Advertisement

ಕೀರ್ತಿ ಬೈಂದೂರ್

ಭಾಸ ಮಹಾಕವಿಯ ದೂತವಾಕ್ಯದ ರಂಗಪ್ರಯೋಗ

ನೀನಾಸಮ್ ಬೇಸಿಗೆ ರಂಗ ತರಬೇತಿ ಶಿಬಿರದ ವಿದ್ಯಾರ್ಥಿಗಳಿಂದ ರಂಗಪ್ರಯೋಗ ಭಾಸ ಮಹಾಕವಿಯ ದೂತವಾಕ್ಯದ ರಂಗಪ್ರಯೋಗ. ಕನ್ನಡಕ್ಕೆ ಎಲ್. ಗುಂಡಪ್ಪ

ಕೃಪೆ: ಸಂಚಿ ಫೌಂಡೇಷನ್

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಎಚ್. ಎಸ್. ಅನುಪಮಾ ಬರೆದ ಕಥೆ

“ಈಗ ನನಗೆ ಊಟಮಾಡುವ ಆಸೆ ಹುಟ್ಟಿದೆ ಯುವರ್ ಆನರ್. ನಾನು ಗೆದ್ದು ಉಪವಾಸ ನಿಲಿಸಬೇಕು. ಆಯಿ ಮಾಡುವ ಮೀನ್‍ಫ್ರೈ, ಪತ್ರೊಡೆ, ತಂಬ್ಳಿ, ದೊಡ್ನ ಎಲ್ಲ ನೆನಪಾಗುತ್ತಿದೆ. ಅವುಗಳ ರುಚಿ ಮರೆಯುವ ಮೊದಲು ಎಲ್ಲರ ಜೊತೆ ಕೂತು ಉಣ್ಣಬೇಕು ಅನಿಸುತ್ತಿದೆ. ಅಷ್ಟೇ ಅಲ್ಲ, ನಾನು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವೆ. ಅವನ ಮದುವೆಯಾಗಬೇಕು. ಮಕ್ಕಳ ಹೆರಬೇಕು. ಸಂಸಾರ ಕಟ್ಟಿಕೊಳ್ಳಬೇಕು.”

Read More

ಡಾ. ಅಭಿಜಿತ್‌ ಎಪಿಸಿ ತೆಗೆದ ಈ ದಿನದ ಚಿತ್ರ

ಡಾ. ಅಭಿಜಿತ್ ಎ.ಪಿ.ಸಿ. ಮೈಸೂರಿನಲ್ಲಿ ಹೋಮಿಯೋಪಥಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕೃತಿ ಮತ್ತು ಕೃಷಿಯಲ್ಲಿ ಅಗಾಧ ಆಸಕ್ತಿ ಹೊಂದಿರುವ ಡಾ. ಅಭಿಜಿತ್ ಕೃಷಿಯನ್ನೂ ಮಾಡುತ್ತಿದ್ದಾರೆ. ಪ್ರಾಣಿ-ಪಕ್ಷಿ ವೀಕ್ಷಣೆ, ಜೇಡಗಳ ಛಾಯಾಗ್ರಹಣ ಇವರ ಆಸಕ್ತಿಯ ವಿಷಯಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಸುಮಾ ಕಂಚೀಪಾಲ್ ಬರೆದ ಈ ದಿನದ ಕವಿತೆ: ದೇವರು ತೃಪ್ತನಾಗಿರಬಹುದು

“ಕೈನಡುಗುವ ಬೆಳಗಿನ ಚಳಿಯಲ್ಲಿ
ಹೂವಿನಪಕಳೆ ಹರಿಯುತ್ತದೆ.
ಅಬ್ಬಿ ಒಲೆಗೆ ಕೈ ಒಡ್ಡಿಕೂರುತ್ತಾನೆ.
ಬೆಚ್ಚಗೆ ಹೊಗೆಯಾಡುವ ಅಬ್ಬಿಯಲ್ಲಿ
ಮಿಂದು,
ದೇವರ ನಾಮದೊಂದಿಗೆ ಮಡಿ ಉಡುತ್ತಾನೆ.”- ಸುಮಾ ಕಂಚೀಪಾಲ್ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ