ಶ್ರೀಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು
“ಮೂಗು ಕಿವಿಗಳಲ್ಲಿ
ಕಟ್ಟಿಕೊಳ್ಳುವ ಮಾಲಿನ್ಯಗಳನ್ನು
ದಿನವೂ ತೊಳೆದು
ಅಳಿಸುವುದು ಹೇಗೆ?
ದೀಪ ಹಚ್ಚಲೇಬೇಡ
ಮಂಪರಿನಲ್ಲಿ ಮಿಂದರೆ ಸಾಕು.”- ಶ್ರೀಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Nov 7, 2019 | ದಿನದ ಕವಿತೆ |
“ಮೂಗು ಕಿವಿಗಳಲ್ಲಿ
ಕಟ್ಟಿಕೊಳ್ಳುವ ಮಾಲಿನ್ಯಗಳನ್ನು
ದಿನವೂ ತೊಳೆದು
ಅಳಿಸುವುದು ಹೇಗೆ?
ದೀಪ ಹಚ್ಚಲೇಬೇಡ
ಮಂಪರಿನಲ್ಲಿ ಮಿಂದರೆ ಸಾಕು.”- ಶ್ರೀಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು
Posted by ಮಧುಸೂದನ್ ವೈ ಎನ್ | Nov 6, 2019 | ಅಂಕಣ |
“ಸಾಲು ಮರದ ತಿಮ್ಮಕ್ಕ ಮಕ್ಕಳಿಲ್ಲದ ಕಾರಣಕ್ಕೆ ಮರಗಳಿಗೆ ನೀರು ಹೊತ್ತೊಯ್ದಳು ಎಂಬಂತಹ ಸಾಮಾಜಿಕ ಸೇವೆ ಮಾಡಿರೆಂದು ಹೇರುತ್ತಿಲ್ಲ. ಇದೆಲ್ಲ ನಿಮಗಾಗಿ, ನಿಮ್ಮದೆ ಒಳಿತಿಗಾಗಿ, ನಿಮ್ಮ ಜೇಬಿನ ಹೊರೆ ಇಳಿಸಲಿಕ್ಕಾಗಿ. ಬಿಹಾರದ ಮಾಂಜಿ ಎಂಬುವವನ ಹೆಂಡತಿಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಲಿಕ್ಕೆ ರಸ್ತೆಯಿರದೆ ಅವನ ಹೆಂಡತಿ ಅಸುನೀಗಿದಳಂತೆ.”
Read MorePosted by ಟಿ.ಎಸ್. ಗೋಪಾಲ್ | Nov 5, 2019 | ಪ್ರವಾಸ |
“ಹಳೇ ಆಲೂರಿನ ಅರ್ಕೇಶ್ವರ ದೇವಾಲಯವು ಐತಿಹಾಸಿಕ ವಿಜಯವೊಂದರ ಸಂಕೇತವಾಗಿ ನಿರ್ಮಾಣಗೊಂಡ ಸ್ಮಾರಕಕಟ್ಟಡ. ಗಂಗದೊರೆಗಳ ವಾಸ್ತುಶಿಲ್ಪದ ಪ್ರಮುಖ ಮಾದರಿಗಳಲ್ಲೊಂದು. ದಕ್ಷಿಣಭಾರತದ ಪ್ರಮುಖ ಮಾಂಡಲಿಕ ರಾಜವಂಶಗಳಲ್ಲೊಂದಾದ ಗಂಗಮನೆತನದ ರಾಜರು ರಾಷ್ಟ್ರಕೂಟರಿಗೂ ಚಾಲುಕ್ಯರಿಗೂ…”
Read MorePosted by ಕೆಂಡಸಂಪಿಗೆ | Nov 4, 2019 | ಪ್ರವಾಸ |
“ಸಾಹಿತ್ಯದಲ್ಲಿ ಎರಡು ಬಗೆ. ಒಂದು ಓದಿಸಿಕೊಂಡು ಹೋಗಿ ಓದುವ ಸಂತೋಷ, ಉಲ್ಲಾಸ ನೀಡಿ ಯೋಚಿಸಬೇಕಾಗಿಲ್ಲ ಎಂಬ ಬರಹಗಳು. ಇನ್ನೊಂದು ಬಗೆ, ಚಿಂತನೆಗೆ ಹಚ್ಚುವ, ತಾತ್ವಿಕ ಶೋಧಕ್ಕೆ ಇಳಿವ ಕತೆಗಳು. ನಾರಾಯಣ ಯಾಜಿಯವರಿಗೆ ಓದಿಸಿಕೊಂಡು ಹೋಗುವ ಶೈಲಿ ಇದೆ. ತಾತ್ವಿಕ ಶೋಧನೆಯಲ್ಲಿ ಆಸಕ್ತಿ ಇದೆ. ಆದರೆ ತಾತ್ವಿಕತೆ ಇನ್ನೂ ಸ್ಪಷ್ಟವಾಗಬೇಕಾಗಿದೆ.”
Read MorePosted by ಕೆಂಡಸಂಪಿಗೆ | Nov 4, 2019 | ದಿನದ ಕವಿತೆ |
“ದಾರಿಯಲ್ಲಿ ಸವೆದು ಸೊರಗುವ
ಮರಳ ಕಣದ ಮೇಲೆ
ಹೂವೊಂದು ಬಿದ್ದು ಮೈನರೆವಾಗ
ನಾಚಿಕೊಂಡ ಮಿಂಚು ಹುಳವೊಂದು
ಬೆಳಕ ತಡೆಹಿಡಿವ ನಿಗೂಢ ನಡೆ
ನಿಜ
ಈ ಬೆಳಗಿಗೆ ಎಷ್ಟೊಂದು ಮುಖವಾಡಗಳು”- ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…
Read More