Advertisement

Month: May 2024

ಕೆ.ವಿ. ತಿರುಮಲೇಶ್ ಅನುವಾದಿಸಿದ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಪ್ರಬಂಧದ ಕೊನೆಯ ಕಂತು

” ಈ ಕಳೆದೊಂದು ದಶಕದ ಕಡೆಗೆ ಹಿಂತಿರುಗಿ ನೋಡಿದಾಗ. ನಾನೊಬ್ಬ ಅಲೆಮಾರಿಯೇ ಆಗಿಬಿಟ್ಟಿದ್ದೆನೆಂದು ಕಾಣುತ್ತದೆ. 1963ರಲ್ಲಿ, ನೀಲ್ ಮೆಕ್‍ ಕೇ ಮತ್ತು ಬ್ಯೂನೋಸ್ ಏರಿಸ್‍ ನ ಬ್ರಿಟಿಷ್ ಕೌನ್ಸಲ್ ಕಾರಣ, ನನಗೆ ಇಂಗ್ಲೆಂಡ್ ಮತ್ತು ಸ್ಕಾಟ್ಳೆಂಡನ್ನು ಭೇಟಿ ಮಾಡುವುದು ಸಾಧ್ಯವಾಯಿತು. ಅಲ್ಲಿಯೂ ಪುನಃ ನನ್ನ ಅಮ್ಮನ..”

Read More

ಡಾ.ಬೇಲೂರು ರಘುನಂದನ್ ಬರೆದ ಈ ದಿನದ ಕವಿತೆ

“ಜೋಗುಳ ಮರೆತ ಕಿವಿಗಳಿಗೆ
ಪ್ರತೀ ಸದ್ದೂ ಪ್ರಣಯಗೀತೆ
ಚಪ್ಪರಿಸಿಕೊಂಡು ಕುಡಿದ ಎದೆಯಾಲು
ಮದಿರೆಯೆನ್ನುವನಿಗೆ
ಮಡಿಲೂ ಹರಡಿ ಹಾಸಿದ ಹಾಸಿಗೆ”- ಡಾ.ಬೇಲೂರು ರಘುನಂದನ್ ಬರೆದ ಈ ದಿನದ ಕವಿತೆ

Read More

ತಂತ್ರಜ್ಞಾನದೊಂದಿಗೆ ಮಾನವನ ಸಂಬಂಧಗಳ ಚಿತ್ರಣಗಳು: ಕಮಲಾಕರ ಕಡವೆ ಬರೆಯುವ ʼಬೆರಗು ಮತ್ತು ಭೀತಿʼ ಅಂಕಣ-2

“ಯಂತ್ರ-ವ್ಯಾಮೋಹದ ಅಪಾಯದ ಕುರಿತು ಶೆರ್ರಿ ಟರ್ಕಲ್ ಎಂಬ ತಂತ್ರಜ್ಞಾನ-ಸಮಾಜಶಾಸ್ತ್ರಜ್ಞೆ ಹೇಳುವುದೆಂದರೆ ಯಂತ್ರಗಳನ್ನು ಮಾನವೀಕರಿಸಿ ನೋಡುವ ಮನೋಭಾವ ಒಂದು ಹಂತದಲ್ಲಿ ನಮ್ಮೊಳಗಿನ ಮಾನವೀಯತೆಯನ್ನು ಕಡಿಮೆ ಮಾಡಬಹುದು. ಉದಾಹರಣೆಗೆ, ಜಪಾನಿನಲ್ಲಿ ಪ್ರಯತ್ನಿಸುತ್ತಿರುವಂತೆ…”

Read More

ಫ್ಯದೊರ್ ಮಿಖಾಯ್ಲೊವಿಚ್ ದಾಸ್ತಯೆವ್ಸ್ಕಿ: ಓ.ಎಲ್.‌ ನಾಗಭೂಷಣ ಸ್ವಾಮಿ ಬರೆದ ಲೇಖನ

“ದಾಸ್ತಯೇವ್ಸ್ಕಿ ಧರ್ಮನಿಷ್ಠ ಕುಟುಂಬದ ಮಗು. ಅವರಪ್ಪ ಮಾತ್ರ ಅಸಮಾನ ಕ್ರೂರಿ, ಅಮ್ಮ ಅಪಾರ ಕರುಣೆಯವಳು. ಅವನ ಹತ್ತು ಹನ್ನೊಂದನೆಯ ವಯಸಿನ ಹೊತ್ತಿಗೆ ಅಮ್ಮ ತೀರಿಕೊಂಡಳು, ದಾಸ್ತಯೇವ್ಸ್ಕಿಗೆ ಹತ್ತೊಂಬತ್ತು ಆಗುವ ಹೊತ್ತಿಗೆ ಅಪ್ಪನ ಕೊಲೆಯಾಯಿತು. ಶ್ರೀಮಂತಿಕೆಯೇನೂ ಇರದಿದ್ದ ದಾಸ್ತಯೇವ್ಸ್ಕಿಯ ಮನಸ್ಸು ದೇಹ ಎರಡೂ ಅಸ್ಥಿರವಾಗಿದ್ದವು, ಮೂರ್ಛೆ ರೋಗಕ್ಕೆ ತುತ್ತಾಗಿದ್ದ ಅನ್ನುವ ವಿವರಗಳು ದೊರೆಯುತ್ತವೆ…”

Read More

ಮೆದುಳು ಮತ್ತು‌ ಮಾನವ: ಶೇಷಾದ್ರಿ ಗಂಜೂರು ಅಂಕಣ

“ಅರಿಸ್ಟಾಟಲ್‌ ನ ಥಿಯರಿ, ಆತ್ಮದ ಇರುವಿಕೆಯನ್ನು ಮತ್ತಷ್ಟು ಗಟ್ಟಿಯಾಗಿಸಿದ್ದರಿಂದ, ಧಾರ್ಮಿಕ ನಂಬಿಕೆಗಳುಳ್ಳವರಿಗೂ ಇಷ್ಟವಾಯಿತು. ಅರಿಸ್ಟಾಟಲನ ಮರಣವಾದ ಶತಮಾನಗಳ ನಂತರ ಉಗಮಿಸಿದ ಕ್ರೈಸ್ತ ಧರ್ಮ ಸಹ, ಇಂತಹ ವಿಷಯಗಳಲ್ಲಿ ಅರಿಸ್ಟಾಟಲ್‌ ನ ವಾದಗಳನ್ನೇ ತನ್ನ ಸಿದ್ಧಾಂತವಾಗಿಸಿಕೊಂಡಿತು. ಅರಿಸ್ಟಾಟಲ್ ಕಾಲವಾದ ಸುಮಾರು ಏಳು ಶತಮಾನಗಳ ನಂತರ ಜನ್ಮವೆತ್ತಿದ ಸಂತ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ