ಕೆ.ವಿ. ತಿರುಮಲೇಶ್ ಅನುವಾದಿಸಿದ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಪ್ರಬಂಧ- ಭಾಗ 2
“ಸ್ವಿಟ್ಝರ್ಲೆಂಡಿನಲ್ಲಿ ಯಾವುದೋ ಒಂದು ಘಟ್ಟದಲ್ಲಿ ನಾನು ಶಾಪೆನ್ ಹಾವರನ್ನ ಓದಲು ಸುರುಮಾಡಿದೆ. ಈವತ್ತು ನಾನು ಒಬ್ಬ ತತ್ವಜ್ಞಾನಿಯನ್ನು ಆರಿಸಬೇಕಾದರೆ ಅವನನ್ನು ಆರಿಸುವೆ. ಜಗತ್ತಿನ ಒಗಟನ್ನು ಶಬ್ದಗಳಲ್ಲಿ ಹೇಳಬಹುದಾದರೆ, ನನಗನಿಸುತ್ತದೆ ಅಂಥ ಶಬ್ದಗಳು ಅವನ ಬರಹಗಳಲ್ಲಿ ಇರುತ್ತವೆ ಎಂದು. ನಾನವನನ್ನು ಹಲವು ಬಾರಿ ಓದಿದ್ದೇನೆ…”
Read More