ್‌ಡ್ರಿಲ್, ಏರೋಬಿಕ್ಸ್ ಮತ್ತು ಎಂಪಿಥ್ರೀ

ಮನಸ್ಸು ತೊಡಗಿಸಿದರೆ ಏನೇನೂ ಸಾಧ್ಯ ಅಂದುಕೊಳ್ಳುವ ಮತ್ತು ನಂಬಿರುವ ನನಗೆ- ನನ್ನೀ ಹಾಳು ಕಾಲುಗಳು ಎಷ್ಟೆಲ್ಲ ತೂಗು, ಬಾಗುಗಳ ಸಾಧ್ಯತೆಗಳಿಗೆ ಈವರೆಗೆ ಅನುವುಗೊಂಡಿಲ್ಲವೆನ್ನುವುದು ಇನ್ನಿಲ್ಲದ ಖೇದ ಹುಟ್ಟಿಸಿತು.

read more
ವಸ್ತಾರೆ  ಪಟ್ಟಣ ಪುರಾಣ-ಚಂದ ಎಂಬುದರ ಮೀಮಾಂಸೆ

ವಸ್ತಾರೆ ಪಟ್ಟಣ ಪುರಾಣ-ಚಂದ ಎಂಬುದರ ಮೀಮಾಂಸೆ

ಬರೇ ನಾದವಿರುವ, ಪದವೇ ಇಲ್ಲದ ಆಲಾಪವನ್ನು ಕೇಳಿದಾಗಲೊಮ್ಮೊಮ್ಮೆ ಹಾಗೇ ಕೇಳುತ್ತಲೇ ಇರಬೇಕೆನಿಸುತ್ತದೆ. ಅದನ್ನೇ ಸುಶ್ರಾವ್ಯವೆನ್ನುತ್ತೇವೆ. ಆ ಸಂಗೀತಕ್ಕೆ ಆಗ ಮಾತು ಅಡಚಣೆಯೆನಿಸುತ್ತದೆ. ಮೌನ ಸಂಪನ್ನವೆನಿಸುತ್ತದೆ. ತಲೆದೂಗುತ್ತೇವೆ. ಅವಾಕ್ಕಾಗುತ್ತೇವೆ.

read more
ವಸ್ತಾರೆ ಬರೆಯುವ ಪಟ್ಟಣ ಪುರಾಣ – ಹೇ… ಅಪರ್ಣೇ…!

ವಸ್ತಾರೆ ಬರೆಯುವ ಪಟ್ಟಣ ಪುರಾಣ – ಹೇ… ಅಪರ್ಣೇ…!

ಸಮಾರಂಭದ ಬಳಿಕ ಇವಳ ಬದಿಯಲ್ಲಿ ನಾನು ಕಾರಿನತ್ತ ಸರಿಯುತ್ತಿರುವಾಗ ಮುಖ್ಯಮಂತ್ರಿಗಳ ಕಾರು ನಮ್ಮನ್ನು ಬಳಸಿತು. ಇವಳನ್ನು ನೋಡಿದ್ದೇ ಅವರು ಕಾರು ನಿಲ್ಲಿಸಲು ಹೇಳಿ, ಇಳಿದು ಅವತ್ತಿನ ನಿರೂಪಣೆಯನ್ನು ಹೊಗಳಿದರು. ಸುಮಾರು ಹತ್ತು ನಿಮಿಷ.

read more
ವಸ್ತಾರೆ  ಪಟ್ಟಣ ಪುರಾಣ – ಹಕ್ಕಿಯ ಹಿಕ್ಕೆ ಮತ್ತು ಆರ್ಕಿಟೆಕ್ಚರ್

ವಸ್ತಾರೆ ಪಟ್ಟಣ ಪುರಾಣ – ಹಕ್ಕಿಯ ಹಿಕ್ಕೆ ಮತ್ತು ಆರ್ಕಿಟೆಕ್ಚರ್

‘ನಿನ್ನೆ ಏನಾಯಿತು ಗೊತ್ತಾ ಸರ್?  ಕಾಲೇಜಿನಲ್ಲಿ ಟ್ಯಾಂಜೇನಿಯಾದ ಪ್ರೈಮ್ ಮಿನಿಸ್ಟರ್ ವಿಸಿಟ್ ಇತ್ತು. ಪಿಎಮ್ ಅಂದಮೇಲೆ ಗೊತ್ತಲ್ಲ- ಎಷ್ಟು ಪ್ರೋಟೋಕಾಲೂ.. ಏನು ಕತೇ? ಈ ಮನುಷ್ಯ ಆಡ್ಮಿನ್ ಒಳಗೆ ಬಂದಿದ್ದಷ್ಟೆ- ಈ ಹಕ್ಕಿ ಮೇಲಿಂದ ಗಲೀಜು ಮಾಡಿಬಿಡ್ತು!

read more
ವಸ್ತಾರೆ  ಪಟ್ಟಣ ಪುರಾಣ-ನಗರದಲ್ಲಿ ಚಂದ್ರ ದರ್ಶನ

ವಸ್ತಾರೆ ಪಟ್ಟಣ ಪುರಾಣ-ನಗರದಲ್ಲಿ ಚಂದ್ರ ದರ್ಶನ

ಅವತ್ತು ಅಲ್ಲಿಂದ ಹೊರಬಂದಾಗ ಹನ್ನೊಂದರ ಸುಮಾರು. ಪಾರ್ಟಿ  ಇನ್ನೂ ಮುಗಿದಿರಲಿಲ್ಲ. ರಸ್ತೆಗಳು ಖಾಲಿಯಿದ್ದವು. ಮನೆಯ ದಾರಿಯಲ್ಲಿ ತುಂಬು ಚಂದಿರ ತೂಗುತ್ತಿತ್ತು. ಅಂದು ಹುಣ್ಣಿಮೆಯಿದ್ದಿರಬಹುದು. ಅಷ್ಟು ದೊಡ್ಡದೂ ಪೂರ್ಣವೂ ಇದ್ದ ಚಂದ್ರವನ್ನು ಈ ಊರಿನಲ್ಲಿ ನೋಡಿರುವುದೇ ಕಡಿಮೆ.

read more
ವಾಗ್ಮತೀ ತೀರದ ಸೂತಕ ಕಥೆಗಳು:ವೈದೇಹಿ ಬರಹ

ವಾಗ್ಮತೀ ತೀರದ ಸೂತಕ ಕಥೆಗಳು:ವೈದೇಹಿ ಬರಹ

ಕಾಶಿಯಲ್ಲಿ ಗಂಗೆಯಂತೆ ನೇಪಾಲದಲ್ಲಿ ವಾಗ್ಮತೀ ನದಿ. ನದಿಯ ಅಲ್ಲೇ ಆಚೆ ಸ್ಮಶಾನ. ಶಿವನೆಂಬವ ಸ್ಮಶಾನವಾಸಿಯಲ್ಲವೇ? ಅಲ್ಲಿ ಹೊಗೆ ಎದ್ದಾಗೆಲ್ಲ ಶಿವ ಸಂತುಷ್ಟನಾಗುತ್ತಾನೆ ಅಂತ ನಂಬಿಕೆ. ಕಾಶಿಯಷ್ಟು ಇಲ್ಲದಿದ್ದರೂ ದಿನಾ ಕನಿಷ್ಠ ಎರಡೋ ಮೂರೋ ಶವದಹನ ಆಗುತ್ತಲೇ ಇರುತ್ತದೆ ಅಲ್ಲಿ. ಅರ್ಚಕರು ಅದೇ ದಾರಿಯಾಗಿ ಹೋಗುತ್ತ ಬರುತ್ತ...

read more
ಕಳೆದುಹೋದ ಗಿರಿಬಾಲೆಯ ಚರಿತ್ರೆ-೪

ಕಳೆದುಹೋದ ಗಿರಿಬಾಲೆಯ ಚರಿತ್ರೆ-೪

ಹ್ಞಾ, ರಾಜವಾಡೆ ಹೇಳುತ್ತಿದ್ದ ರಂತಿದೇವನ ಕತೆ - (ಅವರ ಅತ್ಯಂತ ಪ್ರೀತಿಯ ಕಥೆಯಿದು). ‘ನಿಮಗೆ ಹೇಳಿದ್ದೆನಾ ಮುಂಚೆ?’ ಕೇಳುವರು. ನಾನು ಇಲ್ಲವೆನ್ನುವೆ. ಇಲ್ಲವೆನ್ನುವುದು ಪೂರ್ಣಗೊಳ್ಳುವುದರೊಳಗೆ ಅವರ ಕಥೆ ಆರಂಭವಾಗುವುದು. ರಂತಿದೇವನೆಂಬ ರಾಜನಿದ್ದ. ಮಹಾದಾನಿ, ಅಂತಃಕರಣಿ. ಲೋಕೋಪಕಾರಿ. ಭೂಲೋಕದಲ್ಲಿ ನಾನಾ ತರಹದ ಜನೋಪಯೋಗಿ...

read more
ವೈದೇಹಿ ಬರೆಯುವ ಕಳೆದುಹೋದ ಗಿರಿಬಾಲೆಯ ಚರಿತ್ರೆ – ೩

ವೈದೇಹಿ ಬರೆಯುವ ಕಳೆದುಹೋದ ಗಿರಿಬಾಲೆಯ ಚರಿತ್ರೆ – ೩

ರಾಜವಾಡೆಯವರ ಬೆಳಗು ಆರಂಭವಾಗುವುದೇ ದೇವಸ್ಥಾನಕ್ಕೆ ಬಂದು ಸ್ವಂತ ರಚನೆಯ ಶಾರದಾ ಸುಪ್ರಭಾತ ಹೇಳುವ ಮೂಲಕ. `ಗಿರಿಬಾಲೆ’ ಅಂಕಿತದಲ್ಲಿ ಅವರು ಬರೆದ ಅಸಂಖ್ಯ ಕೀರ್ತನೆಗಳು ಸದಾ ಅವರ ನಾಲಗೆಯ ಮೇಲೆಯೇ ಇದ್ದುವು. ಮಾತಾಡುತ್ತಿದ್ದ ಹಾಗೆ ಇದ್ದಕ್ಕಿದ್ದಂತೆ ಅವರು ನಮ್ಮ ನಡುವೆ ದೇವಿಯೂ/ದೇವರೂ ಖಂಡಿತವಾಗಿಯೂ ಕುಳಿತಿರುವಳೋ/ನೋ ಎಂಬಂಥ...

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ