Advertisement

Month: May 2024

ಸಂಧ್ಯಾ ಟಾಕೀಸಿನಲ್ಲಿ ಇರಾನಿನ ಸಿನೆಮಾ ‘ಅಪೆಂಡಿಕ್ಸ್’

‘ಅಪೆಂಡಿಕ್ಸ್’ – ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ, ದೇಹಕ್ಕೆ ಬೇಕಿಲ್ಲದ ಭಾಗ, ಅದು ಇಲ್ಲದಿದ್ದರೂ ಏನೂ ಆಗುವುದಿಲ್ಲ. ಬದುಕಿನ ಸುಮಾರು ಸಂಗತಿಗಳ ಬಗ್ಗೆ ನಾವು ಹೀಗೇ ಅಂದುಕೊಂಡಿರುತ್ತೇವೆ.

Read More

ಭುವನಾ ಹಿರೇಮಠ ಬರೆದ ಎರಡು ಹೊಸ ಕವಿತೆಗಳು

“ನಾನೆಂದೋ ನಂದಿದ್ದೇನೆ, ಕತ್ತಲೆಯ 
ಮೊಗೆಮೊಗೆದು ಉಣಿಸು
ಕೊನೆಯ ತುತ್ತಿಗಾಗಿ ಹಪಹಪಿಸುವ ಜೀವ 
ಈಗ ಸಂಚಾರಿ ಆತ್ಮದಲ್ಲಿ ಮಾತ್ರ ಬದುಕುಳಿದಿದೆ” ಎಂದೆ…. ಭುವನಾ ಹಿರೇಮಠ ಬರೆದ ಎರಡು ಹೊಸ ಕವಿತೆಗಳು

Read More

ಸಿ.ಜಿ.ವೆಂಕಟೇಶ್ವರ ತೆಗೆದ ದಿನದ ಚಿತ್ರ.

ಈ ದಿನದ ಚಿತ್ರವನ್ನು ತೆಗೆದವರು ಸಿ.ಜಿ.ವೆಂಕಟೇಶ್ವರ. ಗೌರಿಬಿದನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಕಾವ್ಯ, ನಾಟಕ ಹಾಗೂ ಸಾಹಿತ್ಯದಲ್ಲಿ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಬ್ರಿಸ್ಟಲಲ್ಲಿ ಕಂಡ ಬ್ಯಾಕಲಹಳ್ಳಿ ರುದ್ರಿ:ಯೋಗೀಂದ್ರ ಅಂಕಣ

ಇತ್ಯಾದಿ ಇತ್ಯಾದಿ ಸವಕಲು ಫಾರ್ಮುಲಾಗಳನ್ನು ಗಾಳಿಗೆ ತೂರಿ  ದಿಟ್ಟವಾಗಿ ಎದ್ದು ನಿಂತ ಇತ್ತೀಚಿನ ಹಲವು ಚಿತ್ರಗಳಲ್ಲಿ “ಜೀರ್ಜಿಂಬೆ”  ಕೂಡ ಒಂದು. “

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ