Advertisement

Month: May 2024

ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಎರಡು ಹೊಸ ಕವಿತೆಗಳು

“ಕೊರಳು ನೋಡಿ ಫಲಕವಿಲ್ಲ
ಎಡದಿಂದ ಬಲಕೆ, ಹಣೆಯಿಂದ ಎದೆಗೆ ಕೈ
ಮುಟ್ಟಿ ಬರುವ ಸನ್ನೆಯಿಲ್ಲ
ಬರಿದೆ ಪಯಣ ಹಜ್ಜೆಗಳ ಜೊತೆ ಮುಂದೆ
ಸಿಕ್ಕಾರು ನಾಲ್ಕು ಜನ
ಮನುಷ್ಯರೆನಿಕೊಂಡಾರೆಂದು; ಮನ
ಬುದ್ಧ, ಬಸವ, ಬಾಪು- ಗಳ ಹೊತ್ತಿಲ್ಲ.. ಇಸ
ವಿರದ ಹಣ್ಣ ಹುಡುಕುತ್ತಾ ನಡೆದೆ.. ನಾನು ನಿಮ್ಮವನಲ್ಲ”- ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಎರಡು ಹೊಸ ಕವಿತೆಗಳು

Read More

2020 ರಲ್ಲಿ ಓದಿದ ಪುಸ್ತಕ ಲೋಕ: ಶ್ವೇತಾ ಹೊಸಬಾಳೆ ಬರೆದ ಲೇಖನ

“ಪುಸ್ತಕಗಳ ಓದು ಎಕನಾಮಿಕ್ಸ್ ನಲ್ಲಿ ಬರುವ ಉಪಭೋಗ ಸಿದ್ಧಾಂತಕ್ಕೆ ವಿರುದ್ಧ! ಒಂದು ಪುಸ್ತಕವನ್ನೋದಿದರೆ ಇನ್ನಷ್ಟು ಓದಬೇಕು, ಅದು ಕಟ್ಟಿಕೊಡುವ ಅದರದೇ ಪ್ರಪಂಚದಲ್ಲಿ ಸ್ವಲ್ಪ ಹೊತ್ತಾದರೂ ಕಳೆದುಹೋಗಬೇಕು ಎನ್ನುವ ಪಾಸಿಟಿವ್ ಹಪಾಹಪಿ ಹೆಚ್ಚಾಗುತ್ತದೆಯೇ ವಿನಃ ಸಾಕು ಎನಿಸುವುದಿಲ್ಲ. ಹಾಗಾಗಿ ಖೋ ಕೊಟ್ಟಂತೆ ಒಂದು ಪುಸ್ತಕ ಮುಗಿಯುತ್ತಿದ್ದಂತೆ ಮತ್ತೊಂದು ಕೈಗೆ ಬಂದು ಓದಿನ ಸರಣಿ ಮುಂದುವರೆಯಿತು..”

Read More

ನ್ಯೂಟನ್‌ ನ ಬದುಕು ಮತ್ತು ಪ್ರಯೋಗಗಳು: ಶೇಷಾದ್ರಿ ಗಂಜೂರು ಅಂಕಣ

“ನ್ಯೂಟನ್, ಪಾರ್ಲಿಮೆಂಟಿನಿಂದ ಹೊರಬಿದ್ದ ನಂತರ, ಬ್ರಿಟನ್ನಿನ ರಾಣಿ ಅವನನ್ನು ರಾಯಲ್ ಮಿಂಟ್‌ ನ ಮುಖ್ಯಸ್ಥನನ್ನಾಗಿ ನೇಮಿಸಿದಳು. ತನ್ನ ಸ್ಥಾನವನ್ನು ಗಂಭೀರವಾಗಿ ಪರಿಗಣಿಸಿದ ನ್ಯೂಟನ್, ಫೇಕ್ ಕರೆನ್ಸಿಯನ್ನು ತಡೆಗಟ್ಟಲು ಹಲವಾರು ವಿಧಾನಗಳನ್ನು ರೂಪಿಸಿದ. ಅಷ್ಟೇ ಅಲ್ಲ, ಫೇಕ್ ಕರೆನ್ಸಿಯನ್ನು ನಿರ್ಮಿಸಿ ಹಂಚುವವರನ್ನು ಹಿಡಿಯಲೆಂದು ವೇಷ ಮರೆಸಿಕೊಂಡು ಬಾರ್-ಪಬ್‌ ಗಳಿಗೆ ಹೋಗುತ್ತಿದ್ದ. ನ್ಯೂಟನ್‌ ನ ಕ್ರಮಗಳಿಂದ…”

Read More

ಹೊಸಹೊಳಲಿನ ಲಕ್ಷ್ಮೀನಾರಾಯಣ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಇದೊಂದು ತ್ರಿಕೂಟಾಚಲ ದೇಗುಲ. ಆದರೆ ನಡುವಣ ಗರ್ಭಗುಡಿಯ ಮೇಲೆ ಮಾತ್ರವೇ ಶಿಖರ ಕಂಡುಬರುತ್ತದೆ. ನಾಲ್ಕು ಸ್ತರದ ಅಲಂಕರಣಗಳು, ಅದರ ಮೇಲೆ ಮೊಗುಚಿದ ಕಮಲದಂತಹ ಶಿಖರ, ಎಲ್ಲಕ್ಕೂ ಮೇಲೆ ಕಳಶ- ಆಕರ್ಷಕವಾಗಿ ಕಾಣುತ್ತವೆ, ಗೋಪುರದ ಅಲಂಕರಣಗಳ ನಡುವೆ ಕಾಳಿಂಗಮರ್ದನ ಲಕ್ಷ್ಮೀನಾರಾಯಣ ಮೊದಲಾದ ಮೂರ್ತಿಗಳನ್ನು ಕಾಣಬಹುದು. ದೇವಾಲಯದ ಹಿಂಬದಿಯ ಮೂರು ದಿಕ್ಕುಗಳಲ್ಲಿ..”

Read More

ನಂದಿನಿ ಹೆದ್ದುರ್ಗ ಬರೆದ ಮಾಗಿಯ ಹನಿಗಳು

“ಎರಡು ಹೆಜ್ಜೆಗಳ
ನಡುವಿನ ಸಮಯ
ಅಳೆಯುವಷ್ಟರಲ್ಲಿ
ಆತ್ಮಕ್ಕೆ
ಹೊಸಗಾಯವಾಗಿದೆ
ದಿನ ದೀರ್ಘವಾಗುವ
ಕುರಿತು ಮುಂದೊಮ್ಮೆ
ಬರೆಯುವೆ”- ನಂದಿನಿ ಹೆದ್ದುರ್ಗ ಬರೆದ ಮಾಗಿಯ ಹನಿಗಳು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ