Advertisement

Month: October 2024

ಶ್ರುತಿ ಬಿ ಆರ್ ಬರೆದ ಕವಿತೆ: ಕೇವಲ ಒಂದೇ ಒಂದು ಭಾನುವಾರ

“ಹಸಿದಾಗ ಬಯಸಿದ ಅಡುಗೆಯ ಮಾಡಿ
ಹೊಟ್ಟೆ ತುಂಬಾ ಆರಾಮವಾಗಿ ಉಂಡು,
ಮಧ್ಯಾಹ್ನದ ಜೊಂಪು ನಿದ್ದೆಗೆ ಮಣಿಯುತ್ತೇನೆ…”- ಶ್ರುತಿ ಬಿ ಆರ್ ಬರೆದ ಕವಿತೆ: ಕೇವಲ ಒಂದೇ ಒಂದು ಭಾನುವಾರ

Read More

ಭಾಗ್ಯರೇಖಾ ದೇಶಪಾಂಡೆ ಕಥಾಸಂಕಲನಕ್ಕೆ ಡಾ. ವಸುಂಧರಾ ಭೂಪತಿ ಬರೆದ ಮುನ್ನುಡಿ

“ಕನ್ನಡದಲ್ಲಿ ಇಪ್ಪತ್ತನೆಯ ಶತಮಾನದ ಮೊದಲ ದಶಕದಲ್ಲಿ ಪಂಜೆ ಮಂಗೇಶರಾಯರು ತಮ್ಮ ಸಣ್ಣಕಥೆಗಳನ್ನು ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಕಥಾಸಾಹಿತ್ಯ ಪರಂಪರೆಗೆ ನಾಂದಿ ಹಾಡಿದರು. ಪಂಜೆಯವರ ಸಮಕಾಲೀನರಾಗಿ ಸಣ್ಣಕಥೆ ಮತ್ತು ಕಾದಂಬರಿಗಳನ್ನು ರಚಿಸಿದವರು ನಂಜನಗೂಡು ತಿರುಮಲಾಂಬಾ ಮತ್ತು ಆರ್. ಕಮಲಮ್ಮನವರು, ತಿರುಮಲಾಂಬ ಅವರ ಸಚ್ಚರಿತ ಸುಧಾರ್ಣವ ಪೌರಾಣಿಕ ಕಥಾಸಂಕಲನದಿಂದ ಪ್ರಾರಂಭವಾಗುವ ಕನ್ವರೆ ಮಹಿಳಾ ಕಥಾಸಂಕಲನಕ್ಕೆ ಶತಮಾನ ಪೂರೈಸಿರುವುದು ಸ್ಮರಣೀಯ.”
ಭಾಗ್ಯರೇಖಾ ದೇಶಪಾಂಡೆ ಬರೆದ ‘ಪಾನಿಪೂರಿʼ ಹೊಸ ಕಥಾ ಸಂಕಲನಕ್ಕೆ ಡಾ. ವಸುಂಧರಾ ಭೂಪತಿ ಬರೆದ ಮುನ್ನುಡಿ

Read More

ಭಾರತದಲ್ಲಿ ‘ಪ್ರಚಂಡ ರಾವಣ’, ಡಬ್ಲಿನ್ನಲ್ಲಿ ಕಿಂಗ್ ಲಿಯರ್…

“ಇದನ್ನು ಪುರಾಣದ ಕಾಂಟೆಕ್ಸ್ಟ್ ನಲ್ಲಿ ಓದಿದರೆ ಪುರಾಣವೇ. ಇಂದಿನ ಕಾಲಗತಿಗೆ ಅನ್ವಯಿಸಿಕೊಂಡರೆ ಅನ್ವಯವಾಗುತ್ತದೆ. ನನ್ನ ಈ ಅನ್ವಯ ಕಂಡು ಗೆಳೆಯ ಕೊಂಚ ಮಂಕಾದ. ಕೇವಲ ಕೊರೋನ ಎಂದು ತಿಳಿದಿದ್ದ ಅವನ ಕಣ್ಣುಗಳಲ್ಲಿ ಈಗ ಅದು ಪ್ರಚಂಡ ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಬಗೆ ಗುರುತಿಸಿದೆ. ರಂಗ, ನಟನೆ, ಆಗಾಗ ಬ್ಯಾಕ್ ಸ್ಟೇಜ್ ಎಂದು ಓಡಾಡಿಕೊಂಡು ತುಂಬ ಚಟುವಟಿಕೆಯಿಂದಿದ್ದ..”

Read More

ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಟಿ.ಎಂ. ಕೃಷ್ಣ ಮತ್ತು ಅವರ ಶಿಷ್ಯವರ್ಗದವರಿಂದ ಸಂಗೀತದ ಅನುಭವ-ಪ್ರಾತ್ಯಕ್ಷಿತೆ

ನೀನಾಸಂ ಸಂಸ್ಕೃತಿ ಶಿಬಿರದಲ್ಲಿ(೨೦೧೯) ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ.ಎಂ. ಕೃಷ್ಣ ಮತ್ತು ಅವರ ಶಿಷ್ಯವರ್ಗದವರಿಂದ ಸಂಗೀತದ ಅನುಭವ-ಪ್ರಾತ್ಯಕ್ಷಿತೆ.

ಕೃಪೆ: ಸಂಚಿ ಫೌಂಡೇಷನ್

Read More

ದಾಟಿ ಹೋಗುವುದಷ್ಟೇ: ವಾಸುದೇವ ನಾಡಿಗ್‌ ಬರೆದ ಹೊಸ ಕವಿತೆ

“ಜೀವಿಸಲು ಬರುವುದಕ್ಕೂ
ವಾಸಿಸಲು ಬರುವುದಕ್ಕೂ ಅಂತರವಿದೆ
ಜೀವಿಸಿ ಹೊರಡುವ ಬದಲು
ವಾಸಿಸಿದೆವು ಬೆಂಕಿ ಹಾಸಿದೆವು
ಅತಿಥಿಗಳಷ್ಟೆ ಈ ಇಳೆಗೆ
ತೆಪ್ಪಗೆ ಹೊರಡಬೇಕಿತ್ತು
ನಿಲ್ದಾಣವ ನರಕಮಾಡಿದೆವು”- ವಾಸುದೇವ ನಾಡಿಗ್‌ ಬರೆದ ಹೊಸ ಕವಿತೆ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ