Advertisement
ಎ. ಎನ್. ಪ್ರಸನ್ನ

ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.

‘ಲೋಕ ಸಿನಿಮಾ ಟಾಕೀಸ್ʼನಲ್ಲಿ ಹಂಗೆರಿಯ ʻಸನ್‌ ಆಫ್‌ ಸಾಲ್ʼ ಸಿನಿಮಾ

“ಚಿತ್ರದ ಮೊದಲ ದೃಶ್ಯ ತೆರೆದುಕೊಳ್ಳುವುದೇ ಕ್ರಿಮಟೋರಿಯಂನಲ್ಲಿ. ಸಾಲ್‌ ನ ಮುಖಚಹರೆ ಕ್ಲೋಸ್‌ ಅಪ್‌ ನಲ್ಲಿ ನಮಗೆ ಗೋಚರಿಸುತ್ತದೆ. ಇದು ಪ್ರಾರಂಭವಷ್ಟೇ ಅಲ್ಲ. ಸಿನಿಮಾದ ಶೇಕಡಾ ತೊಂಬತ್ತಕ್ಕಿಂತಲೂ ಹೆಚ್ಚಿನ ಅವಧಿ ಹೀಗೇ ಆಗುತ್ತದೆ. ಹಲಕೆಲವರು ಚಿತ್ರದ ಅವಧಿಯಲ್ಲಿ ಅಲ್ಪಾವಧಿಯ ಕಾಲ ಕ್ಲೋ ಅಪ್‌ ನಲ್ಲಿ ಚಿತ್ರಿಸಿರುವ…”

Read More

‘ಲೋಕ ಸಿನಿಮಾ ಟಾಕೀಸ್ʼನಲ್ಲಿ ಅಮೆರಿಕದ ‘ಬಿಫೋರ್‌ ಸನ್‌ಸೆಟ್ʼ ಸಿನಿಮಾ

“ಬ್ರೆಸನ್‍ ನ ಚಿತ್ರದಲ್ಲಿ ನಕಲಿ ನೋಟು ಕೈಯಿಂದ ಕೈಗೆ ಬದಲಾಗುವ ಕ್ರಮವನ್ನು ನಿರೂಪಿಸುತ್ತಾನೆ. ಮೊದಲು ಅದು ಅನುಕೂಲಸ್ಥ ಯುವಕನ ದುರಾಸೆಯ ಕಾರಣದಿಂದ ಅವನ ಬಳಿಯಿದ್ದು ನಂತರ ಅಂಗಡಿಯವನಿಂದ ಮುಂದುವರೆದು ಕೊನೆಗೆ ಆಯಿಲ್ ಕಂಪನಿಯ ಕೆಲಸಗಾರನಿಗೆ ಸೇರುತ್ತದೆ….”

Read More

‘ಲೋಕ ಸಿನಿಮಾ ಟಾಕೀಸ್ʼನಲ್ಲಿ ಸರಣಿಯಲ್ಲಿ ಆಫ್ರಿಕಾದ ‘ಮೂಲಾಡೆʼ ಸಿನಿಮಾ

“ಕೋಲೆಗೆ ಯೋನಿ ಛೇದನಕ್ಕೆ ಒಳಗಾಗದ ಮಗಳು ಅಮಾಸಟೋ ಜೊತೆಗೆ ಮದುವೆಯಾಗುವ ಸಂಭವವಿರುವ ಮತ್ತು ಆಗಷ್ಟೆ ಪ್ಯಾರಿಸ್ ನಿಂದ ಬಂದ ಹಳ್ಳಿಯ ಯಜಮಾನ ದುಗೋಟಿಗಿನ ಮಗ ಇಬ್ರಾಹಿಂ ಮತ್ತು ಹಳ್ಳಿಗರಿಗೆ ಅಗತ್ಯ ವಸ್ತುಗಳನ್ನು ಮಾರುವ..”

Read More

ಲೋಕ ಸಿನೆಮಾ ಟಾಕೀಸ್‌ ನಲ್ಲಿ ರುಮೇನಿಯಾದ ೪ ಮಂತ್ಸ್‌, ೩ ವೀಕ್ಸ್‌ ಅಂಡ್‌ ೨ ಡೇಸ್‌ ಚಿತ್ರ

ಒಟೀಲಾಗೆ ಪ್ರಿಯಕರನ ತಾಯಿಯ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇರುವುರಿಂದ ಅಲ್ಲಿಗೆ ಹೋಗುತ್ತಾಳೆ. ಹತ್ತಾರು ಜನರಿರುವ ಆ ಸಮಾರಂಭದಲ್ಲಿ ಅವಳಿಗೆ ಮುಜುಗರ ಉಂಟಾಗುವಂತಾಗುತ್ತದೆ. ಇದಕ್ಕಿಂತ ಪ್ರಮುಖವಾಗಿ ಒಂದು ಪಕ್ಷ ಅವಳು ಗರ್ಭವತಿಯಾಗಿದ್ದರೆ ಹೇಗೆ ಎನ್ನುವ ಪ್ರಶ್ನೆಗೇ ಸುತರಾಂ ಸಿದ್ಧವಾಗಿರುವುದಿಲ್ಲ.”

Read More

ಲೋಕ ಸಿನೆಮಾ ಟಾಕೀಸ್‌ ನಲ್ಲಿ ‘ಮ್ಯಾನ್‌ ವಿತೌಟ್‌ ಎ ಪಾಸ್ಟ್ʼ ಚಿತ್ರ

“ಬ್ಯಾಂಕ್ ಲೂಟಿ ಪ್ರಕರಣದಲ್ಲಿ ಸುದ್ದಿಯಲ್ಲಿದ್ದ ಎಂಗೆ ತಾನು ಯಾವ ಊರಿನವನು ಮತ್ತು ತನ್ನ ಹೆಂಡತಿ ಯಾರು ಎಂದು ತಿಳಿದು ಅಲ್ಲಿಗೆ ಹೋದರೆ ಅವನಿಗೆ ಅಘಾತ ಕಾದಿರುತ್ತದೆ. ಕೊಂಚ ಮೇಲ್ವರ್ಗದ ವಾತಾವರಣದ ಅವನ ಮನೆಯಲ್ಲಿ ಹೆಂಡತಿ ಸಂಪೂರ್ಣ ನಿರಾಸಕ್ತಿ ತೋರುವುದಲ್ಲದೆ ತನ್ನಿಂದ…”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ