ಪ್ರೇಮಿಗಳ ದಿನ ಕಳೆದು ಪ್ರೇಮದ ಕುರಿತು: ಮೀರಾ ಅಂಕಣ
ಮನೆಯಿಂದ ಶುರುವಾಗಿ ಶಿಶುವಿಹಾರ ತಲುಪುವವರೆಗಿನ ಈ ಯಾತ್ರೆಯ ನಡುವೆ ಎರಡೋ ಮೂರೋ ಮಂಟಪೋತ್ಸವಗಳೂ ಇರುತ್ತಿದ್ದವು.
ಜೇಲಿನೊಳಗೂ ಒಂದು ಅಮೃತವಾಹಿನಿ:ದತ್ತಾತ್ರಿ ಲಹರಿ
ಜೇಲುವಾಸದ ಏಕಾಂತದ ಕುರಿತ ಕಥೆಗಾರ ಎಂ.ಆರ್. ದತ್ತಾತ್ರಿ ಅವರ ಸಾಲುಗಳು,
ಅನಿವಾಸಿ ಬರೆದಿರುವ ಆಸ್ಟ್ರೇಲಿಯಾ ಪತ್ರ
ಸಿಡ್ನಿಯಲ್ಲಿ ನೆಲೆಸಿರುವ ಕನ್ನಡಿಗ ಅನಿವಾಸಿ ಸುದರ್ಶನ್ ಬರೆದಿರುವ ಆಸ್ಟ್ರೇಲಿಯಾ ಓಲೆ.
ಉಡುಪು ಕಾರಣವಲ್ಲ ಪಾಪ ಕಾರ್ಯಕ್ಕೆಲ್ಲ:ಕೆ.ಟಿ. ಗಟ್ಟಿ ಅಂಕಣ
ಪ್ರಚೋದನೆಯ ಮೂಲ ಉಡುಪು ಅಲ್ಲ; ಪ್ರಚೋದನೆಯ ಮೂಲ ಪ್ರಚೋದನೆಗೊಳಗಾಗುವ ವ್ಯಕ್ತಿಯ ಮನಸ್ಸಿನಲ್ಲಿರುವಂಥದು.
ತಂಜಾವೂರಿನ ಬೃಹದೀಶ್ವರ:ಶ್ರೀರಾಂ ಅಂಕಣ
ರಿಚರ್ಡ್ ಡಾಕಿನ್ಸ್ನ ಪುಸ್ತಕ ಓದುತ್ತಲೇ ತಂಜಾವೂರಿಗೆ ಹೋದ ಕನ್ನಡದ ಕಥೆಗಾರ ಎಂ.ಎಸ್. ಶ್ರೀರಾಂ ಆ ದೇವರೆಂಬ ಮಿಥ್ಯೆಯ ಬಗ್ಗೆ ಇಲ್ಲಿ ಬರೆದಿದ್ದಾರೆ.
ಇಂಗ್ಲಿಷ್ ಎಂ.ಎ. ಎಂಬ ಹೆಬ್ಬಾಗಿಲು:ತಿರುಮಲೇಶ್ ಅಂಕಣ
ಕನ್ನಡದ ಕವಿ ಕೆ.ವಿ.ತಿರುಮಲೇಶ್ ತಮ್ಮ ಆ ಕಾಲದ ಆಂಗ್ಲ ಸ್ನಾತಕೋತ್ತರ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಲಂಡನ್ನಿನಲ್ಲಿ ಅನಂತಮೂರ್ತಿ:ಯೋಗೀಂದ್ರ `ಬ್ರಿಸ್ಟಲ್ ಪುರಾಣ’
ತಮ್ಮ ಎಂದಿನ ಕಿರುನಗೆ, ಮೆಲುಹೆಜ್ಜೆ ಮತ್ತು ಹೆಗಲು ಚೀಲದೊಂದಿಗೆ ಲಂಡನ್ನಿನಲ್ಲಿ ಕಂಡಿದ್ದ ಅನಂತಮೂರ್ತಿಯವರ ಕುರಿತು ಒಂದು ಆಪ್ತ ಅಂಕಣ
ತರೀಕೆರೆ ಏರಿಯಾ:ಬಿಡದ ಬೆಟ್ಟದ ಮಾಯೆ
ಬೆಟ್ಟ ಹತ್ತುವ ಚಪಲಕ್ಕೆ ಸಾಕಷ್ಟು ಬೆಲೆ ಕಕ್ಕಿರುವ ಲೇಖಕರು, ತಮ್ಮ ಚಾರಣವೆಂಬ ಮೋಹದ ಕುರಿತು, ಏಳುಬೀಳುಗಳ ಕುರಿತು ಇಲ್ಲಿ ಬರೆದಿದ್ದಾರೆ.
ಒಂದನೇ ಇಶ್ಯು ಆಗೋತನಕ ಇಷ್ಟ ಒಂದ ಇಶ್ಯು: ಪ್ರಶಾಂತ ಆಡೂರ್ ಅಂಕಣ
ನಮಗ ಮಕ್ಕಳಾಗೋದು ನಮ್ಮ ಹೆಂಡತಿಗೂ ಮನಸ್ಸಿಲ್ಲಾ, ಆದ್ರ ನಾವ ಏನೋ ಊರ ಮಂದಿ ಕಾಟಕ್ಕ …. ಪ್ರಶಾಂತ ಆಡೂರ ಅಂಕಣ









