Advertisement

Month: May 2024

ಅಮೆರಿಕಾದಲ್ಲಿದ್ದೂ ಅಜ್ಞಾತನಾಗಿದ್ದ ಸ್ಯಾಲಿಂಜರ್

ಲಂಕೇಶ್ ಹೇಳುತ್ತಿದ್ದಂತೆ ಸಾರ್ವಜನಿಕನಾಗುತ್ತ ಹೋದಂತೆ ಬರಹಗಾರ ಪೊಳ್ಳಾಗುವುದು ಜಾಸ್ತಿ. ಆದರೆ, ಖಾಸಗಿತನವನ್ನು ಇಷ್ಟು ಉಗ್ರವಾಗಿ ಹುಡುಕಿಕೊಂಡು ಹೋದ ಸ್ಯಾಲಿಂಜರ್ ಬದುಕು ಏಕಾಂಗಿಯಾಗಿದ್ದರೂ ಖಾಸಗಿಯಾಗಿ ಉಳಿಯಲಿಲ್ಲ. 1951ರಲ್ಲಿ ಪ್ರಕಟವಾದ ‘ಕ್ಯಾಚರ್ ಇನ್ ದ ರೈ’ ಮತ್ತು ಹಲವು ಅಪರೂಪದ ಕೃತಿಗಳನ್ನು ಬಿಟ್ಟರೆ ಸ್ಯಾಲಿಂಜರ್ ಮಹತ್ವದ್ದನ್ನು ಏನೂ ಬರೆದಂತೆ ತೋರುವುದಿಲ್ಲ. ಅವನು ಬಿಟ್ಟು ಹೋಗಿರಬಹುದಾದ ಹಸ್ತಪ್ರತಿಗಳಲ್ಲಿ ಅದ್ಭುತವಾದ ಕೃತಿಯೊಂದಿರಬಹುದೆ?

Read More

ಶ್ರೀರಾಮ್ ಡೈರಿ-ಗೆಂಟ್ ಕೋಟೆಯಲ್ಲಿ ಕೋಕಾಕೋಲಾ

ಗೆಂಟ್ ಪುಟ್ಟ ನಗರ. ಅಲ್ಲಿ ಸಣ್ಣ ರಸ್ತೆಗಳು. ಪುಟ್ಟ ಕಾರುಗಳು. ನಡೆದಾಡಿಯೇ ಊರು ಸುತ್ತಬಹುದು. ವೆನಿಸ್ಸಿನಂತೆ ಊರಿನ ಮಧ್ಯದಲ್ಲಿ ಒಂದು ನಾಲೆ, ಬೋಟಿನಲ್ಲಿ ಓಡಾಡಲೂಬಹುದು. ಹಳೆಯ ಹೊಸ ಕಟ್ಟಡಗಳು ಜೊತೆಜೊತೆಯಾಗಿ ನಿಂತಿವೆ.

Read More

ನೀನೊಂದು ಅಲುಗಾಡದ ಗೊಂಬೆಯ ಹಾಗೆ: ನಕ್ಷತ್ರ ಬರೆದ ದಿನದ ಕವಿತೆ

ನೀನೊಂದು ಅಲುಗಾಡದ ಗೊಂಬೆಯ ಹಾಗೆ ನಿಂತು ಬಿಡು
ನಿನ್ನ ಕಣ್ಣಿಂದ ನನ್ನ ಕಣ್ಣನ್ನು ಹೆಕ್ಕಿ ನಿನ್ನ ನೋಡುತಾ
ನಾನು ನಿಂತುಬಿಡುವೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ