Advertisement

Month: May 2024

ಸಾವೆಂಬ ತಲ್ಲಣ, ಸಾವೆಂಬ ಸಂಭ್ರಮ:ಕೃಷ್ಣ ದೇವಾಂಗಮಠ ಚಿಂತನ

”ಸಾವು, ಮರುಜನ್ಮಗಳ ವಿಷಯ ಸರಿ ಆದರೆ ಈ ಎಲ್ಲವನ್ನೂ ತಿಳಿದುಕೊಳ್ಳಲು ನಾವು ತಹತಹಿಸುವುದು ಯಾತಕ್ಕಾಗಿ? ತಿಳಿದುಕೊಂಡು ಏನು ಮಾಡಬೇಕಿದೆ? ನಾವು ಈ ದಿನ ಸಾಯುತ್ತೇವೆ ಅಂತಲೊ ಇಲ್ಲ ನಾವು ಮತ್ತೆ ಹುಟ್ಟುತ್ತೇವೆ ಅಂತಲೊ ತಿಳಿಯುವುದರಿಂದ ಏನಾಗಬೇಕಾಗಿದೆ? ಕುತೂಹಲ ತಣಿಯುವುದರ ಹೊರತಾಗಿ ಏನು ಸಾಧ್ಯವಿದೆ?”

Read More

ಪ್ರೀತಿ, ಮದುವೆ ಮತ್ತು ಜೀನ್ಸ್ ಪ್ಯಾಂಟ್ ಅಕ್ಕನ ಫ್ರೀಡಂ:ಫಾತಿಮಾ ಅಂಕಣ

“ಮದುವೆ ಅಂತೇನಿಲ್ಲ, ಪ್ರೀತಿ ಇರುವಷ್ಟು ದಿನ ಒಟ್ಟಿಗಿರುತ್ತೇವೆ. ಅವನ ಕಣ್ಣಿನಲ್ಲಿ ನನ್ನ ಬಿಂಬ,ನನ್ನ ಕಣ್ಣಿನಲ್ಲಿ ಅವನ ಬಿಂಬ ಮರೆಯಾದ ಕ್ಷಣ ಇಬ್ಬರೂ ಒಬ್ಬರಿಗೊಬ್ಬರ ಬದುಕಿನಿಂದ ಎದ್ದುಹೋಗುತ್ತೇವೆ.” ಅಂದರು. ನನ್ನದು ಮತ್ತೆ ಮೌನ.

Read More

ಬಿಡುಗಡೆಯೆಂಬ ರೆಕ್ಕೆಯೊಂದಿಗೆ ಮಾತು:ಸುಜಾತಾ ತಿರುಗಾಟ ಕಥನ

”ಇವರು ಮೂಡಿಸಿದ ರೆಕ್ಕೆಗಳನ್ನು ನಂಬಿ ಜೈಲಿನಿಂದ ಬಿಡುಗಡೆಯಾಗಿ ಹೊರಬಂದವರು ಸಮಾಜದ ನಡುವೆ ಹೆಜ್ಜೆಯಿಟ್ಟು ತುಪತುಪನೆ ಬಿದ್ದು ಎದ್ದು ಈಗ ಗಟ್ಟಿಯಾಗಿ ತಮ್ಮ ಕಾಲ ಮೇಲೆ ನಿಂತು ತಮ್ಮ ಕಥೆಯನ್ನು ಸಂಕೋಚದಿಂದಲೇ ಹೇಳುತ್ತ ಸಮಾಜದ ಎಲ್ಲರೊಂದಿಗೆ ಮುಖಾಮುಖಿಯಾಗುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ.”

Read More

ತೆಂಕು,ಬಡಗು,ಬಡಾಬಡಗು ಎಂದು ನಿಂತ ನೀರಾಗುತ್ತಿರುವ ಯಕ್ಷಗಾನ:ನಾರಾಯಣ ಯಾಜಿ ಬರಹ

“ಅಭಿನಯದ ವ್ಯಾಖ್ಯಾನ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ. ಏಕೆಂದರೆ ಕೃತಿಯ ವಸ್ತು ಪುರಾಣದ್ದಾದರೂ ಅದನ್ನು ಪ್ರದರ್ಶಿಸುವದು ವರ್ತಮಾನದಲ್ಲಿ.ಇಲ್ಲಿ ಕಲಾವಿದ ಅಮೂರ್ತವಾದ ಲೋಕದಿಂದ ಮೂರ್ತವಾದ ಲೋಕಕ್ಕೆ ಆ ಪಾತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸಿ ಮತ್ತೆ ಪ್ರೇಕ್ಷಕರನ್ನು ಮೂರ್ತವಾದ ಲೋಕದಿಂದ ಅಮೂರ್ತವಾದ ಲೋಕಕ್ಕೆ ಒಯ್ಯುತ್ತಾನೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ