ನಿಜವನ್ನು ಬರೆಯಬೇಕೋ ಪ್ರಿಯವಾಗಿ ಬರೆಯಬೇಕೋ:ಪಾಮುಕ್ ಭಾಷಣ ಮಾಲಿಕೆ
”ಓದುಗರ ಸಂಭಾವ್ಯ ವ್ಯಾಖ್ಯಾನಗಳನ್ನು ಊಹಿಸುತ್ತಲೇ ಲೇಖಕ ಕಾದಂಬರಿ ಬರೆಯುತ್ತಾನೆಂಬುದನ್ನು ಮರೆಯಬಾರದು.ಲೇಖಕ ಅಂಥ ಊಹೆ ಮಾಡಿಕೊಂಡೇ ಬರೆದಿದ್ದಾನೆ ಅನ್ನುವುದನ್ನು ಅರಿತೇ ಓದುಗನೂ ಕಾದಂಬರಿ ಓದು ತನ್ನ ಊಹೆಗಳನ್ನು ಮಾಡಿಕೊಳ್ಳುತ್ತಾನೆ.”
ಅನ್ಯಾಯಕ್ಕೆ ಬಾಗದ ಛಾತಿವಂತ:ಲಲಿತಾ ಅಡಿಗ ನೆನಪುಗಳು
“ಬರೆದದ್ದನ್ನು ನಂಗೂ ತೋರಿಸಿ ವಿವರಿಸುತ್ತಾ ಇದ್ದರು.ಚಿಕ್ಕ ಚೀಟಿಗಳಲ್ಲಿ ಬರೆದಿಟ್ಟ ಅದೆಷ್ಟೋ ಸಾಲುಗಳು ಇನ್ನೂ ಅಲ್ಲಿ ಇಲ್ಲಿ ಇವೆ.ಈಗಲೂ ನಾವೇ ಮನಗೆ ಸಾಮಾನು ಸರಂಜಾಮು ತರೋದು.ಮೈಸೂರಿನಲ್ಲಿ ಇದ್ದಾಗಲಂತೂ ಇಂಡಿಯನ್ ಕಾಫಿ ಬಾರ್ ನಲ್ಲಿ ಇವ್ರ ಸ್ನೇಹಿತರ ಮೀಟಿಂಗ್ ನಡೀತಿದ್ದವು”
ಹಾಸ್ಯದಲ್ಲೇ ಕಳೆದುಹೋದ ಕಾಸರಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಇತ್ತೀಚೆಗೆ ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು-ಕೊಡುಗೆ ರಾಮಣ್ಣ ರೈ’ ಎಂಬ ಉದ್ದ ಶೀರ್ಷಿಕೆಯ ಕನ್ನಡ ಚಲನಚಿತ್ರ ತೆರೆಕಂಡಿದೆ.ಕಾಸರಗೋಡಿನ ಒಂದು ಸರ್ಕಾರಿ ಕನ್ನಡ ಶಾಲೆಯ ಸ್ಥಿತಿಗತಿ,ಮಲಯಾಳಂ ಭಾಷೆಯ ಹೇರಿಕೆ ಇತ್ಯಾದಿಗಳ ಸುತ್ತಮುತ್ತ ಜರುಗುವ ವೃತ್ತಾಂತಗಳ ಹೂರಣವನ್ನು ಒಳಗೊಂಡಿದೆ.”
ಮ್ಯೂಸಿಯಮ್ಮೂ, ಕಾದಂಬರಿಯೂ: ಪಾಮುಕ್ ಭಾಷಣ ಮಾಲಿಕೆ
”ಮ್ಯೂಸಿಯಮ್ಮಿನಲ್ಲಿ ತಮ್ಮ ಗತಕಾಲಕ್ಕೆ ಸಂಬಂಧಿಸಿದ್ದು ಏನೋ ಕಾದಿಡಲಾಗಿದೆ ಅನ್ನುವ ಭಾವನೆಯಿಂದ ಕುಟುಂಬದ ಮಂದಿ ಒಟ್ಟಾಗಿ ಅಲ್ಲಿಗೆ ಹೋಗುತ್ತಾರೆ. ಓದುಗರು ಕೂಡ ತಮ್ಮ ವಾಸ್ತವ ಬದುಕಿನ ಹಲವು ಮುಖಗಳನ್ನು ಕಾದಂಬರಿ ಒಳಗೊಂಡಿದೆ ಅನ್ನುವ ಕಾರಣಕ್ಕೇ ಓದುತ್ತಾರೆ.”
ಕಾದಂಬರಿಯೊಳಗಿನ ಪದ ಚಿತ್ರ ವಸ್ತು ಲೋಕ:ಪಾಮುಕ್ ಭಾಷಣ ಮಾಲಿಕೆ
“ಕಾದಂಬರಿ ಬರೆಯುವುದೆಂದರೆ ಪ್ರತಿಯೊಂದೂ ಮುಖ್ಯ ಪಾತ್ರದ ಭಾವನೆ,ಆಲೋಚನೆಗಳನ್ನು ಅವರ ಸುತ್ತಲಿನ ವಸ್ತುಗಳ ಜೊತೆಗೆ ಕುಂಚದ ಒಂದು ಬೀಸಿನಲ್ಲಿ,ಒಂದು ವಾಕ್ಯದಲ್ಲಿ ಸಂಯೋಜಿಸುವುದೇ ಆಗಿದೆ.”
ನಾನು ಓದಿದ ಮಹಾರಾಜ ಕಾಲೇಜು:ಟಿ.ಎಸ್. ಗೋಪಾಲ್ ನೆನಪುಗಳು
ಮಹಾರಾಜ ಕಾಲೇಜಿನ ಭವ್ಯ ಕಟ್ಟಡದಲ್ಲಿ ತಿರುಗಾಡಿ, ತರಗತಿಯ ಕೊಠಡಿಗಳಲ್ಲಿ ಕುಳಿತು ವಿದ್ಯಾರ್ಥಿಯಾಗಿ ಒಂದಿಷ್ಟು ಅನುಭವ ಪಡೆದಮೇಲೆ, ಬೇರಾವ ಕಾಲೇಜೂ ಇದರ ಭವ್ಯತೆಗೆ ಸಮನಲ್ಲ ಎನಿಸಿದರೆ ತಪ್ಪಿಲ್ಲ. ಈ ಕಾಲೇಜಿನ ಇತಿಹಾಸ, ಅಧ್ಯಾಪಕ ಪರಂಪರೆ ಅತ್ಯುನ್ನತ ದರ್ಜೆಯದು.”
ಭಿನ್ನತೆ ಅಪರಾಧವಲ್ಲ ಎನ್ನುವ ಕ್ರೊಯೇಷಿಯಾದ ಸಿನೆಮಾ
“ಸಂವಿಧಾನದ ನೆಪದಲ್ಲಿ,ಭಿನ್ನ ಜನಾಂಗದ,ಭಿನ್ನ ಹಿನ್ನಲೆಯ,ಭಿನ್ನ ಸಾಮಾಜಿಕ, ಆರ್ಥಿಕ ಮತ್ತು ಬೌದ್ಧಿಕ ಹಿನ್ನಲೆಗಳ ಇಬ್ಬರು ವ್ಯಕ್ತಿಗಳು ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದು ಈ ಕಥೆಯ ಆತ್ಮ.
ಪಾತ್ರ, ಪ್ಲಾಟು ಮತ್ತು ಟೈಮು:ಒರ್ಹಾನ್ ಪಾಮುಕ್ ಭಾಷಣ ಮಾಲಿಕೆ
“ನಾನು ಸೃಷ್ಟಿಸುವ ಪಾತ್ರಗಳು ನನ್ನನ್ನು ಹೋಲುತ್ತಾರೋ ಬಿಡುತ್ತಾರೋ ನಾನು ಮಾತ್ರ ಅವರೊಡನೆ ನನ್ನನ್ನು ಗುರುತಿಸಿಕೊಳ್ಳಲು ಸಕಲ ಪ್ರಯತ್ನಗಳನ್ನೂ ಪಡುತ್ತೇನೆ.ಇಡೀ ಕಾದಂಬರಿಯ ಲೋಕವನ್ನು ಅವರ ಕಣ್ಣಿನಿಂದ ನೋಡಲು ಪಾತ್ರವನ್ನು ಒಂದಿಷ್ಟಿಷ್ಟಾಗಿ ಕಲ್ಪಿಸಿಕೊಳ್ಳುತ್ತ ಜೀವಂತಗೊಳಿಸುತ್ತೇನೆ.”
ವೃದ್ಧರನ್ನು ಮಗುವಿನ ಹಾಗೆ ನೋಡಿ ಎನ್ನುವ ಮರಾಠೀ ಸಿನೆಮಾ
“ಅಸ್ತು ಸಿನಿಮಾದ ಕಥಾವಸ್ತು ಒಂದು ನೆಲೆಯಲ್ಲಿ ಸಮಕಾಲೀನ.ವೃದ್ಧಾಪ್ಯ ಮತ್ತು ವೃದ್ಧರ ಪಾಲನೆಯ ಕುರಿತು ಜಾಗತಿಕವಾಗಿ ಮತ್ತು ಭಾರತದ ಅನೇಕ ಭಾಷೆಗಳಲ್ಲಿ ವೈವಿಧ್ಯದ ಸಿನಿಮಾ ಬಂದಿವೆಯಾದರೂ ಕೂಡಾ ‘ಅಸ್ತು’ವಿನಲ್ಲಿ ಕಥೆಯನ್ನು, ಕಥನವಿನ್ಯಾಸವನ್ನು ಚಿತ್ರಗಳ ಮೂಲಕ ಹೇಳಿರುವ ಕ್ರಮ ಅತ್ಯಂತ ವಿಶಿಷ್ಟ.”









