‘ಲೋಕ ಸಿನಿಮಾ ಟಾಕೀಸ್ʼನಲ್ಲಿ ಹಂಗೆರಿಯ ʻಸನ್ ಆಫ್ ಸಾಲ್ʼ ಸಿನಿಮಾ
“ಚಿತ್ರದ ಮೊದಲ ದೃಶ್ಯ ತೆರೆದುಕೊಳ್ಳುವುದೇ ಕ್ರಿಮಟೋರಿಯಂನಲ್ಲಿ. ಸಾಲ್ ನ ಮುಖಚಹರೆ ಕ್ಲೋಸ್ ಅಪ್ ನಲ್ಲಿ ನಮಗೆ ಗೋಚರಿಸುತ್ತದೆ. ಇದು ಪ್ರಾರಂಭವಷ್ಟೇ ಅಲ್ಲ. ಸಿನಿಮಾದ ಶೇಕಡಾ ತೊಂಬತ್ತಕ್ಕಿಂತಲೂ ಹೆಚ್ಚಿನ ಅವಧಿ ಹೀಗೇ ಆಗುತ್ತದೆ. ಹಲಕೆಲವರು ಚಿತ್ರದ ಅವಧಿಯಲ್ಲಿ ಅಲ್ಪಾವಧಿಯ ಕಾಲ ಕ್ಲೋ ಅಪ್ ನಲ್ಲಿ ಚಿತ್ರಿಸಿರುವ…”
ಆತ್ಮಾರಾಮನ ಧ್ಯಾನದ ಹುಡುಗರು ಮತ್ತು ಹಸ್ತ ಸಾಮುದ್ರಿಕೆ…
“ಹಾಗೆ ಬಂದ ರಾತ್ರಿಗಳಲ್ಲಿ ಅವನು ಅಕ್ಕನೊಂದಿಗೆ ಅಮ್ಮನೊಂದಿಗೆ ಜಗಳ ತೆಗೆಯುತ್ತಿದ್ದನು ಎಂಬ ವದಂತಿಯೂ ಇತ್ತು. ತೋರಿಕೆಗೆ ಅವನು ಎಷ್ಟು ಮೃದು ಸ್ವಭಾವದವನೋ ಒಳಗೆ ಅಷ್ಟೇ ಕ್ರೂರಿ ಎಂಬ ಖ್ಯಾತಿ ಇವನದ್ದು. ಎಲ್ಲರಿಗೂ ಅವನ ಕಂಡರೆ ಸಿನೆಮಾದ ಕೇಡಿಯನ್ನು ಕಂಡಂತೆ ಭಾಸವಾಗುತ್ತಿತ್ತು. ಹಾಗಾಗಿ ಮಠದ ಕೇರಿಯಲ್ಲಿ ಇವನ ಸುದ್ದಿಗೆ ನಾವಿಲ್ಲ…”
‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ನಾಲ್ಕನೆಯ ಅಧ್ಯಾಯ
“ಅವಳ ನೀಲಿ ಕಣ್ಣು ಎಷ್ಟು ಸ್ವಚ್ಛವಾಗಿದ್ದವೆಂದರೆ ಕಣ್ಣು ಹೊಳೆದಾಗ ಮುಖದಲ್ಲಿ ಜೀವಂತಿಕೆ, ಮರುಕ, ಸರಳ, ಪ್ರಾಮಾಣಿಕತೆಯ ಭಾವಗಳು ಮೂಡಿ ನೋಡಿದವರನ್ನು ಸೆಳೆಯುವಂತಿದ್ದವು. ಅಲ್ಲದೆ ಅವಳ ಮುಖಮಾತ್ರವಲ್ಲದೆ ಇಡೀ ದೇಹಕ್ಕೆ ವಿಶಿಷ್ಟವಾದೊಂದು ಲಕ್ಷಣವಿತ್ತು: ಅವಳಿಗೆ ಹದಿನೆಂಟು ವರ್ಷವಾಗಿದ್ದರೂ ಪುಟ್ಟ ಹುಡುಗಿಯ ಹಾಗೆ ಕಾಣುತಿದ್ದಳು.”
ಸ್ಮಿತಾ ಮಾಕಳ್ಳಿ ಅನುವಾದಿತ ಸಿಂಗರನ ಬಾಲ್ಯಕಾಲದ ಕಥನ ಆರಂಭ
“ಸಿಂಗರ್ ಪ್ರಕಾರ ಒಬ್ಬ ಮನುಷ್ಯನ ನಿಜವಾದ ಕಥೆಯನ್ನ ಬರೆಯಲಾಗುವುದಿಲ್ಲ. ಒಬ್ಬರ ಕಥೆ ಪೂರ್ಣ ನೀರಸವಾಗಿ ಇಲ್ಲಾ, ನಂಬಲಾರದ ಹಾಗೇ ಇರುತ್ತದೆ. ಸಿಂಗರ್ ಒಬ್ಬ ಅಪ್ಪಟ ಕಥೆಗಾರ, ಕಥೆ ಹೇಳಲೆಂದೇ ಹುಟ್ಟಿದವನು, ಅನ್ನುವಂತೆ ಕಥೆಗಳನ್ನ ಹೇಳಿದವನು. ಮಹಾಯುದ್ಧಗಳ ಮುಂಚಿನ ಅವನ ಬಾಲ್ಯದ ಲೋಕವನ್ನ, ಅದರ ಶ್ರೀಮಂತಿಕೆಯನ್ನ…”
‘ಲೋಕ ಸಿನಿಮಾ ಟಾಕೀಸ್ʼನಲ್ಲಿ ಅಮೆರಿಕದ ‘ಬಿಫೋರ್ ಸನ್‌ಸೆಟ್ʼ ಸಿನಿಮಾ
“ಬ್ರೆಸನ್ ನ ಚಿತ್ರದಲ್ಲಿ ನಕಲಿ ನೋಟು ಕೈಯಿಂದ ಕೈಗೆ ಬದಲಾಗುವ ಕ್ರಮವನ್ನು ನಿರೂಪಿಸುತ್ತಾನೆ. ಮೊದಲು ಅದು ಅನುಕೂಲಸ್ಥ ಯುವಕನ ದುರಾಸೆಯ ಕಾರಣದಿಂದ ಅವನ ಬಳಿಯಿದ್ದು ನಂತರ ಅಂಗಡಿಯವನಿಂದ ಮುಂದುವರೆದು ಕೊನೆಗೆ ಆಯಿಲ್ ಕಂಪನಿಯ ಕೆಲಸಗಾರನಿಗೆ ಸೇರುತ್ತದೆ….”
‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ಮೂರನೆಯ ಅಧ್ಯಾಯ
“ಇನ್ನು ಸ್ವಲ್ಪ ಹೊತ್ತು ಹೀಗೇ ಇದ್ದಿದ್ದರೆ, ಮೂರು ವರ್ಷವಾದ ಮೇಲೆ ಮತ್ತೆ ಒಟ್ಟುಗೂಡಿದ್ದ ಈ ಗುಂಪು, ಎಲ್ಲವನ್ನೂ ಮನಸ್ಸು ಬಿಚ್ಚಿ ಮಾತಾಡಿಕೊಳ್ಳಲು ಇಷ್ಟಪಟ್ಟಿದ್ದ ಕುಟುಂಬ, ಮಾತಿಗೇ ವಿಷಯವೇ ಇಲ್ಲದೆ ಅಸಹನೀಯವಾಗುತ್ತಿತ್ತು, ಅವನ ಪಾಲಿಗೆ. ಆದರೂ ತುರ್ತಾಗಿ ಇತ್ಯರ್ಥವಾಗಲೇಬೇಕಾದ ಒಂದು ವಿಷಯವಿತ್ತು.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ…
ಮಧುರಾಣಿ ಎಚ್.ಎಸ್. ಬರೆಯುವ ‘ಮಠದ ಕೇರಿ’ ಕಥಾನಕ ಮತ್ತೆ ಶುರು!
“ಮಠದೊಳಗಿನ ಲೋಕವೊಂದು ಆಗೆಲ್ಲಾ ನನ್ನ ಮುಂದೆ ಸುರುಳಿ ಸುರುಳಿಯಾಗಿ ಬಿಚ್ಚಿಟ್ಟಂತಾಗಿ ಮಠವೆಂದರೆ ಕೇವಲ ಹೊರಗಿದ್ದ ಹನುಮನ ಮೂರ್ತಿ, ರಾಘವೇಂದ್ರರ ವಿಗ್ರಹ, ದೇಗುಲದ ಮುಂದಿನ ಹಳೇ ಪಾಚಿಗಟ್ಟಿದ ಪುಷ್ಕರಣಿ, ಅಗ್ರಹಾರದುದ್ದಕ್ಕೂ ಹಾಸಿದ ಜಾರುವ ಕಲ್ಲು ಹಾಸು, ಮಡಿಯುಟ್ಟ ಒಂದಷ್ಟು ಕರ್ಮಠರ ಆವಾಸವಷ್ಟೇ ಅಲ್ಲ… ಅಲ್ಲಿಯೂ ಜೀವನಾಡಿ ಮಿಡಿಯುವ…”
‘ಲೋಕ ಸಿನಿಮಾ ಟಾಕೀಸ್ʼನಲ್ಲಿ ಸರಣಿಯಲ್ಲಿ ಆಫ್ರಿಕಾದ ‘ಮೂಲಾಡೆʼ ಸಿನಿಮಾ
“ಕೋಲೆಗೆ ಯೋನಿ ಛೇದನಕ್ಕೆ ಒಳಗಾಗದ ಮಗಳು ಅಮಾಸಟೋ ಜೊತೆಗೆ ಮದುವೆಯಾಗುವ ಸಂಭವವಿರುವ ಮತ್ತು ಆಗಷ್ಟೆ ಪ್ಯಾರಿಸ್ ನಿಂದ ಬಂದ ಹಳ್ಳಿಯ ಯಜಮಾನ ದುಗೋಟಿಗಿನ ಮಗ ಇಬ್ರಾಹಿಂ ಮತ್ತು ಹಳ್ಳಿಗರಿಗೆ ಅಗತ್ಯ ವಸ್ತುಗಳನ್ನು ಮಾರುವ..”
‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ಒಂದನೆಯ ಅಧ್ಯಾಯ
“ಒಂದು ಮೆಟ್ಟಿಲು ಕೆಳಗೆ ನಿಂತು ನಸ್ತಾಸ್ಯ ದೀಪ ಎತ್ತಿ ಹಿಡಿದಿದ್ದಳು. ರಝುಮಿಖಿನ್ ತೀರ ಉದ್ವಿಗ್ನನಾಗಿದ್ದ. ಅರ್ಧಗಂಟೆಯ ಮೊದಲು, ಅವನು ರಾಸ್ಕೋಲ್ನಿಕೋವ್ ನನ್ನು ಮನೆಗೆ ಕರೆದುಕೊಂಡು ಬರುತ್ತಿರುವಾಗ ಅತಿ ಹೆಚ್ಚು ಮಾತಾಡಿದ್ದರೂ..”









