Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಅಭಿಷೇಕ ಬಳೆ ಮಸರಕಲ್ ಬರೆದ ಗಜಲ್

“ತುಟಿಯ ಹನಿಯಲ್ಲಿ ಮಧುವಿರಲು ಮಧು ಶಾಲೆಯೇತಕೆ
ಅಂದದ ನಡುವು ಚೆಂದಾಗಿ ಕಾಡುತಿರಲು ಕಾಮನಬಿಲ್ಲೇತಕೆ

ಮಾತಲ್ಲೇ ಸವಿಜೇನು ತುಂಬಿರಲು ಆ ಮಧುವೇತಕೆ
ಏನೊಂದು ಲೋಪವಿಲ್ಲದ ಪುತ್ಥಳಿ ನೀನು ಕುಂಚವೇತಕೆ”-‌ ಅಭಿಷೇಕ ಬಳೆ ಮಸರಕಲ್ ಬರೆದ ಗಜಲ್

Read More

ಮಾಲತಿ ಶಶಿಧರ್ ಬರೆದ ಈ ದಿನದ ಕವಿತೆ

“ಕವಿಗಳ ಪುಸ್ತಕ ಸೇರಿಕೊಂಡ ನಕ್ಷತ್ರಗಳು
ಊಳಿಡುವ ಮರಗಳು
ಕವಿಮಿತ್ರನೊಬ್ಬ ಹೇಳಿದ್ದ
“ಹೋದ ಜನ್ಮದಲಿ ಹೆಣ್ಣಾಗಿ ಹುಟ್ಟಿದವರು
ಈ ಜನ್ಮದಲಿ ಮರವಾಗಿ ಬರುತ್ತಾರೆ”
ಅದಕ್ಕೆ ನನಗೆ ಕಂಡ ಮರಗಳ
ಕದಪುಗಳಲ್ಲಿ ಬರೀ ಕಣ್ಣೀರ ಕಲೆಗಳು”- ಮಾಲತಿ ಶಶಿಧರ್ ಬರೆದ ಈ ದಿನದ ಕವಿತೆ

Read More

ಸಚಿನ್‌ಕುಮಾರ ಬ. ಹಿರೇಮಠ ಬರೆದ ಈ ದಿನದ ಕವಿತೆ

“ಕತ್ತಲೆಗೂ ನಿನಗೂ ಅವಿನಾಭಾವ ಸಂಬಂಧ
ಒಂದು ಮರೆಮಾಚಿದರೆ ಇನ್ನೊಂದು ಮೈ ಮರೆಯುತ್ತದೆ
ಸಿಹಿ ಸುಖಿಸುತ್ತ ಕಹಿಯನ್ನು ಹಡೆಯುತ್ತದೆ ಮತ್ತೆ ವೈಸ್ ವರ್ಸಾ”- ಸಚಿನ್‌ಕುಮಾರ ಬ. ಹಿರೇಮಠ ಬರೆದ ಈ ದಿನದ ಕವಿತೆ

Read More

ಚೇತನ್ ನಾಗರಾಳ ಬರೆದ ಈ ದಿನದ ಕವಿತೆ

“ಸಂತಸದ ಅಲೆಯು
ತುಂಬಿತ್ತು ಅರಮನೆಯ
ಪಟ್ಟ ಕಟ್ಟಿದರಂತೆ
ರಾಮಭದ್ರನಿಗೆ
ತಾಯ ಅಣತಿಯಂತೆ
ಕಾಡು ವಾಸವಾಯಿತಂತೆ
ಹೊರಟರಂತೆ
ಸೀತೆ ಲಕ್ಣ್ಮಣರು ಜೊತೆಗೆ
ನಡೆದರಂತೆ, ದೂರವಾದಂತೆ
ಊರು ಕಾಣದಂತೆ”- ಚೇತನ್ ನಾಗರಾಳ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ