ಅಸಂಗತ ಸಂಭಾಷಣೆಯ ಕತೆಗಾರ

ವಿಶಿಷ್ಟ ಶೈಲಿಯ ಕಥೆಗಳನ್ನು ಬರೆಯುತ್ತಿದ್ದ ಸಾಹಿತಿ ಎಂ. ವ್ಯಾಸ ಅವರು ಕಾಸರಗೋಡು ಜಿಲ್ಲೆಯವರು. ತಮ್ಮ ಸಾಹಿತ್ಯ ಕೃತಿಗಳ ಕುರಿತು ಪ್ರಚಾರ ಮಾಡುವುದು, ಅವಕಾಶಗಳ ಬೆನ್ನುಬಿದ್ದು ‘ಕೀರ್ತಿಶನಿ’ಯ ಸ್ನೇಹ ಮಾಡುವುದನ್ನು ಅವರು ಇಷ್ಟಪಡುತ್ತಿರಲಿಲ್ಲ.  ಆದರೆ ಸಾರಸ್ವತ ಲೋಕದಲ್ಲಿ ಅವರು ಸೃಷ್ಟಿಸಿದ ಕಥಾಲೋಕವನ್ನು ಓದುಗರು ಮೆಚ್ಚಿದ್ದಾರೆ. 2008ರ ಜುಲೈ 23ರಂದು ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಅವರನ್ನು ನೆನಪಿಸಿಕೊಳ್ಳುತ್ತ, -ಕ್ಷಿತಿಜ್‌ ಬೀದರ್‌ ಬರೆದ ಬರಹ ಇಲ್ಲಿದೆ.

Read More