Advertisement

ಡಾ. ವಿನತೆ ಶರ್ಮ

ಎಚ್.ಆರ್.ರಮೇಶ್‌ ಬರೆದ ಈ ಭಾನುವಾರದ ಕತೆ

ಒಂದು ಕಂದು ಬಣ್ಣದ ನಾಯಿ ಅವನ ಜೊತೆಗೆ. ಅದರ ಮೂತಿ ಕಪ್ಪಾಗಿದೆ. ನೆಲವನ್ನು ಮೂಸುತ್ತ ಬರುತ್ತಿದೆ. ಮೊಣಕಾಲು ಮಟ್ಟದ ಬರ್ಮುಡ ಮತ್ತು ಟಿ ಶರ್ಟ್ ಧರಿಸಿದ್ದಾನೆ. ಅದರ ತುಂಬ ಆಕರ್ಷಣೀಯವಾದ ಬಣ್ಣದಲ್ಲಿ ಮುದ್ರೆಯನ್ನು ಒತ್ತಿರುವ ಚಿತ್ರಗಳು. ಮುದ್ರೆ ಒತ್ತಿರುವ ಕಪ್ಪು ಬಣ್ಣದ ಕೆಂಪು ಚುಕ್ಕಿಗಳಿರುವ ಜೀರುಂಡೆ ಮತ್ತು ಕಪ್ಪು ಬಣ್ಣದ ಮಣ್ಣಿನ ದೀಪಗಳಿರುವ ಚಿತ್ರಗಳು. ಜೀರುಂಡೆಗಳ ಸಾಲು ನೇರವಾಗಿದೆ.”

Read More

ಎಚ್. ಆರ್. ರಮೇಶ್ ಬರೆದ ಕೆಲವು ಕವಿತೆಗಳು

“ಇಲ್ಲಿ ಎಲ್ಲ ಅಳಿದ ಮೇಲೆ
ಮಿಥುನದ ಗುರುತುಗಳು
ಅಣು ರೇಣುಗಳಲ್ಲಿ
ಕಲೆತು
ಕರಗಿ
ಹಾರುವವು ಆಕಾಶದಲ್ಲಿ
ನಿರಂತರ
ಕಾಲದ ಹಂಗಿಲ್ಲದೆ”- ಎಚ್. ಆರ್. ರಮೇಶ್ ಬರೆದ ಕೆಲವು ಕವಿತೆಗಳು

Read More

ಎಚ್. ಆರ್. ರಮೇಶ್ ಬರೆದ ಕೆಲವು ಕವಿತೆಗಳು

“ನಿನ್ನ ಎಳೆಗರುಕೆಯಂಥ
ಬೆರಳುಗಳು
ಮೈಯ ಮೇಲೆ
ತಂಗಾಳಿಯ ಹರಿಸುವುದ
ತಿರಸ್ಕರಿಸಿ
ಒಳ್ಳೆಯವನೆನಿಸಿಕೊಳ್ಳಲಾರೆ”- ಎಚ್. ಆರ್. ರಮೇಶ್ ಬರೆದ ಕೆಲವು ಕವಿತೆಗಳು

Read More

ಎಚ್.ಆರ್.ರಮೇಶ್ ಬರೆದ ಈ ವಾರದ ಕತೆ “ಅಲೆಗಳು”

“ಅಂಗಳದಲ್ಲಿ ಒಬ್ಬನೇ ಕೂತು ಆಕಾಶ ನೋಡುತ್ತಿದ್ದ ಅವನ ಮುಖದಮೇಲೆ ನಿಧಾನವಾಗಿ ಹಾಲು ಮತ್ತು ಜೇನುಗಳ ಮಿಶ್ರ ಬಣ್ಣದಂತ ಕಾಂತಿ ಹರಡಿಕೊಂಡಿತು. ಅವನೂ ಸಹ ಇದ್ದಕ್ಕಿದ್ದಹಾಗೆ ತಣ್ಣನೆ ರಣಗಳು ಸೋಕಿದುದಕೆ ರೋಮಾಂಚಿತನಾಗಿ ಬಲಗಡೆ ತಿರುಗಿದ. ಅಂದು ಬುದ್ಧ ಪೂರ್ಣಿಮೆಯಾಗಿದ್ದುದರಿಂದ ಚಂದ್ರ ಹೊಳೆಯುತ್ತಿದ್ದ. ಆ ಕಡೆ ಮುಖ ಮಾಡಿ…”

Read More

ಎಸ್. ದಿವಾಕರ್ ಕವನ ಸಂಕಲನದ ಕುರಿತು ಎಚ್. ಆರ್. ರಮೇಶ್ ಬರಹ

“ಕ್ಲೀಷೆಯಲ್ಲದ, ಚರ್ವಿತಚರ್ವಣವಲ್ಲದ ಇಲ್ಲಿನ ಕವಿತೆಗಳ ವಿಸ್ತಾರ, ಭಿತ್ತಿ, ಆಧುನಿಕೋತ್ತರ ಕನ್ನಡ ಕಾವ್ಯ ಮೀಮಾಂಸೆಗೆ ಒಂದು ಕೊಡುಗೆ. ಅದರ ದಾರಿಯನ್ನು ಇನ್ನಷ್ಟು ಮುಂದಕ್ಕೆ ಸ್ಪಷ್ಟಮಾಡುವಲ್ಲಿ ಪ್ರೀತಿಯ ಪ್ರಯತ್ನ. ಅದು ಸಫಲವೂ ಕೂಡ ಇಲ್ಲಿ. ಓದುತ್ತ ಹೋದಲ್ಲಿ ಕವಿತೆಗಳ ಸಾಲುಗಳ, ಮನಗಾಣಬಹುದು. ಹೊಸ ಚೈತನ್ಯದಿಂದ ತುಂಬಿ ತುಳುಕುವವು. ಜೊತೆಗೆ ವ್ಯಕ್ತಗೊಂಡಿರುವ ವಸ್ತು ಕಡುವಾಸ್ತವದ ನಿಗಿನಿಗಿ ಕೆಂಡದಂತಿವೆ.”

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ