Advertisement

Month: May 2024

ಅಗಾಧ ರೆಕ್ಕೆಗಳ ಮುದುಕ:ಕಾರ್ಲೋ ಅನುವಾದಿಸಿದ ಮಾರ್ಕ್ವೆಜ್ ನ ಸಣ್ಣಕಥೆ

“ದೇವದೂತನಿಗಿರಬೇಕಾದ ಗಾಂಭೀರ‍್ಯ, ಘನತೆ ಅವನಲ್ಲಿ ಲವಲೇಶವೂ ಕಾಣಿಸುತ್ತಿರಲಿಲ್ಲ.ಗೂಡಿನಿಂದ ಹೊರಗೆ ಬಂದ ಪಾದ್ರಿ ಭಕ್ತರನ್ನು ಉದ್ದೇಶಿಸಿ ಸೈತಾನನ ಇಂಥ ವಿಕೃತ ಕುಚೇಷ್ಟೆಗಳಿಂದ ದಾರಿತಪ್ಪದಂತೆ ಎಚ್ಚರಿಕೆಯಿಂದಿರಬೇಕೆಂದು ಪುಟ್ಟ ಉಪದೇಶವನ್ನು ಬಿಗಿದರು.”

Read More

‘ಆದ್ರೂ ನೀನು ಯಾರ ಮಗಳು?’:ನಟಿ ಅಕ್ಷತಾ ದಿನಚರಿಯ ಎರಡನೇ ಕಂತು

ಹಾಗಿದ್ದರೆ ನಮ್ಮ ತಂದೆಯ ವೃತ್ತಿ ಏನು? ಮಾಡಲು ಇಷ್ಟೆಲ್ಲ ವೃತ್ತಿಗಳಿವೆ ಎಂದು ಗೊತ್ತಾಗಿದ್ದೇ ಆ ದಿನದ ತರಗತಿಯಲ್ಲಿ. ಹಾಗಿದ್ದರೆ ಈ ಯಾವ ವೃತ್ತಿಯನ್ನು ಮಾಡದ ನಮ್ಮ ತಂದೆಯ ವೃತ್ತಿ ಏನಿತ್ತು? ಇಷ್ಟೆಲ್ಲ ವೃತ್ತಿಗಳಿದ್ದರು ಯಾಕೆ ಯಾವುದನ್ನು ಮಾಡಲಿಲ್ಲ ಎಂದು ಆಗ ಯೋಚಿಸಿದ್ದೆ

Read More

ಪದ್ಮಿನಿ ಹೆಗಡೆ ಬರೆದ ‘ಶ್ರೀಹರಿಚರಿತ’ ಕಾವ್ಯ ರಸಗ್ರಹಣ

“ವಾಸ್ತವವಾಗಿ ನಮ್ಮ ಸುತ್ತಲಿನ ಸೃಷ್ಟಿಯೇ ಸೌಂದರ್ಯರಸಾನುಭವದ ಆಕರ. ಬಿರು ಬೇಸಿಗೆ.ಎಲ್ಲ ಸ್ತಬ್ಧವಾಗಿಬಿಟ್ಟಿದೆ.ಆಗ ಮೆಲ್ಲ ಮೆಲ್ಲಗೆ ಗಾಳಿ ಸುಳಿದರೆ ಸಾಕು ಆಹಾ ಎಂದು ಸಂತೋಷ ಪಡುತ್ತೇವೆ. ಎಲ್ಲೆಲ್ಲೂ ಗಾಳಿಯ ಸುಳಿವೇ ಇಲ್ಲ. ಆಗ ಇದ್ದಕಿದ್ದಂತೆ ಎನ್ನುವ ಹಾಗೆ ಗಾಳಿ ಬೀಸಿಬರುತ್ತದೆ. “

Read More

ಲೀಲಾ ಅಪ್ಪಾಜಿ ತೆಗೆದ ದಿನದ ಚಿತ್ರ

ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿದ್ದ  ಇವರು ಪ್ರಿನ್ಸಿಪಾಲರಾಗಿ ನಿವೃತ್ತಿ ಹೊಂದಿದವರು. ಫೋಟೋಗ್ರಫಿ ಇವರ ನೆಚ್ಚಿನ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಡಾ. ಪ್ರೇಮಲತ ಬರೆದ ದಿನದ ಕವಿತೆ

ಪ್ರೀತಿಯ ಚಂದ್ರನ ಮೇಲೇರಿ
ಕೆಳಜಾರಿದವರ ಒಂಟಿ ರಾಗದಲಿ
ಕಂದಕಗಳ ಹುಡುಕಿ
ಬೆಚ್ಚಗೆ ಮಲಗುವ ಕನಸು
ಹೊರಬರುವ ಮನಸಿಲ್ಲ… ಡಾ. ಪ್ರೇಮಲತ ಬರೆದ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ