ಈ ದಿನದ ಫೋಟೋ ತೆಗೆದವರು ಕಿರಣ್‌ ಕುಮಾರ್. ಕಿರಣ್‌ ಮಂಗಳೂರಿನ ಪಡಿಲ್‌ನವರು. ಮಂಗಳೂರಿನ ಖಾಸಗೀ ಕಾಲೇಜಿನಲ್ಲಿ ವಿಡಿಯೋ ಎಡಿಟರ್‌ ಹಾಗೂ ಗ್ರಾಫಿಕ್‌ ಡಿಸೈನರ್‌ ಆಗಿದ್ದು, ಛಾಯಾಗ್ರಹಣ ಮತ್ತು ಚಾರಣದಲ್ಲಿ ಅಪಾರ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com