ವೈದೇಹಿಯವರ ಕಥೆಯಂತೆಯೇ ಕಾವ್ಯವು ಬಹಳ ಆಪ್ತವಾದುದು ಸಶಕ್ತವಾದುದು. ಅವರೇ ಅವರ ಕವಿತೆಗಳನ್ನು ವಾಚಿಸುವುದನ್ನು ಸವಿಯುವುದು ಬಹಳ ಖುಷಿ ಕೊಡುತ್ತದೆ. ಈ ಅವಕಾಶವನ್ನು ಒದಗಿಸಿರುವ ಕೆಂಡಸಂಪಿಗೆ ಬಳಗಕ್ಕೆ ಹಾಗೂ ಅಕಾಡೆಮಿಗೆ ಧನ್ಯವಾದಗಳು.
ನಮ್ಮ ಅಜ್ಜಿಯರಿಂದ ಬಳುವಳಿಯಾಗಿ ಬಂದ ನಿವೇಶನದಲ್ಲಿ ಅರವತ್ತು ವರ್ಷಗಳ ಹಿಂದೆ ನಮ್ಮ ತಂದೆಯವರು ಕಟ್ಟಿದ್ದ ಈ ಮನೆಯಲ್ಲಿ ಇವರೆಲ್ಲರ ವೈವಿಧ್ಯಮಯ ಸ್ಮೃತಿ ಕಥನಗಳು ನೆಲೆಗೊಂಡಿವೆ. ಇಷ್ಟಲ್ಲದೇ ಈ…