Advertisement

Month: May 2024

ಅಬ್ ಒರಿಜಿನಲ್ ಗಳ ಆಸ್ಟ್ರೇಲಿಯಾ:ವಿನತೆ ಶರ್ಮಾ ಅಂಕಣ

“ತೊಂಭತ್ತು ಸಾವಿರ ವರ್ಷಗಳ ಚರಿತ್ರೆಯಿರುವ, ಬದುಕುಗಳಿದ್ದ, ಅನೇಕತೆಗಳಿದ್ದ, ಈ ವಿಶಾಲ ದ್ವೀಪದಲ್ಲಿ ಕಲೆ, ಸಂಗೀತ, ನೃತ್ಯ, ತಾತ್ವಿಕತೆ, ದರ್ಶನ, ವಿಜ್ಞಾನ, ಅನುಭವ ಕಲಿಕೆ ಎಲ್ಲವೂ ಇತ್ತು. ನೆಲಜೀವಿಗಳಲ್ಲಿ ಅಪೂರ್ವ ಹೊಂದಾಣಿಕೆಯಿತ್ತು. ಈಗಲೂ ನಮ್ಮ ಭಾರತದಲ್ಲಿರುವ ಅನೇಕತೆಗಳ, ವೈವಿಧ್ಯತೆಗಳ ಹಾಗೆ.”

Read More

ಸುಖದ ಕಾಲದಲ್ಲಿ ಬರಹವೆಂಬ ನವಿರು ನೋವು

”ಓದುವವರಿಗಿಂತ ಬರೆಯುವವರೇ ಹೆಚ್ಚಾಗಿದ್ದಾರೆ’, ‘ಜಗತ್ತಿನ ನಶಿಸುತ್ತಿರುವ ಭಾಷೆಗಳಲ್ಲಿ ಕನ್ನಡವೂ ಮುಂಚೂಣಿಯಲ್ಲಿದೆ’, ‘ಕನ್ನಡ ಪುಸ್ತಕ ಪ್ರಕಟಣೆ ಎಂಬುದು ನಷ್ಟದ ಬಾಬ್ತು’ ಎಂಬೆಲ್ಲಾ ಮಾತುಗಳು ಸತ್ಯಕ್ಕೆ ಹತ್ತಿರವಾಗಿರುವ ಈ ಕಾಲಘಟ್ಟದಲ್ಲಿ; “ನಾವು ಬರೆದು ಸಾಧಿಸುವುದಾದರೂ ಏನು? ಬರೆದದ್ದನ್ನು ಓದುವವರಾದರೂ ಯಾರು?” ಎನ್ನುವ ಪ್ರಶ್ನೆ ಉಳಿದೆಲ್ಲ ಪ್ರಶ್ನೆಗಳಿಗಿಂತ ಮುಖ್ಯವೆನಿಸಿಬಿಡುತ್ತದೆ.”

Read More

ಸಂತೆಗದ್ದಲದಲ್ಲೂ ಸಂತನಂತಿದ್ದ ರಾವ್‌ಬೈಲ್

“ನಾನೆಂದೂ ಅವರ ಬಳಿ ಹೆಚ್ಚು ಮಾತನಾಡದಿದ್ದರೂ ಅವರ ಪ್ರಭಾವ ನನ್ನ ಎಳೆವಯಸ್ಸಿನಲ್ಲಿಯೇ ಆಗಿದೆ. ಅದರಿಂದಾಗಿ ಬಣ್ಣಗಳ ಬಗೆಗೆ, ವಿನ್ಯಾಸದ ಬಗೆಗೆ, ಚಿತ್ರಕಲೆಯ ಬಗೆಗೆ ನನ್ನೊಳಗೆ ಅಮೂರ್ತ ಕಲ್ಪನೆ ಮತ್ತು ಅದರ ಬಗೆಗೆ ಗಾಢವಾದ ಒಲವನ್ನು ಮೂಡಿಸಿದೆ. ಮುಖ್ಯವಾಗಿ ಅಲಂಕಾರಿಕ ಚಿತ್ರಗಳ ಭ್ರಮೆಯಿಂದ ನನ್ನನ್ನು ದೂರಮಾಡಿದೆ. ಮನುಷ್ಯ ಮುಖದ ಓರೆಕೋರೆಗಳನ್ನು ಅತ್ಯಂತ ಸರಳವಾದ ಕೆಲವೇ ರೇಖೆಗಳಲ್ಲಿ ಹಿಡಿದಿಡುತ್ತಿದ್ದ ರಾವ್‌ಬೈಲ್ ತುಂಬು ಜೀವನವನ್ನು ಸಂತೆಯ ಗದ್ದಲದಲ್ಲೇ ಮಾಡಿದವರು”
ರಂಗ ಕಲಾವಿದೆ ರಜನಿ ಗರುಡ ಬರೆದ ಅನುಪಮ ಕಲಾವಿದನೊಬ್ಬನ ನೆನಪುಗಳು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ