ನಂಬಿಕೆಗೆ ಇಂಬು ಕೊಡುವ ಹಲವು ಮುಖಗಳು

“ಬಳೆ ಮಾರುವ ಮಾದೇವಿ, ಪಾತ್ರೆ ಕೃಷ್ಣಪ್ಪ, ತರಕಾರಿ ಸಿದ್ಧಪ್ಪ ಎಲ್ಲರೂ ಮಾರುಕಟ್ಟೆಯನ್ನು ನಮ್ಮ ಮನೆಯ ಜಗಲಿಗೇ ಹೊತ್ತು ತರುತ್ತಿದ್ದರು ಎಂದು ಅನಿಸುತ್ತಿತ್ತು. ಇವರೆಲ್ಲ ಸಂವಹನ ಕ್ಷೇತ್ರದ ಪ್ರಮುಖ ಕೊಂಡಿಗಳು ಎಂದೂ ಅನಿಸುತ್ತಿತ್ತು. ಅವರು ಮನೆಯವರೊಡನೆ ಹೇಳಿಕೊಳ್ಳುತ್ತಿದ್ದ ಕಷ್ಟಗಳು, ಅಜ್ಜಿ, ಅಮ್ಮ ಅವರನ್ನು ಮಾತನಾಡಿಸುತ್ತಿದ್ದ ರೀತಿ ನೋಡಿದರೆ ನಂಬಿಕೆ-ಮನುಷ್ಯತ್ವಕ್ಕೆ ಇವರೆಲ್ಲ ಮತ್ತೊಂದು ಹೆಸರು ಎಂದು ಹೇಳಬೇಕನಿಸುತ್ತದೆ.”
 ಅಪರಿಚಿತರ ಅಕ್ಕರೆಯ ಬಗ್ಗೆ ಕೀರ್ತನಾ ಹೆಗಡೆ ಬರೆದ ನವಿರು ಬರಹ ನಿಮ್ಮ ಓದಿಗಾಗಿ ಇಲ್ಲಿದೆ.  

Read More