ಮಾನಾ ಎಂಬ ದೇವಭೂಮಿ:ವೆಂಕಟರಂಗ ಪ್ರವಾಸ ಕಥನ
“ವಸುಧಾರ ಜಲಪಾತ ಒಂದು ಅಧ್ಬುತ ಲೋಕ. ಪ್ರಕೃತಿಯ ಆನಂದದ ತುತ್ತತುದಿಯನ್ನೇರುವ ಅನುಭವ.ಸುಮಾರು ನೂರನಲತ್ತೈದು ಮೀಟರ್ ಎತ್ತರದಿಂದ ದುಮ್ಮಿಕ್ಕುವ ಜಲಪಾತದ ಸೊಬಗು ನೋಡುವುದೇ ಕಣ್ಣಿಗೆ ಹಬ್ಬ.”
Read Moreಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.
Posted by ವೆಂಕಟರಂಗ ಮೈಸೂರು | Aug 23, 2018 | ಪ್ರವಾಸ |
“ವಸುಧಾರ ಜಲಪಾತ ಒಂದು ಅಧ್ಬುತ ಲೋಕ. ಪ್ರಕೃತಿಯ ಆನಂದದ ತುತ್ತತುದಿಯನ್ನೇರುವ ಅನುಭವ.ಸುಮಾರು ನೂರನಲತ್ತೈದು ಮೀಟರ್ ಎತ್ತರದಿಂದ ದುಮ್ಮಿಕ್ಕುವ ಜಲಪಾತದ ಸೊಬಗು ನೋಡುವುದೇ ಕಣ್ಣಿಗೆ ಹಬ್ಬ.”
Read MorePosted by ವೆಂಕಟರಂಗ ಮೈಸೂರು | Aug 8, 2018 | ಸಂಪಿಗೆ ಸ್ಪೆಷಲ್ |
”ಆಷಾಢ ಶುಕ್ರವಾರದಂದು ನಮ್ಮ ತಂದೆ ನಮಗಿಂತ ಬೇಗ ಎದ್ದು ಹಂಡೆಯಲ್ಲಿ ನೀರುತುಂಬಿ ಸೌದೆಒಲೆ ಉರಿಸಿರುತ್ತಿದ್ದರು. ನಮ್ಮನ್ನು ನಾಲ್ಕುಘಂಟೆಗೇ ಎಬ್ಬಿಸಿ ಬಿಸಿಬಿಸಿ ಫಿಲ್ಟರ್ ಕಾಫಿ ಕೊಟ್ಟ ಕೂಡಲೆ ನಮ್ಮ ಎಂಜಿನ್ ಶುರು ಆಗುತ್ತಿತ್ತು. ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಮನೆಯಿಂದ ನಾಲ್ಕುವರೆ ಘಂಟೆಗೆ ಸೈಕಲ್ ಏರಿದೆವೆಂದರೆ ಬೆಟ್ಟದ ಕಡೆಗೆ ನಮ್ಮ ಪಯಣ.”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿವೀರೇಂದ್ರ ವರ್ತಮಾನಕ್ಕೆ ಬೆನ್ನುಹಾಕುವ ಕಥೆಗಾರರಲ್ಲ; ಹಾಗೆಯೇ ಭೂತದ ವೈಭವದಲ್ಲಿ ಮೈಮರೆಯುವವರೂ ಅಲ್ಲ. ಭವಿಷ್ಯದ ಕನಸುಗಳಲ್ಲಿ, ಕಲ್ಪನೆಗಳಲ್ಲಿ ತೇಲುವ ಭಾವಜೀವಿಯೂ ಅಲ್ಲ. ಸುಡು ಸುಡು ವರ್ತಮಾನವೇ ಅವರ ಪ್ರಧಾನ…
Read More