ವಿಕ್ರಮ ವಿಸಾಜಿ ಬರೆದ ಎರಡು ಕವಿತೆಗಳು
“ದಿನಗೂಲಿ ಹೆಣ್ಣುಮಕ್ಕಳ ಸೊಂಟದಿಂದ
ಅಂಗನವಾಡಿ ಕಾರ್ಯಕರ್ತೆಯರ ಕಪಾಟಿನಿಂದ
ಗಾರ್ಮೆಂಟ್ ಕೆಲಸದ ಹೆಣ್ಣುಮಕ್ಕಳ ಕೈಯೊಳಗಿಂದ
ನಿತ್ಯ ಕಳುವಾಗುತ್ತಲೇ ಇದೆ ಕರ್ಚೀಫು.”- ವಿಕ್ರಮ ವಿಸಾಜಿ ಬರೆದ ಎರಡು ಕವಿತೆಗಳು
Posted by ಕೆಂಡಸಂಪಿಗೆ | Jul 6, 2021 | ದಿನದ ಕವಿತೆ |
“ದಿನಗೂಲಿ ಹೆಣ್ಣುಮಕ್ಕಳ ಸೊಂಟದಿಂದ
ಅಂಗನವಾಡಿ ಕಾರ್ಯಕರ್ತೆಯರ ಕಪಾಟಿನಿಂದ
ಗಾರ್ಮೆಂಟ್ ಕೆಲಸದ ಹೆಣ್ಣುಮಕ್ಕಳ ಕೈಯೊಳಗಿಂದ
ನಿತ್ಯ ಕಳುವಾಗುತ್ತಲೇ ಇದೆ ಕರ್ಚೀಫು.”- ವಿಕ್ರಮ ವಿಸಾಜಿ ಬರೆದ ಎರಡು ಕವಿತೆಗಳು
Posted by ಕೆಂಡಸಂಪಿಗೆ | Jul 5, 2021 | ದಿನದ ಫೋಟೋ |
ಈ ದಿನದ ಚಿತ್ರವನ್ನು ತೆಗೆದವರು ಸಂದೀಪ್ ಶಾನಭೋಗ್. ಖಾಸಗಿ ಕಂಪನಿಯೊಂದರಲ್ಲಿ ಡಿಸೈನ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಫೋಟೋಗ್ರಫಿ ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಕೆಂಡಸಂಪಿಗೆ | Jul 5, 2021 | ದಿನದ ಪುಸ್ತಕ |
‘ದೀಪವಿರದ ದಾರಿಯಲ್ಲಿ’ ಕಾರ್ಕಳದ ಸುಶಾಂತ್ ಕೋಟ್ಯಾನ್ ಬರೆದ ವಿಭಿನ್ನ ಕಾದಂಬರಿ. ಯಕ್ಷಗಾನ ಕಲಾವಿದನೊಬ್ಬ ಸಲಿಂಗ ಪ್ರೇಮಿಯಾಗಿ ಬದುಕನ್ನು ಎದುರಿಸುವ ಕತೆಯೇ ಈ ಕಾದಂಬರಿಯ ಹೂರಣ. ಸಲಿಂಗ ಪ್ರೇಮದ ಬಗ್ಗೆ ಬಹಿರಂಗ ಚರ್ಚೆಗಳು ಅಪರೂಪವಾಗಿರುವ ನಮ್ಮ ಸಮಾಜದಲ್ಲಿ ಈ ಕೃತಿಯ ಕುರಿತು ಓದುಗರಲ್ಲಿ ಕುತೂಹಲವೂ ಹೆಚ್ಚು. ಹಾಗಾಗಿ ಕಾದಂಬರಿಯು ಓದುಗನಿಗೆ ಕೊಡುವ ಒಳನೋಟಗಳೇನು ಎಂಬುದನ್ನು ಹಿರಿಯ ಲೇಖಕ ಪ್ರೊ. ಪುರುಷೋತ್ತಮ ಬಿಳಿಮಲೆ, ಕಾದಂಬರಿಗೆ ಬರೆದ ಮುನ್ನುಡಿಯಲ್ಲಿ ವಿವರಿಸಿದ್ದಾರೆ. ಕೆಂಡಸಂಪಿಗೆ ಓದುಗರಿಗಾಗಿ ಆ ಮುನ್ನುಡಿ ಇಲ್ಲಿದೆ :
Read MorePosted by ಕೆಂಡಸಂಪಿಗೆ | Jul 2, 2021 | ವ್ಯಕ್ತಿ ವಿಶೇಷ |
ಕನ್ನಡದ ಅಗ್ರಗಣ್ಯ ವಿಜ್ಞಾನ ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ಇಂದು ನಿಧನರಾಗಿದ್ದಾರೆ. ವಿಜ್ಞಾನದಷ್ಟೇ ಬರವಣಿಗೆಯನ್ನೂ ಅಪಾರವಾಗಿ ಪ್ರೀತಿಸುತ್ತಿದ್ದ ಸುಧೀಂದ್ರ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅನುಪಮ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ ಪ್ರಕಟಿಸಿತ್ತು. ಆದರೆ ಪ್ರಶಸ್ತಿಯ ಸಂಭ್ರಮಕ್ಕೆ ಕಾಯದೇ ಅವರು ತೆರಳಿದರು. ತೀವ್ರ ಹೃದಯಾಘಾತಕ್ಕೆ ಒಳಗಾದ…”
Read MorePosted by ಕೆಂಡಸಂಪಿಗೆ | Jul 1, 2021 | video of the day |
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
