Advertisement

Month: December 2023

ಅಹ್ಮದರಸೂಲ್ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಅಹ್ಮದರಸೂಲ್. ಮ. ಬೆಂಗಳೂರು ವಾಸಿಯಾದ ಇವರು ಮೂಲತಃ ಬಾಗಲಕೋಟ ಜಿಲ್ಲೆಯ ಬಾದಾಮಿಯವರು. ಖಾಸಗಿ ಅಭಿವೃದ್ಧಿ ವಲಯದಲ್ಲಿ ಹಣಕಾಸು ಮತ್ತು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ, ನಿಸರ್ಗ ಮತ್ತು ಕಲೆಯನ್ನು ಬಿಂಬಿಸುವ ಚಿತ್ರಗಳನ್ನು ಸೆರೆಹಿಡಿಯುವುದರಲ್ಲಿ ಹೆಚ್ಚಿನ ಒಲವು. ಚಾರಣ ಮತ್ತು ಪ್ರವಾಸ ಮಾಡುವದು ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ

“ಜನರ ಸಮಸ್ಯೆ ಅದಲ್ಲ
ಅವರು ಸಹಿಸದ ಒಂದೇ ಸಂಗತಿ ಎಂದರೆ
‘ಯಾರು ಏನು ಬೇಕಾದರೂ ಕನಸಬಹುದು’
ಅದಕ್ಕೆ
ನಮ್ಮಲ್ಲಿ ಕನಸಿನ ಸುತ್ತ ನನಸಿನ ಬಗ್ಗೆ ಅವರಿಗೆ
ಕೆಟ್ಟ ಕುತೂಹಲ ಮತ್ತು ಪುಟ್ಟ ಭಯ”- ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ

Read More

ನರಸಮಂಗಲದ ರಾಮೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಗುಡಿ ಚಿಕ್ಕದಾಗಿದ್ದರೂ ಆಕರ್ಷಕವಾಗಿದೆ. ಹೊರಬಾಗಿಲ ಚೌಕಟ್ಟು ಹೂಬಳ್ಳಿಗಳ ಕೆತ್ತನೆಯಿಂದ ಮನಸೆಳೆಯುತ್ತದೆ. ಗರ್ಭಗುಡಿ, ಅರ್ಧಮಂಟಪ ಹಾಗೂ ನವರಂಗಗಳನ್ನುಳ್ಳ ಕಟ್ಟಡ. ಗರ್ಭಗೃಹದಲ್ಲಿ ಬೃಹದಾಕಾರದ ರಾಮೇಶ್ವರನೆಂಬ ಹೆಸರಿನ ಶಿವಲಿಂಗವಿದೆ. ಬನವಾಸಿಯ ಕದಂಬೇಶ್ವರನನ್ನು ನೆನಪಿಸುವ ಲಿಂಗ..”

Read More

ಸುನಂದಾ ಕಡಮೆ ಬರೆದ ಹೊಸ ಕಾದಂಬರಿ “ಹೈವೇ63”ಯ ಒಂದು ಭಾಗ ನಿಮ್ಮ ಓದಿಗೆ

“ಅಷ್ಟೆಲ್ಲ ನಡೆದಿದ್ದರೂ ಇಷ್ಟು ದಿನ ಕಷ್ಟವೋ ಸುಖವೋ ಅವನನ್ನೇ ಮದುವೆಯಾಗೋದು ಅನಿಸುತ್ತಿತ್ತು, ಆದರೆ ಈ ಕ್ಷಣ ಯಾಕೋ ಇನ್ನೊಮ್ಮೆ ನನ್ನೊಳಗನ್ನೇ ನಾನು ಕೆದಕಿಕೊಂಡಾಗ ಏನಿದು ಅರ್ಥವಾಗದ ಮಿಸುಗಾಟ? ನೆನಪುಗಳಿಗೆಲ್ಲ ಯಾಕೆ ಮುಳ್ಳುಗಳೇ ಏಳುತ್ತಿವೆ?”

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಡಂಕಲ್‌ಪೇಟೆಯ ಒಳ-ಹೊರಗೆ: ಜಿ. ಪಿ.ಬಸವರಾಜು ಮಾತುಗಳು

ವೀರೇಂದ್ರ ವರ್ತಮಾನಕ್ಕೆ ಬೆನ್ನುಹಾಕುವ ಕಥೆಗಾರರಲ್ಲ; ಹಾಗೆಯೇ ಭೂತದ ವೈಭವದಲ್ಲಿ ಮೈಮರೆಯುವವರೂ ಅಲ್ಲ. ಭವಿಷ್ಯದ ಕನಸುಗಳಲ್ಲಿ, ಕಲ್ಪನೆಗಳಲ್ಲಿ ತೇಲುವ ಭಾವಜೀವಿಯೂ ಅಲ್ಲ. ಸುಡು ಸುಡು ವರ್ತಮಾನವೇ ಅವರ ಪ್ರಧಾನ…

Read More

ಬರಹ ಭಂಡಾರ