Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದ ಇವರು ಪ್ರಸ್ತುತ ಹೈದರಾಬಾದಿನಲ್ಲಿರುವ ‘ಅರೋರಾಸ ತೆಕ್ನೊಲಾಜಿಕಲ್ ಅಂಡ್ ರಿಸರ್ಚ್ ಇನ್ಸ್‌ಟಿಟ್ಯೂಟ್’ ನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ.

ಕನಕರಾಜು ಆರನಕಟ್ಟೆ ಬರೆಯುವ ಅರೇಬಿಯಾ ಕಾಲಂ

ನಮ್ಮ ಹೆಂಗಸರುಗಳಿಗೆ ಮಕ್ಕಳ ನೋವಿನಷ್ಟೆ ಕೊರಗಲು ನೂರಾರು ವಿಷಯಗಳಿವೆ. ಅವುಗಳನ್ನು ಹಂಚಿಕೊಳ್ಳಲು ಜೊತೆಯಲ್ಲಿ ಕಟ್ಟಿಕೊಂಡ ಗಂಡನಿಲ್ಲ, ಆತ ಕಳುಹಿಸಿದ ಹಣ ಮಾತ್ರ ಇದೆ.

Read More

ಎರಡೆರಡು ಪಾಸ್ ಪೋರ್ಟ್ ಗಳ ಎಡವಟ್ಟುಗಳು : ಕನಕರಾಜು ಬರಹ

ಇವರಲ್ಲಿ ಕೆಲವರು ಪಾಸ್ ಪೋರ್ಟ್ ಸಿಗದೆ ತಳಮಳಗೊಳ್ಳುತ್ತಾರೆ. ಯಾವುದೋ ಸಮಯದಲ್ಲಿ ಮಾಡಿದ್ದ ಗಲಾಟೆ ಈಗ ಪೋಲಿಸ್ ಸ್ಟೇಷನ್ ಗೆ ಹೋಗಿ ಭದ್ರವಾಗಿ ಲೆಡ್ಜರ್ ಗಳೊಳಗೆ ಕೂತು ಇವರುಗಳ “ಫಾರಿನ್” ಕನಸುಗಳ ನೋಡಿ ಕಿಲಕಿಲ ನಗುತ್ತಿರುತ್ತದೆ;

Read More

ಹೊಸ ತಮಿಳು ಸಿನೆಮಾಗಳು:ಕನಕರಾಜು ನೋಟ

ತಮಿಳುನಾಡಿನ ರಾಜಕೀಯಕ್ಕು ಸಿನಿಮಾಕ್ಕು ನಡುವಿನ ಸಾಮಾನ್ಯ ಅಂಶವಾಗಿ ಕಂಡು ಬಂದ ದ್ರಾವಿಡ ಚಳುವಳಿ, ಚಿಂತನೆಗಳು ಜನಸಾಮಾನ್ಯರನ್ನು ರೂಪಿಸುತ್ತಿದ್ದವು. ಸಿನಿಮಾದಿಂದಲೂ ಚಳುವಳಿಯನ್ನು ಗಟ್ಟಿಯಾಗಿ ಕಟ್ಟಿದ ದ್ರಾವಿಡ ಹೋರಾಟಗಾರರಿಗೆ ಅಧಿಕಾರವೂ ಸಿಕ್ಕಿತು.

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

“ದಿಟದ ದೀವಿಗೆ”: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಆತ್ಮಕಥನದ ಪುಟಗಳು

ನನ್ನ ಅಮ್ಮನ ಪ್ರಾಯದ ಊರಿನ ಹುಡುಗಿಯರಿಗಿಂತ ಹೆಚ್ಚು ಚಟುವಟಿಕೆ, ಸೂಕ್ಷ್ಮಬುದ್ಧಿ, ಇನ್ನೊಬ್ಬರ ಜತೆ ನಡೆದುಕೊಳ್ಳುವ ರೀತಿ ಅನೇಕರಿಗೆ ವಿಸ್ಮಯವನ್ನು ಉಂಟುಮಾಡುತ್ತಿತ್ತು. ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು.…

Read More

ಬರಹ ಭಂಡಾರ