Advertisement

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ಮನಸ್ಸು ಆ ಅಪ್ಪುಗೆಗೆ ಅಂತ್ಯವೇ ಬೇಡವೆಂದು
ಸಣ್ಣಗೆ ಆ ಪರಮಾತ್ಮನಲ್ಲಿ ಬೇಡಿಕೊಳ್ಳಲು
ಕಣ್ಣಿಂದುದುರುವ ಆ ಹನಿಗಳ ಲಕ್ಷ್ಯವೇ ಇಲ್ಲ
ಮತ್ತೆ ಮತ್ತೆ ಅಪ್ಪುಗೆ ಬೇಕೆನ್ನುವ ಹಪಹಪಿ
ನನಗೆ ಮಾತ್ರವೋ…. ಇಲ್ಲಾ ಎಲ್ಲರಿಗೋ” -ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ತಂತ್ರಜ್ಞಾನದ ಮಂಗವೇ ಚಂದ
‘ಹುಟ್ಟಬೇಕಿತ್ತು ನಾನು ಈಗ’
ಸದಾ ಜಪಿಸುತ್ತಾಳೆ
ನನ್ನ ಅವಳಿಗೆ ಗೊತ್ತಿಲ್ಲ
ಆಕೆಯದು ಗುಪ್ತರ ಯುಗ”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ಜನ್ಮ ಕೊಟ್ಟ ತಂದೆ ತಾಯಿ ಇಬ್ಬರೂ
ಅಲ್ಲೆಲ್ಲೋ ಅಂಗವೈಕಲ್ಯದಲ್ಲಿ ಹೊರಳಾಡುವ
ಕಣ್ಣೀರ ತುಂಬಿಕೊಂಡ
ತಾಯಿಯಂತಿರುವವಳು ಸಮಾಧಾನಿಸಲು
ಭಗೀರಥನಂತೆ ನುಂಗಿ ದುಃಖ
‘ನೀರ್ ಕೊಡಬಾರದು’ ಪಾಲಿಸಿ
ಅದೆಂಥ ರೋಗವೋ?” -ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ಯಾರೋ ಬಡಿದಂತೆ ನಾಟಕವಾಡುವಾಗ
ನನ್ನನ್ನು ಪ್ರೀತಿಯಿಂದ ರಕ್ಷಿಸುವ
“ಅರೇ ಕೈ ಸಿಕ್ಕಾಕ್ಕೊಂತು” ಅಂದರೆ
ಕೈಯನ್ನು ನಾಜುಕಿನಿಂದ ಮೇಲೆತ್ತುವ
ಕಾಲು ನಡೆದು ನೋಯುತ್ತಿದೆ ಅಂದರೆ
“ಒತ್ತುವೆ” ಎಂದು ಓಡಿ ಬಂದಾಗ….
ನನ್ನ ಕಣ್ಣು ನಗುತ್ತದೆ ನೀರು ತುಂಬಿಕೊಂಡು”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಮಾಲಾ.ಮ.ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ತೊಗಟೆಯ ಮೇಲ್ಮೈ
ಉದುರಿ, ಟೊಂಗೆಗಳು
ಕಟ್ ಕಡಲ್ ಎಂದು ಬಿದ್ದು
ಸೂಚಿಸಲಿಲ್ಲ ಮತ್ತೆ
ಚಿಗುರುವ ಸಂದೇಶ”- ಮಾಲಾ.ಮ.ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ