ಯು ಆರ್ ಅನಂತಮೂರ್ತಿ ಬರೆದ ಆಕಾಶ ಮತ್ತು ಬೆಕ್ಕು

ಸಾವು ದಿಗ್ಗೆಂದು ಎದುರಾದಾಗ ಇಂಥ ಸಮಾಧಾನಗಳನ್ನೂ ನಾವು ಕೈಬಿಡಬಹುದೆ ಎಂದು ಕೃಷ್ಣಮೂರ್ತಿ ಅನುಮಾನಿಸುವುದಕ್ಕೆ ಸಾಯುತ್ತಿದ್ದ ಅಪ್ಪ ವಿಷ್ಣುಮೂರ್ತಿ ಜೊತೆ ನಡೆದುಕೊಂಡ ರೀತಿಯೂ ಕಾರಣ.

Read More