Advertisement

Month: May 2024

’ದೊಡ್ಡಮನೆ ಈಶ್ವರಯ್ಯ’:ಬೇಕಲ ರಾಮನಾಯಕರು ಬರೆದ ಸಣ್ಣಕಥೆ.

”ಇಟ್ಟಲ ಪೇಟೆಯಿಂದ ಸುಮಾರು ಮೂರು ಹರದಾರಿ ಈಶಾನ್ಯಕ್ಕೆ ಪುಣಚೆ ಗ್ರಾಮವಿದೆ. ಇಟ್ಟಲ ಸೀಮೆಯ ಹದಿನೆಂಟು ದೇವಸ್ಥಾನಗಳಲ್ಲಿ ಒಂದಾದ ಮಹಿಷ ಮರ್ದಿನಿಯ ದೇಗುಲವು ಅಲ್ಲೆ ವಿರಾಜಿಸುತ್ತಿದೆ. ದೇವಿಯು ಉಟ್ಟ ಹಸುರು ಸೀರೆಯ ನೆರಿಗೆಗಳಂತೆ ತೆನೆಗಳಿಂದ ತೊನೆಯುವ ಹೊಲಗದ್ದೆಗಳು ಸುತ್ತಲೂ ಹರಡಿವೆ.

Read More

ರಾಣಿಯ ರಾಜ್ಯದಲ್ಲಿನ ಮದುವೆಯ ಉಪಕತೆಗಳು

ಈ ದೇಶದಲ್ಲೇನು, ಅಲ್ಪ-ಸ್ವಲ್ಪ ಕಷ್ಟ ಬಂದರೆ ಇವಳನ್ನುಬಿಟ್ಟು, ಮತ್ತೊಬ್ಬಳು ಎಂದು ಮದುವೆಯಾಗಬಹುದು ಎಂದು ನಾವು ಸುಲಭವಾಗಿ ಅಂದುಕೊಳ್ಳುತ್ತೇವೆ. ಆದರೆ ಕಾಯಿಲೆ ಹಿಡಿದ ತಮ್ಮ ಹೆಂಡತಿ-ಗಂಡಂದಿರೊಂದಿಗೆ ಎಲ್ಲವನ್ನೂ ಸಹಿಸುತ್ತ ಸಕಲವನ್ನೂ ತ್ಯಾಗ ಮಾಡುತ್ತ ಬದುಕುವವರ ಉದಾಹರಣೆಯೂ ಬಹಳ ಸಿಗುತ್ತದೆ.

Read More

ಕೇಸರಿಯ ಹೊಲದಲ್ಲಿ ಜೀವ ಮೊಗ್ಗೊಡೆವ ಮೆಲ್ಲಗಿನ ಸದ್ದು

ಶೂಟಿಂಗ್ ಆದ ಮೇಲೆ ಇಲ್ಲಿ ಇನ್ನೊಂದು ಗಿಡ ನಾನೇ ನೆಡಿಸಿಕೊಡುತ್ತೇನೆ ಎಂದು ನಿರ್ದೇಶಕ ಹೇಳಿದಾಗ ಆ ರೈತ ಹೇಳುವ ಮಾತು, ’ಅದರಿಂದ ಈ ಸಸಿಗೆ ಬಂದ ಲಾಭ ಏನು?’.

Read More

ರಘು ಕುಮಾರ್ ತೆಗೆದ ಹಕ್ಕಿಯ ಚಿತ್ರ

ಈ ದಿನದ ಚಿತ್ರ ತೆಗೆದವರು ರಘು ಕುಮಾರ್ ಸಿ. ಶಿಕ್ಷಕರಾಗಿರುವ ರಘು ಕುಮಾರ್ ಉತ್ತಮ ಛಾಯಾಗ್ರಾಹಕ ಕೂಡಾ. ಹಕ್ಕಿಗಳ ಫೋಟೋ ತೆಗೆಯುವುದು ಇವರ ಇಷ್ಟದ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ